ಪುಟ:ಅನುಭವಸಾರವು.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ೨ 6 m ೩ ಶಿವಜೀವಲೋಕವೆಂಬಿವನೆಂತುತಿ೪ವೆನಾ ಶಿವಜೀವರಾವನೆಲೆ ಇಂತಿಹರಿದನೆ | ವಿವರಿಸೆನಗಾಗಿಗುರುವಯ್ಯಾ 0 - ೨ ನೇ ಸೂತ್ರ-ಜಗಜೀವೇಶ್ವರಕಲ್ಪಿತತ್ವನಿರೂಪಣತೆ. ಚಿತ್ತೊಂದುಪಾಧಿವಶದಿಂದೀಶಜೇವರೆನಿ | ಸುತ್ತಮಿಹುದೆಂದು ತಿಳಿಯಲ್ಪೆಹುದು ! ತ್ರಿಕಂದನೀನಿದನೆ ತಿಳಿವಂದದಿಂ ನಿಗಮಾರ್ಥ ದಿಂದೊರೆವೆನೋಲಿ - ದು ಕೇಳುವಾಯೋಪಾಧಿ ಯಿಂದೀಶನೆನಿಸುತಿಹನಾತ್ಮ | - ಮತ್ತೆ ಸರ್ವಜ್ಞತಾದ್ಯುತ್ತಮೋತ್ತಮಶಕ್ತಿ | ಯುಕ್ತನೆನಿಸುತ್ತೆ ಜಗವೆ ಇಮಂ ಸೇರಿ ಸುತ್ತೆನಿಜಕರ್ತೃವಹನೀಶ | ೩ ಅಂತಾಪಕತಿಯವಸ್ತಾಂತರಂತಾನಾದ | ಹಂತೆಯುಸಧಾನವಾಗಿ ಚೇ ವಾತ್ಮವೆಸj ರಿಂತೊರ್ಪ್ಪುದೊಂದೆ ಚಿದಖಂಡ | ೪ ಅದುರ್ಕಛಿಕ ತ ಮೊದಲಾದ ಗುಣವಿಶೇ! ಪದಹಮ್ಮಿನಲ್ಲಿ ಬೆ ರಸಿತದ್ದರ್ಮನಾಂ | ತುದರಿಂದ ಜೀವನೆನಿಸುವುದು 0 ೩ ಈಶ್ವರ, ಜೀವ, ಜಗತ್ತು ಇವುಗಳನ್ನು ಹ್ಯಾಗೆ ತಿಳಿಯಲಿ? ಆ ಈಶ್ವರನೂ ಜೀವನೂ ಯಾವ ಸ್ಥಾನದಲ್ಲಿ ಯಾವ ರೀತಿಯಲ್ಲಿ ರುವರು ? ಈ ಸಂಗತಿಯನ್ನು ನನಗೋಸ್ಕರ ವಿಸ್ತರಿಸು. ೨ ನೆ ಸೂತ್ರ – ಜಗಜೀವೇಶ್ವರಕಲ್ಪಿತತ್ವನಿರೂಪಣೆ. ಒಂದೇ ಬ್ರಹ್ಮವು ಉಪಾಧಿಯ ಸಸೆಯಿಂದ ಈಶ್ವರನು ಜೀವನ ಎನಿಸುತ್ತಿರುವದೆಂದು ತಿಳಿಯಬೇಕು. ೧ ಮಗನೇ, ನೀನು ಈ ಸಂಗತಿಯನ್ನು ತಿಳಿಯುವಹಾಗೆ ವೇದಾಗ್ಗವನ್ನನುಸರಿಸಿ ಪ್ರೀ ತಿಯಿಂದ ಹೇಳುತ್ತೇನೆ ; ಕೇಳು-ಆ ಪರಮಾತ್ಮನೇ ಉಪಾಧಿಯಿಂದ ಈಶ್ವರನೆನಿಸು ತಿರುವನು. ೨ ಮತ್ತು ಈಶ್ವರನು ಸರ್ವಜ್ಞತ್ವ ಮೊದಲಾದ ಅತ್ಯಧಿಕ ಶಕ್ತಿಗಳಿಂದ ಕೂಡಿದವನೆನಿಸಿ ಎಲ್ಲಾ ಲೋಕವನ್ನು ನಡೆಸುತ್ತಾ ಮುಖ್ಯ ಕರ್ತೃವಾಗಿರುವನು. - ಪರಿಪೂರ್ಣವಾದ ಆ ಪರಬ್ರಹ್ಮವೊಂದೇ ಆ ತ್ರಿಗುಣಾತ್ಮಕವಾದ ಪ್ರಕೃತಿಯ ಬೇ ಕೊಂದವಸ್ಥೆಯಾದ ಅಹಂಕಾರವನ್ನೇ ಆಧಾರವಾಗಿ ಮಾಡಿಕೊಂಡು ಜೀವಾತ್ಮನೆಂಬ ನಾಮದಿಂದ ತೋರುತ್ತಿರುವದು. ಆ ಪರಮಾತ್ಮನು ಕರ್ತೃತ್ವ, ಭೂತ್ವ ಮೊದಲಾದ ಗುಣಗಳುಳ್ಳ ಅಹಂಕಾರ ದಲ್ಲಿ ಬೆರೆದು ಅದರ ಧರ್ಮವನ್ನೇ ಹೊಂದಿದುದರಿಂದ ಜೀವನೆನಿಸುತ್ತಾನೆ.