ಪುಟ:ಅನುಭವಸಾರವು.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ ೪ ನೇ ಸಂಧಿ ೧ ನೇ ಸೂತ್ರ-ಪ್ರಶ್ನನಿರೂಪಣವೆ ; ತನುಮುಖ್ಯವಾದ ವಿಷಯಂಗಳೆಲ್ಲವನುಚಿ ತೈನಲೋಡಂಬಡಲು ತಾಂಬಹುದುಗುರುವೇ | ೧ ತಿ' ನತಸುರಪಕರಂಗೆ ನುತವೇದನಿಕರಂಗೆ 1 ಕತುಮಹಾದಾನಸು ಕರಂಗೆ ಶೈಲಜಾ 1 ಪತಿಶಂಭುವಿಂಗೆನತನಸ್ಸೆಂ। ನೋಡಿಕಲರಂ ಮಾತನಾಡಿಕಲರು ಮುಟ್ಟಿ | ಕೂಡಿಕೆಲಜೀವರನ ದೇವರಾಗಿಮಿಗೆ | ಮಾಡುವಾಚಾರಶರಣಾಗು | ೩ ದೇವಚಿಸು ವುನ್ನಾವಾವಯುಕ್ತಿಯಿಂ ದೀ ವಿಶ್ವವೆಲ್ಲ ವರಿವೆಂದು ಎ m ಪೇಳಿದನು ಭಾವದಿಂನೋಡಲದುಸತ್ಯ! ೪ ಆದೊಡೀದೇಹ ಮೊದಲಾದುವೆಲ್ಲ೦ಬೋಧ | ವಾದುವೆನಬೇಹುದದ ನೆಪ್ಪೆ ಲೋಕಾಯ | ತಾದಿಮತವಾಗದಿಹುದೆಂತು | ೫ ಅರಿವಲ ವೆನೆ ಮುನ್ನವರುಹಿದರ೦ಗಳ೦] ತೊರೆಯಬೇಕಾಯು ಗು ರುವೆ ನೀವೆನಗಿದ | ನರಿಸೆಂದು ನಮಿಸಿದನುಸೂನು | ೪ ನೇ ಸಂಧಿ, ದೇಹವೊದಲಾದ ವಸ್ತುಗಳನ್ನೆಲ್ಲಾ ಬ್ರಹ್ಮವೇ ಎಂದು ಒಪ್ಪಿಕೊಳ್ಳಬಹುದೆ ? ೧ ದೇವತೆಗಳ ಸಮಕದಿಂದ ನಮಸ್ಕರಿಸಲ್ಪಟ್ಟವನೂ ವೇಡಗಳಿಂದ ಸ್ತುತಿಸಲ್ಪಟ್ಟವ ನೂ ಯಜ್ಞ, ದಾನಗಳಿಗೆ ಸುಲಭನ, ಪಾರ್ವತೀ ಪತಿಯ ಆಗಿರುವ ಶಿವನಿಗೆ ನಮ್ಮ ಮಸ್ಕಾರವಂ ಮಾಡುತ್ತೇನೆ. ೨ ಕೆಲವರನ್ನು ನೋಟದಿಂದಲೂ ಕೆಲವರನ್ನು ಸಂಭಾಷಣೆಯಿಂದಲೂ ಕೆಲವರನ್ನು ಸ್ಪರ್ಶದಿಂದಲೂ ದೇವರನ್ನಾಗಿಮಾಡುವ ಆಚಾರನೇ, ಕಕ್ಷಿಸು. ೩ ಸ್ವಾಮೀಾ ! ಚಿತ್ರಕ್ಕೆ ತಂದುಕೊಳ್ಳಬೇಕು, ಹಿಂದೆ ಎಲ್ಲಾ ವಿಧವಾದ ಯುಕ್ತಿಗಳಿಂ ದಲೂ ಪ್ರಪಂಚವನ್ನು ಬ್ರಹ್ಮವೆಂದು ಅಪ್ಪಣೆ ಕೊಡಿಸಿದೆಯಷ್ಟೆ, ಅದನ್ನು ಅನುಭವ ದಿಂದ ನೋಡಲಾಗಿ ಅದು ಯಥಾರ್ಥವೇ. ಆದರೆ ಈ ಶರೀರ ಮೊದಲಾದವುಗಳೆಲ್ಲವೂ ಬ್ರಹ್ಮವೆಂದು ಹೇಳಬೇಕು, ಅದನ್ನು ಒಪ್ಪಿದರೆ, ಲೋಕಾಯುತಿಕ ಮೊದಲಾದ ಮತವಾಗದೇ ಇರುವದೇ? ದೇಹಾದಿಗಳು ಬ್ರಹ್ಮವಲ್ಲವೆಂದರೆ ಮೊದಲು ಹೇಳಿದ ಅಭಿಪ್ರಾಯವನ್ನೆಲ್ಲಾ ಬಿಡ ಬೇಕಾಯಿತು. ಎಲೈ ಗುರುವೇ, ನನಗೆ ಈ ಸಂಶಯವನ್ನು ಪರಿಹರಿಸಬೇಕೆಂದು ಶಿಷ್ಯ ನು ಹೇಳಿ ನಮಸ್ಕರಿಸಿದನು.