ಪುಟ:ನಿರ್ಯಾಣಮಹೋತ್ಸವ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ನಿರ್ಯಾಣಮಹೋತ್ಸವ, ಬ ಎ ಎ. ಅಲೆಯು, ಪಶವರರಿಗೆ ಆಗ ಹ್ಯಾಗೆ ತಿಳಿಯಬೇಕ? ಆದೆಂದು ಅವರಿಗೆ ವಿನೋ ದಪ್ರಸಂಗವಾಗಿ ಪರಿಣಮಿಸಿ ಅವರನ್ನು ಹಾಳುಮಾಡಿ ಬಿಟ್ಟಿ ತು !! ಇಂಥ ವಹಾತೇಜಸ್ವಿಗಳಾದ ಶ್ರೀ ಗುರುದತ್ತಿ ಯವರು ಕಾಲಕರ್ಮಕ್ಕನುಸ ರಿಸಿದೇಹ ವಿಟ್ಟ ಬಳಿಕ, ಅವರ ಪವಿತ್ರ ಸ್ಥಾನವನ್ನು ಉತ್ಸ ವದರ್ತಿಗಳಾದ ಶಿಷ್ಯರೆನಿ ಸುವ ನಾವು ಒಬ್ಬೊಬ್ಬರೇ ಆಕ್ರಮಿಸ ಹತ್ತಿದೆವೆಂದು ಹೇಳಬಹುದು, ಲೋಕ ತೆಯವರು ಇರವಾಗಲೇ ನಮ್ಮಆಗಮನವಾಗಹತ್ತಿತ್ತು. ಸಾಧನ ಚ ಕುಷ್ಟಯ ಸಂಪನ್ನ ರಲ್ಲದೆ, ಹಸಿಬಿಸಿಮನುಷ್ಯರಾದ ಜ್ಞಾನಶಒನ್ಯ ಶಿಷ್ಯರು ನಾವು ಕಾಮನಾಪ ರರಾಗಿ, ಭ್ರಾಂತಿಯಿಂದ ಹೆಂಡಿರ ಮಕ್ಕಳನ್ನು ಉದಾಸೀನಮಾಡಿ ಒಬ್ಬೊ ಬ ರೇ ತಮ್ಮ ಮನಸೇರಿಕೊಳ್ಳು ವದನ್ನು ನೋಡಿ, ಅವ್ವ ನವರಿ-ಮತದದಿಂಡೆಯರು ಮನೆಯಲ್ಲಿ ಸೇರಿಕೊಳ್ಳಹತ್ತಿದರಪ್ಪಾ ” ಎಂದು ತಿರಸ್ಕರಿಸುತ್ತಿದ್ದದ್ದು ವಿಚಾರ ಮಾಡತಕ್ಕ ಮಾತಾಗಿದೆ. ಮಹಾತೇಜಸ್ವಿ ಗಳಾದ ಶ್ರೀ ಗುರುಪತ್ತಿ ಯವರು ಇರುವ ತನಕ ಯಾವ ಶಿಷ್ಯರ ಬೇಳೆಯೂ ಬೇಯಲಿಲ್ಲ; ಯಾವ ಸಾಧುಗಳ ಆಟ ವೂ ನಡೆಯಲಿಲ್ಲ! ಎಲ್ಲರೂ ಗದಗತಿ ನಡಗುತ್ತಿದ್ದರು ತಾವು ಇಂಥ ತೇಜಸ್ಸಿಗ ಳಾದದ್ದರಿಂದಲೇ ಅವ್ವನವರು, ಪ್ರಕೃತಿಯು ಪುರುಷನ ಪಾಣಿಗ್ರಹಣಮಾಡಿ, ಅನ್ನ ಅಧೀನದಲ್ಲಿಟ್ಟು ಕೊಂಡಂತೆ, ಶ್ರೀ ಸದ್ದು ರುವರನ ಪಾಣಿಗ್ರಹಣಮಾಡಿ -ಆಧೀನ ದಲ್ಲಿಟ್ಟು ಕೊಂಡರೆಂದು ಹೇಳಬಹುದು , ಅವ್ವನವರು ದೇಹಬಿಟ್ಟ ಬಳಿಕ ಶ್ರೀ ಗುರುಗಳು ದುರಭಿಮಾನದ ಶಿಷ್ಯರ ಜಗ್ರಾಟದಲ್ಲಿ ಸಿಕ್ಕು ಒದ್ದಾಡಹತ್ತಿದರು , ಅಪ್ಪ ನವರಿರುವತನಕ ಶ್ರೀಗುರುಗಳ ಸಾಧತ್ವದ ಸಂಗೋಪನವೂ, ಸಂವರ್ಧ ನವೂ ಬಹಳ ಚೆನ್ನಾಗಿ ಆದವು; ಆದರೆ ಇವೆರಡರ ಹಾನಿಗೂ ನಮ್ಮಂಥ ದುರಭಿ ಮನದ ಶಿಷ್ಯರ ಕೃತಿಗಳು ಕಾ :ಣವಾಗಲು , ತಮ್ಮ ಸಾಧುತ್ವಕ್ಕೆ ಎಲ್ಲಿ ಕೊರ ತಬರುತ್ತದೆ, ಎಂದು ಶ್ರೀ ಗುರುಗಳು ಪೇಚಾಡಿದ್ದೇನಾಶ್ಚರ್ಯವ? ಸ್ನಾರ್ಥಪರರಾದ ನಮ್ಮಂಥ ಶಿಷ್ಯರ ಹಿಂಡು, ಶ್ರೀ ಸದ ರರೂಪವಾದ ರತ್ನ ವನ್ನು ಮುತ್ತಿ ಯೋಗ್ಯ ಪರೀಕ್ಷೆಯಿಲ್ಲದೆ, ಹೊಂಬತನದಿಂದ ನನಗೆ, ತನಗೆಂದು ಬಡೆದಾಡಹತ್ತಿದ ಬಳಿಕ, ಶ್ರೀ ಗುರುವಿಗೆ ತ್ರಾಸವಾಗುವದೇಸರಿ, ಅವ್ವನವರು ದೇಹವಿಟ್ಟ ಬಳಿಕ ನಾವು ಶ್ರೀ ಗುರುವನ್ನು ಸ್ವಸ್ಥ ಕುಳ್ಳಿರಿಸಿದೆವೆಂದು ಶಿಷ್ಯರು ಸಮಾಧಾನ ಪಡುತ್ತಿರಬಹುದು; ಚಲೋ ಉಣಿಸುಗಳನ್ನು ನೀಡಿದೆವೆಂದು ಹಿಗ್ಗುತ್ತಿರಬಹುದು ; ಅತಿಥಿಸೇವೆಯ, ಹಾಗು ಪ್ರಸೈಪ್ರಯೋಜನಗಳ, ಅದರಂತೆ ಇಮಾರತುಗಳ ವ್ಯಾಪ್ತಿಯನ್ನು ಹೆಚ್ಚಿಸಿ ದೆವೆಂದು ಹಿಗ್ಗುತ್ತಿರಬಹುದು; ಭಾಷಾಸೇವೆ-ವಿದ್ಯಾದಾನದ೦ಥ ಲೋಕಹಿತದ