ಪುಟ:ಅನುಭವಸಾರವು.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ m ೧ ತ್ರಿ ದಳವೇರುತಿಹಪ್ರಳಕವಿಳಿವಶುಗದ್ದ ದಂ। ಗಳುಸಹಿತಗುರುವಿನ ಡಿಗರಿಗಿ ಪೊಗಳಮ | ತೆಳಸಿ ಬಿನ್ನೆ ಸಿದನು ಬೋಧ್ಯ | ಆಸರೋಜದಪರಿಯನಾಸರೋಜದೊಳುಜೀ । ವೇ ಶರಿಹತೆರನನೊಲಿ ದಿನ್ನು ಸತ್ಯಸುಖ | ವಾಸಗುರುವರ ಕರುಣಿಪುದು | ೩ ಎಂದೊಡೆಲೆಮಗನೆ ನೀನಿಂದುಕೇಳ್ ಪ್ರಶ್ನೆ / ಯಂದವಾಯಿತ್ತುವೇಳೆ ನಿದನತಿಗೊಷ್ಯ 1 ವೆಂದು ನಿನ್ನೊಳಗೆತಿಳಿವುದು || ೪ ಗುದಲಿಂಗನಾಭಿಮುತ್ತೆದೆ ಕಂಠಭೂಮಧ್ಯ 1 ವದುಮೇಲೆ ಶಿರವಿವರ ಲೇಳುಚಕಮಿಹ ವಿದುಸತ್ಯವೆಲ್ಲ ರೋಡಲು | ೫ ದಳ ನಾಲ್ಕು ದಳವಾರುಗಳ ಹತ್ತು ಹನ್ನೆರಡು ದಳ ಪೊಡಕದ್ದಿ ದಳ ಸಾಸಿ ರಂಗ೪೦] ನ೪ನವಿಹನಾಕ್ರಮದೊಂದಿ & ಬೇರೆಬೇರಾಕಾರ ಬೇರೆಬೇರಧಿದೈವ | ಬೇರೆಬೇರಕ್ಕೆ ರಪ್ರಕಾಶಂಗ ೪೦l ಬೇರೆಬೇರೆಪ್ಪುತಿಹವಿಂತು || ೧ ಶಿಷ್ಯನು ಮತ್ತೂ ಅಪೇಕ್ಷಿಸಿ, ಹೆಚ್ಚುತ್ತಿರುವ ರೋಮಾಂಚಗಳಿಂದ, ಸುರಿಯು ತಿರುವ ಆನಂದ ಬಾಷ್ಪಗಳಿಂದ, ದುಕ್ಕಳಿಕೆಯಿಂದ ಸಹಿತನಾಗಿ ಗುರುವಿಗೆ ನಮಸ್ಕರಿಸಿತ್ತುತಿಸಿ ಅರಿಕೆಮಾಡಿದನು. ಯಥಾರವಾದ ಆನಂದಕ್ಕೆ ಆಶ್ರಯನಾದ ಗುರುಶ್ರೇಷ್ಠನೇ, ಮುಂದೆ ಆ ಹೃತ್ಕಮ ಲದ ರೀತಿಯನ್ನೂ ಆ ಕಮಲದಲ್ಲಿ ಜೀವೇಶ್ವರರಿರುವ ರೀತಿಯನ್ನೂ ದಯವಿಟ್ಟು ತಿ ಳಿಸಬೇಕು. ಎಂದು ಕೇಳಲಾಗಿ (ಗುರುವು ಹೇಳುತ್ತಾನೆ.) ಎಲಾ ಮಗನೇ ನೀನು ಈಗ ಮಾ ಡಿದ ಪ್ರಶ್ನೆ ಚನ್ನಾಯಿತು, ಇದನ್ನು ಹೇಳುತ್ತೇನೆ. ಬಹಳ ರಹಸ್ಯವಾದದ್ದೆಂದು ನಿನ್ನ ಮನಸ್ಸಿನಲ್ಲಿ ಅರಿತುಕೊಳ್ಳು. - ಎಲ್ಲಾ ಮನುಷ್ಯರ ಶರೀರದೊಳಗೆ ಗುದ, ಗುಹ್ಯ, ಹೊಕ್ಕುಳು, ಎದೆ, ಕತ್ತು, ಹು ಬೃಗಳಮಧ್ಯ, ನೆತ್ತಿ, ಈ ಸ್ಥಾನಗಳಲ್ಲಿ ಕ್ರಮವಾಗಿ ಏಳು ಚಕ್ರಗಳಿರುವವು. ಇದು ಸತ್ಯ. ಮೇಲೆಹೇಳಿದ ಕ್ರಮವನ್ನನುಸರಿಸಿ, ಆ ಚಕ್ರಗಳಲ್ಲಿ ನಾಲ್ಕುದಳ, ಆರುದಳ, ಹತ್ತು ದಳ, ಹನ್ನೆರಡುದಳ, ಹದಿನಾರುದಳ, ಎರಡುದಳ, ಸಾವಿರದಳಗಳಿಂದ ಕೂಡಿದ ಕ ಮಲಗಳಿರುವವು. ಬೇರೆ ಬೇರೆ ಆಕೃತಿ, ಬೇರೆ ಬೇರೆ ಅಧಿದೇವತೆ, ಬೇರೆ ಬೇರೆ ವರ್ಣ, ಬೇರೆ ಬೇರೆ ಕಾಂತಿ ಇವುಗಳಿಂದ ಬೇರೆ ಬೇರೆ ಒಪ್ಪುತ್ತಿರುವವು. ೬