ಪುಟ:ಬತ್ತೀಸಪುತ್ತಳಿ ಕಥೆ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&v ಕರ್ಣಾಟಕ ಕಾವ್ಯಕಲಾನಿಧಿ, ಹೋದರೆ ? ಏನೋ ಕಾಣೆನು, ಎಂದು ಬಲುಬಗೆ ಯೋಚಿಸಿ, ಆ ವನ ವನೆಲ್ಲವ ಅಣಸಿ ಕಾಣದೆ, ವ್ಯಾಕುಲಗಡುತ್ತ, ಧಾರಾಪುರಕ್ಕೆ ಬಂದು, ವಿಚಾ ರಿಸಲಾಗಿ; ರಾಯ ಬೇಟೆಗೆ ಹೋಗಿ ಅರಣ್ಯದಲ್ಲಿ ಒಬ್ಬ ಕನ್ಯಕೆ ನಿಕ್ಕಲು ಅವಳ ತಾನೇ ಮದುವೆಯಾಗಬೇಕೆಂದು ಸಿದ್ಧಮಾಡಿದ್ದಾನೆ ಎಂದು ಹೇಳು ತಿದ್ದ ಪುರಜನರ ಮಾತ ಕೇಳ, ಮತ್ತೆ ಬೀದಿಗಳಲ್ಲಿ ಸಂಚರಿಸುತ್ತ ಇರ ಲಾಗಿ; ರಾಯನ ದೂತ ಒಬ್ಬನು- ರಾಯ ತಾನು ಕಟ್ಟಿಸಿರುವ ನೂತನವಾದ ಸೌಧಾಗ್ರದಲ್ಲಿ ಪ್ರತಿಮೆಗಳನ್ನು ತಿದ್ದುವುದಕ್ಕೆ ಗಾರೆಯಕಲಸದಲ್ಲಿ ಬುದ್ದಿ ಮಂತನಾಗಿರುವನ ಕರತರಹೇಳ ಕಟ್ಟು ಮಾಡಿಸಿದುದು'ಂದ ಈಕೆಲಸದಲ್ಲಿ ಜಾಣರಾಗಿರುವವನ ಹುಡುಕುವೆನೆಂದು ಬರುತ್ತಿರಲು; ಅವನ ಕಂಡು, ಆಸುಮುಖನಾನು ಗಾರೆಯಕೆಲಸವ ಬಹುವಿಚಿತ್ರವಾಗಿ ಮಾಡಬಲ್ಲೆನು ಎನ್ನಲಾಗಿ; ಊಳಿಗದವನು ಅವನ ಕರೆದುಕೊಂಡು ಬಂದು, ರಾಯನ ಎದು ರಾಗಿ ನಿಲ್ಲಿಸಿ,-ಇವನಂತೆ ಈ ಪುರದಲ್ಲಿ ಗಾರೆಕೆಲಸ ಮಾಡುವರಿಲ್ಲವಂತೆ, ಇವನು ಬಲು ನಿಪುಣನು-ಎಂದುದಕ್ಕೆ ರಾಯ ಕೇಳಿ, ಅವನಿಗೆ ಆ ಕೆಲಸ ನೇಮನಮಾಡಲಾಗಿ; ಆಸುಮುಖನು ತರತರದಿಂದ ಪ್ರತಿಮೆಗಳ ಮಾ ಡುತ್ತಿರುವಲ್ಲಿ-ಆವುಪ್ಪರಿಕೆಯ ಮೇಲೆ ರಾಯ ಅರಾಜಕುಮಾರಿಯ ಸಂಗಡ ಪಗಡೆಯಾಡುತ್ತಿರುವುದ ಸುಮುಖನು ತಿಳಿದು-ಇವಳೇ ತನ್ನ ಸ್ವಿ ಯಂದ'ದು, ತಾ ಮಾಡುವ ಗಾರೆಯಕೆಲಸದಲ್ಲಿ ಒಂದು ಏಕಾಂತವಾದ ವನವ ಕಲ್ಪಿಸಿ, ಅದಕ್ಕೆ ಒಬ್ಬಳು ಸ್ತ್ರೀಯು ಇರುವಂತೆ 'ಸಿದ್ಧ ಮಾಡಿ! ಸುಣ್ಣದ ಮಡಕೆಯ ಹೊಯ್ದು ಬಳಿಕ ಒಡೆದ ಮಯ್ಯಾದೆಯಲ್ಲಿ ಕೈಯಾ ಳನ್ನು ಕುತು-ಒಬ್ಬ ರಾಜಕುಮಾರಿ ನನ್ನ ಕರೆತಂದು, ಒಂದು ಅರಣ್ಯ ದಲ್ಲಿ ದಾಹವಾಗಿ, ಮಾವಿನ ಮರದ ನೆಳಲಲ್ಲಿ ಕುಳಿತು, ನನ್ನ ನೀರ ತರ ಹೇಳಿ ಕಳುಹಿಸಿ, ನಾನು ನೀರ ತೆಗೆದುಕೊಂಡು ಬರುವಷ್ಟಲ್ಲಿ ಅಲ್ಲಿರದೆ ವಂಚಿಸಿ ಆರ ಸಂಗಡಿ ಹೋದಳು. ಅವಳಂತ ನೀನೂ ವಂಚನೆ ಬ ಪಾ-1, ತೀಡಿ, 2 ಮನದ ನಿಶ್ಚಯಮಾಡಿ ಪಗಡೆಯಾಡುವ ನೆವ ದಲ್ಲಿ ರಾಯನಕಡೆ ಇಂತಂದಳು:-ನಾನು ಪಗಡೆಯಾಡುವುದಲ್ಲಿ ನಾಲ್ಕೆದುತಂ ದಿಂದ ಅಡಬಲ್ಲೆ. ಡಾಳವ ಕೇಳುತ ಸವದಿಂದ ಸೂಚಿಸುವ ಮಾತ ಕೇಳಿ ಆ ಗಾರೆ ಕೆಲಸದವ ನಿನಗೇನಾಗಬೇಕೆಂದು,