ಪುಟ:ಅನುಭವಸಾರವು.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೫ ೧೧. L ಅದು ನಿತ್ಯವಿಧಿಯಿಂದಹುದು ಸತ್ಯವೆನೆ ವಿಧಿಗೆ ಮೊದಲೆ ನಿಜನಿದ್ದಿ ತನ ಗುಂಟೆ ಬಳಿಕ ತೋ/ರ್ಪ್ಪುದೆ ನೀನೆ ಹೇಳು ನಿಜವಾಗಿ... ೬ ಮೊದಲಿಲ್ಲ ದಾನೀವಿಧಿಗಳಿ೦ ಮೇಣುತೊ /ರ್ಪುದು ನೈಜವೆಂದೊಡೆ ಲೆ ನಿತ್ಯನಾತ್ಮನೆಂ) ಬಂದನಿನ್ನು ಬಿಟ್ಟು ಕಳೆ ನೀನು | • ತನ್ನ ಸ್ವರೂಪದಿಂ ಮುರ್ದಕರ್ಮಮಂ ಚೆನ್ನಾಗಿ ರಚಿಸುತಿಹನೆಂ ದೊಡದರಿಂದ |ಲಿನ್ನೇನು ನಿದ್ದಿ ತನಗುಂಟು | ೯ ತಿಳಿಯೆ ಸಾಧಿಸುವರ್ಥದೊಳು ಕರ್ಮಬೇಹುದ್ದೆ : ಸಲೆ ತನಗೆ ಸಿದ್ದ ವಾದರ್ಥದಲ್ಲಿ ವಿಧಿ ಯಳವಡುವುದೆಂತುಸುರುನೀನೆ.. ೧೦ ಇಂತು ವಿಧಿಗೆರಡು ತೆರದಿಂತೋರ್ಕೆ ಫುಟಸದೊ | ರಂತಾತ್ಕನಿಜಕೆ ಮರೆಯಾದ ತಮವಳಿಯ | ಸಂತವಿಧಿ ಬೇಹುದೆನೆಕೇಳು | ಆವಗಂ ಸ೦ಗಸ್ಥ ಭಾವನೆ ಮೇಣತಾ ನಾವಗಂ ಸಂಗರಹಿತಸ್ಸ ಭಾ ವನೋ ಭಾವಿಸಿಪೇಳು ದಿಟವೊಂದು. ೬ ಆ ಸ್ವರೂಪಸಿದ್ದಿಯು ನಿತ್ಯಕರದಿಂದಾಗುವದು ದಿಟವೆಂದು ಹೇಳಿದರೆ ನಿತ್ಯಕರ ಕ್ಕಿಂತ ಮುಂಚಿತವಾಗಿ ತನಗೆ ಸ್ವರೂಪಸಿದ್ಧಿಯಿರುತ್ತದೋ ನಿತ್ಯಕರ್ಮಸಿದ್ದಿಯಾದ ನಂತರ ಉಂಟಾಗುತ್ತದೋ ? ದಿಟವಾಗಿ ಹೇಳು. ಮುಂಚೆ ಇಲ್ಲದಾತ್ಮನು ನಿತ್ಯ ಕರಗಳಿಂದ ಕಾಣುವದು ಸ್ವಾಭಾವಿಕವಾದರೆ ಆತ್ಯ ನು ನಿತ್ಯನಾಗಿದ್ದಾನೆಂಬುವ ಮಾತನ್ನು ಬಿಟ್ಟುಬಿಡು. ೮ ಆತ್ಮಸ್ವರೂಪಕ್ಕಿಂತ ಮುಂಚೆ ಇದ್ದ ನಿತ್ಯಕರ್ಮದಿಂದ ಬೇರೆ ಯಾವ ಫಲವು ತನಗೆ ಸಿದ್ಧಿಸುವದು? ೯ ವಿಚಾರಮಾಡಲಾಗಿ ನಿತ್ಯಕಮ್ಮವು ಯಾವದಾದರೂ ಒಂದು ಪ್ರಯೋಜನವನ್ನು ಸಾಧಿಸುವ ಸಂದರ್ಭದಲ್ಲಿ ಬೇಕಾಗುತ್ತದೆಯಷ್ಟೆ, ಅಂಥಾ ಕರ್ಮವು ತನಗೆ ಮೊರೆ ಲೇ ಸಿದ್ಧವಾಗಿರುವ ಸ್ವರೂಪಸಿದ್ಧಿಗಾಗಿ ಹೇಗೆ ಸಹಾಯಕವಾಗುವದು? ನೀನೇ ಹೇಳು. ಈ ಪ್ರಕಾರವಾಗಿ ನಿತ್ಯ ಕರಕ್ಕೆ ಎರಡು ವಿಧದಿಂದಲೂ ಆವಶ್ಯಕತೆ ತೋರುವದಿಲ್ಲ. ಹಾಗಾದರೆ ಆತ್ಮಸ್ವರೂಪಕ್ಕೆ ಆವರಣವಾಗಿರುವ ಅಜ್ಞಾನವು ತೊಲಗುವದಕ್ಕಾಗಿ ಸ ತಮ್ಮ ಬೇಕು ಎಂದು ಹೇಳುವೆಯಾದರೆ ಕೇಳು. M ಆತ್ಮನು ಯಾವಾಗಲೂ ಸಂಗದಿಂದ ಕೂಡಿದ ಸ್ವಭಾವವುಳ್ಳವನೋ ? ಸಂಗವಿಲ್ಲದ ಸ್ವಭಾವವುಳ್ಳವನೋ? ಎರಡರೊಳಗೊಂದನ್ನು ಸತ್ಯವಾಗಿ ಹೇಳು. ೬ ೧೨