ಪುಟ:ಕೃಷ್ಣ ಗೋಪೀವಿಲಾಸಂ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ೩೦ ಕರ್ಣಾಟಕ ಕಾವ್ಯಮಂಜರಿ mmmmmmmmmmmmmmmmmm wwwswm ks ಕರವೀರಪತ್ರಗಳನ್ನು ಕಂಡು ಮರುಗಿದ | ರ್ತರುಣಿಯರಾಬನದೊಳಗೆ H.co ಕಿರುನಗೆಯೆಂಬ ನೊರೆಯ ಬೆಳ್ಳು ಸೊಬಗಿನ | ತೆರೆ ಯೆಂಬ ನಳಿತೋಳ್ಳಳಾಗೆ | ಸಿರಿಗಂಗಳೆ ಮತ್ಸ ವರನಾಭಿ ಸುಳಿಯಾಗೆ | ಮೆರೆದಳಂಗನೆಯವೊಲ್ ಯಮುನೆ ನಶಿಮುಖಿಯಂಗದೊಳೆಸವ ಸ್ನೇದಾಂಬು ತಾ | ಮುಸುಕಿತು ನವಿರನೆಂಬಂತೆ | ಪೊಸನೀರು ನದಿಯೊಳು ನಸುವೆರ್ಬೆ ದಡದ ಪು / ಲ್ಪಸಲೆಯ ನರಸಿತಲ್ಲಲ್ಲಿ ||೨೫ ಆಗಮಾರಣ್ಯದೊಳರಸಿ ಕಾಣದ ಕಡು | ಯೋಗಿಗಳಂತೆ ಕಾಂತೆಯರು | ನಾಗವಕ್ಕೆ ಗಗನರಸಿದರು ಬನದೊಳು | ನಾಗಗಮನೆಯರೊ” ನವಿ ೦೬ ಕಾಂತಾರದೊಳು ಗೋಪಕಾಂತಾಮಣಿಗಳು & | ಕಾಂತನನರಸಿ ಬಳಲುತ | ಮಾಂದಳಿರಂತೆ ಬಾಡುತಲಿ ನಿತಾಂತಲ | ಶಾಂತಮಂಟಪವನೈದಿದರು !೦೭ ಕಂಡರಾಗೋಪಮಾನಿನಿಯರು ಭುವನೋ } ದಂಡ ದೈವಗಳ ದೇವತೆಯಾ | ಪುಂಡರೀಕಾಪ್ಪನ ಮಗಳ ಮಗ್ಗುಲನೈದಿ / ಪುಂಡರೀಕಾಕ್ಷ ನಿಂದಿರಲು ೨೪ ಮೂಡುವ ನಳಿಯ ಸುತ್ತಿದ ಮೋಡದಂತೆ ಜೊ | ಲಾಡೆ ಮೊಗದಿ ಕುರುಳುಗಳು | ಸೂಡಿದ ಸೋಗೆಗರಿಗಳಿಂದ ಚಾಪವ | ನೇಡಿಸುವಂತೆ ರಾಜಿಸಿತು (ರ್೨ ನವಯವನೆಯರ ಮನುವೆಯ ಶ್ರೀಕೃಷ್ಣನ | ಕಿವಿಗೆ ಸೂಬೆಸಿದುವಂತೆ | ವಿವರಿಸುವಾಯತೇಕ್ಷಣಗಳ ವರ್ಣಿಸ | ಕವಿಯಾ ವನೀ ಧರೆಯೊಳಗೆ U೩೮ ಮಲ್ಲಿಗೆಲತೆ ಕುಡಿವರಿದು ಸಂಸಗೆಯೆಸ | ಳಲ್ಲಿ ಮೊಗ್ಗಾದುದೆಂಬಂತೆ | ಟೆಲ್ಪನಾನಾಗ ಮುಕ್ತಾಮಣಿತಿಲಕ ಭೂ | ವಲ್ಲಿ ರಂಜಿಸಿತು ಶ್ರೀಹರಿಯಾ H೩೧ ತಿಂಗಳವೆಳಗುಮೀರುವ ಸುಸ್ಮಿತದ ದಾಡಿ | ಮಂಗಳಂದದ ದಂತರುಬಿಯಾ | ಮಂಗಳಾಧರದ ಪೊಂಗೊಳಲ ಸೊಬಗು ಮಜ | ಗಂಗಳ ಮೋಹಿಸುತಿಹುದು | ಅರ್ಣವನಯನನ ಕರ್ಣಯುಗದಿ ನವ | ರನ್ನ ಕುಂಡಲಗಳೊಪ್ಪಿರಲು || ಕನ್ನಡಿಗದಪಿನೊಳಗೆ ಬಿಂಬಿಸುತಲಿ | ಗನ್ನ ಮಿನ್ನಲೆನೆ ನೋಭಿಸಿತು ೩೩