ಪುಟ:ಅನುಭವಸಾರವು.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ೧೦ ೧೫ ಇನ್ನು ಕೇಳಾಹೊನ್ನು | ತನ್ನ ನಿಜಮಂ ಬಿಡದೆ, ಭಿನ್ನ ಕಟಕಾದಿರೂ ಹೆನಿಸಲದುವಿನ | ರ್ತನೋಡಿ ತಿಳಿವುದಿದನಿಲ್ಲಿ | ಇಂತಾದಕತದಿನೋರಂಜಗಂಬ್ರಹ್ಮ ದಿಂಡೋರುತಿಹುದು ಸಂತೆ ರದಿನಿದುನೈಗ ಮಾಂತನಿದ್ದಾರ್ಥವೆಲೆಪುತ್ತಾ? ೧೬ ಪರಮಾರ್ಥವಲ್ಲ ದೀಸರಿಸತ್ಯದಂತರಿವ ! ಪರಿಯಂತವಿರುತಿಹುದುಜ ಗವಿದಾರಯಲ್ | ಪರಮಾತ್ಮನಲ್ಲದೆರಡುಂಟೇ? ೫ ನೇ ಸೂತ್ರ-ಪ್ರಶ್ನನಿರೂಪಣ. ಚಿತ್ತಿನವಿವರ್ತನೆಂದೆನಲೇತಕೀ ಜಗವ || ಮತ್ತೆ ಮಾಯಾಮಾತ್ರವೆನಲಾಗದೆ | ೧ ತಿಪದೆ 1 ಶ್ರೀಗುರುಪದಾಂಬುಜಪರಾಗರಸಲೋಲಂಬ | ನಾಗಿಕಡು ನೇಹದಿಂದೆರಗಿ ಮತ್ತೆ ಸೋಗ 1 ಸಾಗಿ ಬಿನ್ನೈಸಿದನು ಬೋಧ್ಯ | 6 m


೧೫ ಮತ್ತೂ ಕೇಳು, ಪ್ರಸಿದ್ದವಾದ ಚಿನ್ನವು ತನ್ನ ಸ್ವಭಾವವನ್ನು ಬಿಡದೆ ಕಡಗ ಮುಂ ತಾದ ಒಡವೆಯ ರೂಪುಳ್ಳದ್ದಾದರೂ ಒಡವೆಯು ಚಿನ್ನದ ರೂಪಾಂತರವ ಗಿರುವದ ಇದೆ ಚಿನ್ನಕ್ಕಿಂತ ಬೇರೆಯಲ್ಲ; ಅದರಂತೆ ಬ್ರಹ್ಮವು ಜಗರೂಪವಾಗಿರುವದರಿಂದ ಜಗ ತ್ತು ಬ್ರಹ್ಮಕ್ಕಿಂತ ಬೇರೆಯಲ್ಲ. ಹೀಗಿರುವದರಿಂದ ಎಲೈ ಶಿಷ್ಯನೇ, ಈ ಜಗತ್ತು ಬ್ರಹ್ಮದ ಆಧಾರದಿಂದಲೇ ಅನೇಕ ವಿಧವಾಗಿ ಕಾಣಿಸಿಕೊಳ್ಳುತ್ತದೆ. ಇದು ವೇದಾಂತದಲ್ಲಿ ನಿರ್ಣಯಿಸಲ್ಪಟ್ಟ ಅವು. ಈ ರೀತಿಯಾಗಿ, ಜಗತ್ತು ಸತ್ಯವಲ್ಲ ; ತಿಳಿಯುವ ಪ್ಯಂತರ ಸತ್ಯದಂತೆ ಕಾಣತ್ತಿ ರುವದು, ವಿಚಾರ ಮಾಡಲಾಗಿ ಈ ಜಗತ್ತು ಪರಬ್ರಹ್ಮವಾಗಿರುವದೇ ಹೊರತು ಬ್ರಹ್ಮವು ಜಗತ್ತು ಎಂದು ಎರಡು ಪದಾರ್ಥಗಳಿರುತ್ತವೆಯೇ? ೫ ನೇ ಸೂತ್ರ- ಪ್ರಶ್ನನಿರೂಪಣೆ. ಕಾಣುತ್ತಿರುವ ಈ ಲೋಕವನ್ನು ಬ್ರಹ್ಮದ ರೂಪಾಂತರವೆಂದು ಯಾಕೆ ಹೇಳ ಬೇಕು? ಮಾಯಾಸ್ವರೂಪವೆಂದು ಹೇಳಕೂಡದೇ ? ೧ ಶಿಷ್ಯನು ಶ್ರೀ ಗುರುವಿನ ಪಾದಕಮಲದ ಧೂಳಿಯ ರಸಕ್ಕೆ ತುಂಬಿಯಾಗಿ ಬಹು ಪ್ರೇಮದಿಂದ ನಮಸ್ಕರಿಸಿ ಮರಳಿ ಚನ್ನಾಗಿ ಪ್ರಶ್ನೆಮಾಡಿದನು.