ಪುಟ:ಅನುಭವಸಾರವು.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೧ ܩܘ ೧೩ ೧೧ ಅದುತಾನುಪಾಧಿಯೆನಿಸಿದ ಸಂಸರಣಮುಪ್ಪು ದದು ಸಲ್ಲ ನಂಗೆದುರ್ಜ ನರ ಸಂಸರ್ಗ ವದು ಬಾಧೆಯಾದ ಪರಿಯನ್ನು ! - ಆರೋಪವಾದ ಸಂಸಾರವೆಂಬುದನು ಸುಕು | ವಾರನೀನರಿವುದಸ್ಯ ಜೀವತ್ಯ ಮೇಂ ದೋರಂತೆ ವಾಕ್ಯಸುಧೆಯುಂಟು | ಇಂತು ಸಂಸ್ಕೃತಿ ತನ್ನೊಳುಂತೋರ್ಪುದಾಗಿ ವೇ ದಾಂತಗುರುತಿಕೆ ಯಿಂದಹಮಳಿಗೆಮುಕ್ತಿ ಯಂತಾನೆಪಡೆವನೆನಬೇಕು || ೧೪ ಮುಕ್ಕನಹನೀನರಿದು ಮುಕ್ಕನಹೆನೆಂಬುದಾ | ಮುಕ್ತ ಮುಚ್ಯತೆಜಂ ತುರಿತಿನೈಗ ಮೋಕ್ತಿಯೊಳು ಸಿದ್ದ ವೆಲೆನಾ || ೩ ನೇ ಸೂತ್ರ, ಉಪಾಧಿನಿರಾಕರಣಸಿರೂಪಣತೆ. ತದುಪಾಧಿಸತ್ಯವೆಂದೊರೆವುದದುಘಟಿಸು | ಯಮನುಕ್ಷಿಬಾಧ್ಯವೆನಿಸಿಪ್ಪುದಾಗಿ ! - ೧೧ ಅದೇ ಆತನಿಗೆ ಉಪಾಧಿಯಾದ ಸಂಸಾರವಾಗಿರುವರು. ಅದು ಒಳ್ಳೆಯವನಿಗೆ ಕೆ ಟಿವನ ಸಹವಾಸವು ಬಾಧಕವಾದ ರೀತಿಯಲ್ಲಿರುವದು. ೧೨ ಶಿಷ್ಯನೇ ಆತ್ಮನಲ್ಲಿ ಸಂಸಾರವು ಆರೋಪಿಸಲ್ಪಟ್ಟಿದ್ದಾಗಿರುವದೆಂದು ತಿಳಿ, ಅಸ್ಯ ವತ್ತಂ ಎಂದು ಉಪನಿಷದ್ವಚನವೆಂಬ ಅಮ್ಮತವಿರುವದು. (ಅಸ್ಯಜೀವತ್ವಂಸಸಂಸ್ಕೃತವೂರೋಪಿತಂ ಶುಕ್ಕಿ ಕಾರಜತವತ್.) ೧೩ ಈ ಪ್ರಕಾರವಾಗಿ ಆತ್ಮನಲ್ಲಿ ಸಂಸಾರವ ತೋರುತ್ತಿರಲು ; ವೇದಾಂತಶ್ರವಣ ಗು ರೂಪದೇಶ ಇವುಗಳಿಂದ ಅಹಂಕಾರವು ನಾಶವಾದಲ್ಲಿ ಆತ್ಮನು ಮೋಕ್ಷವನ್ನೈದುವನು. ೧೪ ಮೋಕ್ಷವನ್ನು ಹೊಂದಲಪೇಕ್ಷೆಯುಳ್ಳ ನೀನು ತಿಳಿದು ಮುಕ್ತನಾಗುವಿ ಎಂಬ ಸಂಗ ತಿಯು “ ಮಕಶಮುಚ್ಯತೆಜಂತುಃ ” ಎಂಬ ಶ್ರುತಿವಚನದಿಂದ ಸಿದ್ಧಾಂತವಾಗಿದೆ. ಉ8 ಶ್ರಮುಕ್ತಶ್ರಮುಚ್ಯತೆಜಂತು ರಭಿಮಾನನನಾನ್ಯಥಾ, ಪ್ರಾಣಿಯು ಅಹಂಕಾರದಿಂದ ಬಿಡಲ್ಪಟ್ಟವನಾಗಿ ಸಕಲ ಸಂಸಾರ ಬಂಧನಿಂದ ಬಿಡ ಲ್ಪಡುತ್ತಾನೆ. ಈ ಅಹಂಕಾರವಳಿಯದೆ ಏನು ಮಾಡಿದರೂ ಮುಕ್ತನಾಗುವದಿಲ್ಲ ವೆಂದರ. ೩ ನೇ ಸೂತ್ರ, ಉಪಾಧಿನಿರಾಕರಣೆ. ಆ ಉಪಾಧಿಯು ಸತ್ಯವೆಂದು ಹೇಳುವದಾದರೆ ಅದು ಸರಿಯಾಗುವದಿಲ್ಲ. ಯಾಕಂದರೆ-ಅದು ಮೋಕ್ಷಕ್ಕೆ ಬಾಧಕವಾಗುವದು.