ಪುಟ:ಅನುಭವಸಾರವು.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ಚೆ ೫ ಟ ೧೬. ೧೬ ೧v ೧೪ ಯೋಗದೊಳಗೊಮ್ಮೆ ನಿಜಭೋಗದೊಳಗೊಮ್ಮೆ ನೆಲೆ ಯಾಗಿರ ಜವಿಡಿದಮನದ ಸಂಚರಣವೆ ಗತಾಗ ತವೆನಿಪ್ಪುದೆಲೆಬೋಧ್ಯಾ| ೧೫ ಪೆರತೊಂದುವಿಷಯದೊಳ ಗೆರಗದನುಭವದಲ್ಲಿ | ಕರಿಗೊಂಡು ಸತ್ತ ಮಯಬುದ್ದಿ ನೆಲಸಲದ | ನರಿಯೆಸಂಶಿಷ್ಟವಹುದ್ದೆ ಸೆ. ಆನುನೀನದಿದೆಂಬುದೇನು ತೋರದೆಸಚಿ | ದಾನಂದದಲ್ಲಿ ಸುಪ್ಪನಂತಿ ರಲಾಸ | ಲೀನವದು ನಿರ್ಗುಣವೆಕೇಳು ಈತೆರದೊಳಾಗುಣ ವಾತಮಯವಹ ಮನೆ | ಜಾತವರ್ತನೆಯೊ ೪ರೆಯೋಗಿಗಳಿಗಾವ ಭೀತಿಜನಕಾದಿಗಳ ವೋಲು | ವಾಸಿಷ್ಠದಲ್ಲಿ ನಿಶಾ ಸಕಾರಿಕೆಯಲ್ಲಿ ವಾಸನಾಕರದನುವಂ ಮನೋ ವೃತಿ ಹೈಸುವಂ ನೋಡಿತಿ೪ಪುತ್ತಾ? ೬ ನೇ ಸತ್ಯ, ನಿರ್ಲೇಪತ್ನ ಸ್ಥಿತಿ ನಿರೂಪಣತೆ. ಲೋಕದೊಳು ಲೌಕಿಕವನೊಂದಿ ಚರಿಸುವಯೋಗಿ! ಗೇಕೆ ಕರ್ಮದಬಾಧೆದೊರಕೊಳ್ಳದು | ೧೪ ಒಂದು ವೇಳೆ ಯೋಗದಲ್ಲಿಯೂ ಒಂದು ವೇಳೆ ವಿಷಯಾನುಭವದಲ್ಲಿಯ ನೆಲೆ ಗೋಂಡು ರಜೋಗುಣವನ್ನು ಹಿಡಿದ ಮನೋವೃತ್ತಿಯೇ ಗತಾಗತವೆನಿಸುವದು. ೧೫ ಬೇರೊಂದು ವಿಷಯದಲ್ಲಿ ಪ್ರವರ್ತಿಸದೆ ಆತ್ಮಾನುಭವದಲ್ಲಿ ಎರಕವಾಗಿ ಸತ್ವಗುಣ ಮಯವಾದ ಬುದ್ಧಿ ನೆಲೆಗೊಳ್ಳಲಾಗಿ ಅದೇ ಸಂಶಿಷ್ಟವೆನಿಸುವದು. ೧೬ ನಾನು ನೀನು ಅದು ಇದು ಎಂಬುವದೊಂದೂ ತೋರದೆ ಸತ್ಯಜ್ಞಾನಾನಂದಸ್ವರೂ ಪವಾದ ಬ್ರಹ್ಮದಲ್ಲಿ ನಿದ್ರಿಸುವವನ ಹಾಗಿರಲಾಗಿ ಅದೇ ನಿರ್ಗುಣವಾದ ಸ್ವಲೀನವೆನಿ ಸುವದು. ಈ ರೀತಿಯಾಗಿ ಸತ್ಯಾದಿಗುಣವ.ಯವಾದ ಮನೋವ್ಯಾಪಾರದಲ್ಲಿರುವ ಶಿವಯೋ ಗಿಗಳಿಗೆ ಜನಕರಾಯ ಮುಂತಾದವರಿಗೋಪಾದಿಯಲ್ಲಿ ಯಾವ ಭೀತಿಯಿದ್ದೀತು? ವಾಸಿಷ್ಠರಾಮಾಯಣದಲ್ಲಿ ನಿಶ್ವಾಸಕಾರಿಕೆಯಲ್ಲಿ ಪ್ರಾರಬ್ಧ ಕರ್ಮವಾಸನಾಕ್ರಮವ ನ್ಯೂ ಮನೋವ್ಯಾಪಾರಭೇದಗಳನ್ನೂ ನೋಡಿ ತಿಳಿ. ೭ ನೇ ಸೂತ್ರ, ನಿರ್ಲೆಪತ್ಯ ಸ್ಥಿತಿ ನಿರೂಪಣೆ. ಲೋಕದೊಳಗೆ ಲೌಕಿಕವ್ಯಾಪಾರದಲ್ಲಿದ್ದು ಕೊಂಡು ಸಂಚರಿಸುವ ಶಿವಯೋಗಿಗೆ ಕರ್ಮದಿಂದ ಬಾಧೆ ಯಾಕೆಬಾವಿಸುವದಿಲ್ಲ? ೪ ತಿ 12