ಪುಟ:ಅನುಭವಸಾರವು.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪ c 9 ೫ ೫ ನೆಯ ಸೂತ್ರ, ಕರೋಪರತಿ ನಿರೂಪಣ. ಕರ್ಮವೆಂಬುದು ಮಂದಮತಿ ವಿಷಯವೇ ನಿಜದ | ಮರ್ಮವರಿದಾತಂಗೆ ದೊರೆಕೊಳ್ಳದು ! ತ್ರಿಅಹುದು ಕೇಳಲೆಕುವರ ವಿಹಿತಕರ್ಮ೦ಗಳಿ೦ | ದಹಮಾದಿತು ದ್ವಿಯಹುದೈಸೆ ನಿಜಮುಕ್ತಿ ! ಯಹುದೆಂಬುದೆಂತು ಘಟಿಸುವುದು | • ಸನುಕೇಳಿ ಕರ್ಮತಾನೆ ಮುಕ್ತಿಯನೀಯ / ಲಾನ್ನೆಗಮಾಂತದ ಲ್ಲಿ ವಿಧಿನಿಪ್ಪಣಿ ಸು |ಜ್ಞಾನವಂ ವ್ಯರ್ಥವೆನಬೇಕು | ಕೋಗವದು ಮದ್ದೆಂದೊಡಾಗಳ೪ವುದೆ ಸುಪ! ಯೋಗದಿಂ ಸೇವಿ ಸದೆ ವಿಧಿಯನುಳದರಿಯ |ಲಾಗಿ ತಮವಳಿಯದೆನೆಕೇಳು! ಮುನ್ನವುಂಟಾದ ಗುಣಪನ್ನಗಭಯಂ ತಿಳವಿ ನಿಂನಾಡೆ ನಿಂಗುತಿಹು ದಂತ ಮೋಹವದು | ತನ್ನನರಿದಂತೆ ಕೆಡುತಿರ್ಕು ಇನ್ನು ಹೇಳೆನು ಕೇಳು ನಿನ್ನ ಮತದಲ್ಲಿ ಸಂ 1 ಪನ್ನವಹಮುಕ್ತಿಯ - ದು ನಿಜಸ್ಥಿತಿಯನ್ನು ದೆನ್ನಲೇ ಬೇಹುದಿದುಗಿದ್ದ | ೫ ನೇ ಸೂತ್ರ, ಕರೋಪರತಿನಿರೂಪಣೆ, ಕರ್ಮವೆಂಬುವದು ದುರ್ಬಲವಾದ ಬುದ್ಧಿಯುಳ್ಳವರಿಗೆ ಯೋಗ್ಯವಾದದ್ದೇ ಹೊರತು ತತ್ಪರಹಸ್ಯವನ್ನು ತಿಳಿದವನಿಗೆ ಪ್ರಾಪ್ತವಾಗುವದಿಲ್ಲ. ೧ ಎಲೈ ಮಗನೇ, ನೀನು ಹೇಳಿದ್ದು ಸತ್ಯ, ವೇದೋಕ್ತವಾದ ಕರ್ಮಗಳಿಂದ ಅಹಂ ಕಾರ ಮುಂತಾದವುಗಳಿಗೆ ಶುದ್ಧಿಯುಂಟಾಗುವದಷ್ಟೆ, ಅದರಿಂದ ಸತ್ಯವಾದ ಮೋ ಕ್ಷವು ಆಗುವದೆಂದು ಹೇಳಿದರೆ ಹೇಗೆ ಸರಿಹೋಗುವದು ? ೨ ಈ ಕರವು ಸ್ವತಂತ್ರವಾಗಿ ಮೋಕ್ಷವನ್ನು ಕೊಡುವದಾದರೆ ಆ ವೇದಾಂತದಲಿ ಮುಕ್ತಿಗೋಸ್ಕರ ವಿಧಿಸಲ್ಪಟ್ಟಿರುವ ಜ್ಞಾನವನ್ನು ನಿಷ್ಟ್ರಯೋಜನವೆಂದು ಹೇಳಬೇಕು. ಕ್ರಮವಾಗಿ ಔಷಧವನ್ನು ಸೇವಿಸದೆ ಔಷಧವೆಂದು ಹೇಳಿದ ಮಾತ್ರದಿಂದ ರೋಗ ವು ವಾಸಿಯಾಗುವದುಂಟೇ ? ಕಠ್ಯವನ್ನು ಬಿಟ್ಟು ತಿಳಿದ ಮಾತ್ರದಿಂದ ಭವನಿವೃತ್ತಿ ಯಾಗುವದಿಲ್ಲವೆಂದು ಹೇಳುತ್ತೀಯೋ? ಹಾಗಾದರೆ ಕೇಳು. ೪ ಹಗ್ಗದಲ್ಲಿ ಮೊದಲುಂಟಾದ ಸರ್ಪಭೀತಿಯು ನಿಜಸ್ಥಿತಿಯನ್ನು ತಿಳಿದ ಮೇಲೆ ಹೇಗೆ ತೊಲಗುವದೋ ಹಾಗೆ ತನ್ನ ಸ್ವರೂಪವನ್ನು ತಿಳಿದುಕೊಂಡರೆ ನಾನು ಜೀವಾತ್ಮನು ಎಂಬ ಅಜ್ಞಾನವು ತೊಲಗುವದು. ಇನ್ನು ಹೇಳುತ್ತೇನೆ ಕೇಳು, ನಿನ್ನ ಮತದಲ್ಲಿ ಅಂದರೆ ಕಠ್ಯದಿಂದ ಮುಕ್ತಿಯಾಗು ವದೆಂದು ಹೇಳುವ ನಿನ್ನ ಪಕ್ಷದಲ್ಲಿ ಯಾವ ಮೋಕ್ಷವುಂಟೋ ಅದು ಸ್ವರೂಪಸ್ಥಿತಿ ಯೆಂತಲೇ ಹೇಳಬೇಕು, ಇದು ಸತ್ಯ. ೫