ಪುಟ:ಅನುಭವಸಾರವು.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- M m ೧೩ ಮಣಿಗಿಲ್ಲ ವಿಭೆ ದಿನಮಣಿಗಿಲ್ಲ ವಾಯತ್ನ ಗುಣವಿಂತಿವೆರಡರನು ಸಂ ಧಿಯಲ್ಲಿ ಸಂದಣಿಸುತಾವಸ್ಬಿಯೊಗೆವಂತೆ | ೧೪ ಪರಮಾತ್ಮನೆಂಬರ್ಕನಿರೆ ಪ್ರಕತಿಮಣಿಯಲ್ಲಿ | ಸುರಿಸುತಿಹನಖಿಳತ ' ವೆಂಬನಲನಿ೦ | ತಿರಲು ಸರೈ ಶನವಿಕಾರಿ | ಎಲೆದೇವರವಿಬೇರೆತಿಲೆಬೇರೆಯಾಗಲು ಜಲನನಹುದಲ್ಲಿಯುದರಂದ ವೇಕಾತ್ಮ 1 ನೊಳಗೆಂತುಸುವದೆನೆಕೇಳು || ೧೬ ಮಳೆಗಳಂತಾನೆ ಭೂತಳದಲ್ಲಿ ಕರೆದುತ | ಇಳದಲ್ಲಿ ಪೊಕ್ಕು ಪಡಿಬಿಂ ಬರಸದಿಂ | ಸುಳಿವರವಿಗೆ ವಿರದಂತೆ | ೧೭ ತನ್ನೊಳ ವಿನಾಭೂತದಿಂ ನಿತ್ಯಮಿಹಶಕ್ತಿ ಯಿನ್ನಿಖಿಳಸ್ಸ ಮೈಯನೆಮಾ ಡಿಯದರೊ೪] ರ್ಈು೦ನೋಡಲೀತನವಿಕಾರಿ | ೧v ತಾನೆಪುಟ್ಟಿಸುತಲಿ ತಾನೆಯು ವಂತದೇ! ವೊನುಪ್ತವಿಕತೆನುತೆವೇದವಿ ಹುದಾಗಿಗೆ ನೀನಿರಂನಂಬಿರ್ತಿಸುತ್ತಾ | o೬. ಜ m 2 ಟ ೧೩,೧೪ ಸೂಯ್ಯ ಕಾಂತಶಿಲೆಗೆ ತನ್ನಲ್ಲಿ ಅಗ್ನಿಯುಂಟಾಗಬೇಕೆಂಬ ಅ ಲೇಕ್ಷೆಯಿಲ್ಲ. ಸೂರ ಸಿಗೆ ಆ ಶಿಲೆಯಲ್ಲಿ ಬೆಂಕಿ ರನ್ನು ಹುಟ್ಟಿಸಬೇಕೆಂಬ ಪ್ರಯತ್ನವಿಲ್ಲ. ಆವಾಗ? ಇವೆರಡರ ಸಂದಿನಲ್ಲಿ ಬೆಂಕಿಯು ದಟ್ಟವಾಗಿ ತಟ್ಟುವ ಹಾಗೆ ಸದಾನೆಂಬ ಸೂ ರನಿರುತ್ತಿರಲಾಗಿ ಪ್ರಕೃತಿಯೆಂಬ ಸರಕಾಂತದಲ್ಲಿ ಸಮಸ್ತ ತತ್ವಗಳೆಂಬ ಬೆಂಕಿಯ ಸೃರಿಸುತ್ತಿರುವದು. ಹೀಗಿತ್ತು ಈಶ್ವರನು ವಿಕಾರರಹಿತನಾಗಿದ್ದಾನೆ. ೧೫ ಎರೈ ಗುರುವೇ, ಸದ್ಯವೇ ಬೆರೆ, ತಿತಿಯೇ ಬೇರೆ ಆಗಿರಲಾ., ಅಲ್ಲಿ ಬೆಂಕಿ ಹ. ಟ್ಟುತ್ತದೆ. ಆ ಹೋಲಿಕೆಯು ಒಬ್ಬನೇ ಆರುವ ಗನ > ನಲ್ಲಿ ಹೆಗೆ ಸಂಭ ವಿಸುವದು ಎಂದು ಶಂ:ನಾಜರೆ ಹೆತೇನೆ, ಕೇಳು. ೧೬,೧೭ ತಾನೇ ಮಳೆಗಳನ್ನು ಭೂವಿಗೆ ಸರಿದು ಆ ನೀರಿನಲ್ಲಿ ಪ್ರತಿಬಿಂಬರೂಪಿನಿಂದ ಸಂಡರಿಸುವ ಸೂರೈಸಿಗೆ ಆ ಪ್ರಯತ್ನವು ಇಲ್ಲಿಗೆ ಸಾಗೆ ಈಶ್ವರನು ತನ್ನಲ್ಲಿ ಅಗಲದೆ ಯಾವಾಗಲೂ ಇರುವ ಶಕ್ತಿಯಿಂದ ಎಲ್ಲಾ ಪ್ರಪಂಚವನ್ನೂ ಸೃಷ್ಟಿಸಿ, ಅದರಲ್ಲಿ ವ ರ್ತಿಸುತ್ತಿದ್ದಾಗ್ಯೂ ವಿಚಾರಮಾಡಿದರೆ ನಿರ್ವಿಕಾರನ 'ರುವನು. ೧೮ ಈಶ್ವರನು ಜಗತ್ತನ್ನು ತಾನೇ ಸೃಷ್ಟಿಸಿ, ಅದರಿ೧ಳಗೆ ತಾನೇ ನ .ಸಿಕೊಂಡಿರು ಲ್ಯಾಸ: ಇದನ್ನು ನಂಬಿಕೆಯಿಂದ ನೀನು ತಿಳಿಯುವವನಾಗು ; ಈ ವಿಷಯದಲ್ಲಿ ತದೆ `ವಾನುಪ್ರವಿಶತಿ ಎಂದು ಪ್ರತಿವತನವಿರುವದು. ಶ್ರುತಿ.- ತತ್ತ್ವಜ್ಞಾತದೆವಾನುಪ್ರವಿಶತಿ.