ಪುಟ:ಅನುಭವಸಾರವು.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ೧೧. ಲ ೧೪ ಎಂದೊಡಾಧೇಯಕ್ಕೆ ಬಂದ ವಿಕೃತಿಯಬಾಧೆ ಯಿಂದವಾಧಾರವಹನಿಜ ಕಂಬಾಧೆ | ಯೆಂದೆಂಬೆಯಾದಡದಕೇಳು || ತನ್ನೋಳಾಧೇಯರೂಪಿಂನೆಗಳಿಪರಿವತೋರೆ ಯಿಂನನೆದು ಶೀತವೆನಿಸಿ ಕೆಡದಾಧಾರದಿಂನೆಲಸಿ ತೋರ್ಪಬಿಸಿಲಂತೆ ! ಚಿತ್ತು ತನ್ನೊಳಗಿರ್ಪ್ಪಸಾದವಾಯಬಹು | ವೃತಿಗಳನೆಯ ಲದರಿಂ ದೆಬಾಧೆವಡೆ | ಯುರದು ತಾನುಳಿಮೆಯಾಗಿ ಚಿತ್ತು ತಾನೇವಿಕರಿಸುತ್ತಿರದು ತಿಳವೊಡೆಯ | ಸತ್ತು ವಿಕರಿಸುವ ತೆರ ನಾವುದೆನಲಿದು ಬಿತ್ತರಿಸನಾತ್ಮಜನೆ ಕೇಳು || ೧೩ ಹಾನಿತನಗಿನಿತಿಲ್ಲ ದೀನಿಖಿಳಜಗವಾಗಿ | ತಾನೆತೋರುವದ ನಿರ್ವಾಚ್ಯ ಮಾಯೋಪ ಧಾನವಾಗಿಪ್ಪಪರಮಾತ್ಮ ಅದುತಾಂ ವಿವರ್ತವಹುದಿದುಸರ್ವಮಾತ್ಮತಿ | ವಿದಿತವೇದಾ‌ವರಿರ ಜು ಸರ್ಪನೆ | ಬುದರದೃಷ್ಟಾಂತಮುಖದಿಂದ | ೯ ಹೀಗೆ ಹೇಳಿದರೆ ಅಧೇಯವಾದ ಮಾಯೆಗೆ ಪ್ರಾಪ್ತವಾದ ವಿಕೆ - ರಬಾಧೆಯಿಂದ ಆಧಾರವಾದ ಬ್ರಹ್ಮಕ್ಕೂ ಬಾಧೆಯುಂಟಾಗುವದಿಲ್ಲವೇ ಎಂದು ಶಂಕೆಯುಂಟಾದಲ್ಲಿ ಅದನ್ನು ಕುರಿತು ಹೇಳುತ್ತೇನೆ ಕೇಳು. ೧೦,೧೧ ಬಿಸಿಲು ತನ್ನಲ್ಲಿ ಆಧೇಯರೂಪಿನಿಂದುಂಟಾಗಿ ಹರಿಯತಕ್ಕ ಹೊಳೆಯಿಂದ ತೋ ಯಿಸಲ್ಪಟ್ಟು ತಂಪಾದದ್ದೆನಿಸಿದಾಗ್ಯೂ, ವಿಕಾರಹೊಂದದೆ ಆಧಾರರೂಪಿನಿಂದ ನೆಲೆ ಯಾಗಿರುವ ಹಾಗೆ, ಬ್ರಹ್ಮವು ತನ್ನಲ್ಲಿರುವ ಅಸತ್ತಾದ ಮಾಯೆಗೆ ಅನೇಕ ವಿಕಾರಗ ಳು ಸಂಭವಿಸಿದಾಗ್ಯೂ ತಾನು ಸತ್ತಾಗಿರುವ ಕಾರಣ, ಆ ಮಾಯಾವಿಕಾರಗಳ ದೆಸೆ ಯಿಂದ ಬಾಧೆಹೆ೦ದುವದಿಲ್ಲ. ಬ್ರಹ್ಮವು ತಾನು ವಿಕಾರವನ್ನು ಹೊಂದುವದಿಲ್ಲ ; ವಿಚಾರಮಾಡಲಾಗಿ ಮಾಯೆ ಯು ವಿಕಾರಹೊಂದುತ್ತದೆಯೆಂಬುವದು ಹೇಗೆ ? ಎಂದು ಪ್ರಶ್ನೆ ಮಾಡಿದರೆ ವಿವರಿ ಸುತ್ತೇನೆ, ಕೇಳು. ೧೩ ಹೇಳಲಶಕ್ಯವಾದ ಮಾಯೆಗೆ ಆಧಾರವಾಗಿರುವ ಪರಬ್ರಹ್ಮವು ತನಗೆ ಲೇಶವಾದ ರೂ ಹಾನಿಯುಂಟಾಗದಂತೆ ತಾನೇ ಈ ಸಮಸ್ತ ಪ್ರಪಂಚವಾಗಿ ಕಾಣಿಸಿಕೊಳ್ಳುತ್ತದೆ. ಜಗತ್ತು ಬ್ರಹ್ಮದ ರೂಪಾಂತರವು, ಅಂದರೆ ಬ್ರಹ್ಮವೇ ಜಗತ್ತಾಗಿ ಕಾಣುವದೆಂದ ರ್ಥ: ಈ ಅಭಿಪ್ರಾಯವೇ “ ಸರ್ವಮಾತ್ಮಾ” ಎಂದು ಪ್ರಸಿದ್ಧವಾದ ಶ್ರುತಿಯ ಅಭಿ ಪ್ರಾಯವು, ಈ ಅಕ್ಷವನ್ನು ಹಗ್ಗದ ಹಾವಿನ ದೃಷ್ಟಾಂತ ಮುಖದಿಂದ ನಿಶ್ಚಿಸಿಕೋ. ಶ್ರುತಿ ಪ್ರಮಾಣ.-ಸರ್ವಮಾತ್ಮನ ನಾಸ್ಯತ್ವದನ್ಯಮಸ್ತಿ. ܦܘ