ಪುಟ:ಕೃಷ್ಣ ಗೋಪೀವಿಲಾಸಂ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ ಭ ಹಂತ ಸಂದುದೆ ನಿಮ್ಮ ಸಿನೆಂದು ಕಾಮ ನ ಸಂತ ಸಂತಸವಾಯ್ಕೆ ನಿನಗೆ || ಇಂತೆನುತಬಲೆಯರಚ್ಯುಹಾಂಧಿ) ಯೊಳು ಹಾ | ಕಾಂತಯೆಂದೊರಗಿದರಾಗ 8 ೩೫ ಅತ್ತಲಚ್ಯುತನೊಡನೈದಿದಬಲೆ ತಾನೆ | ಉತ್ತಮೆಯನಿಬರೊಳೆನುತ | ಚಿತ್ರ ಜಪಿತನೊಳಗಾಡಿದಳಾ ಗೋಪ | ಮತ್ತಕಾನಿ ಗರ್ವದಿಂದ (೩೬ ಅತಿಮೃದುವಾದೆನ್ನಂಗಳ ಕಾ೦ತಾರದ | ಕ್ಷಿತಿಯೊಳೂರಲು ತದಗಳಿಗೆ | ಮತಿಯೊಳು ಮರುಕವಿಲೆ ಕೃತ್ಯ ನನಗೆವಾ | ಇತಿ ನುಡಿದಳು ಹರಿಯೊಡನೆ # ಎನಲು ಮಾಯಾಧೀಳನೆಂದನಬಲೆ ಕೊಡ | ನಿನಿತುವಳೆಚ್ಚರಿಸಿದೆ # ವನಜಾಕ್ಷಿ ಬಳಜಿ ಭಾಯೆನ್ನ ಭಜನೇ | ರೆನುತ ವಿನಯದಿ ಮಂಡಿಸಿದ ||೩v ಕಾಂತೆ ಮೆಲ್ಲನೆ ಸವರಿಸಿದಳು ಸೆರಗ ಟ್ರ | ಕಾಂತನ ಭುಜವನೇರುವರೆ || ಸಂತಸದಿಂದಡರುವ ವೇಳೆಯೊಳು ಕೃ1ನಂತರ್ವಾನವ ಕೈಕೊಂಡ |ರ್೩ ಮೃಗನಯನೆಯಡನಾಡಲವರು ಬಂದು | Tಲರದೆ ಬಿಡರೆಂಬ | ಬಗೆಯನರಿಯಲಾಮಾಲಿನಿಗೆ ಬುದ್ಧಿಯನಿತ್ಯ 1 ನಗಧರ ಜಗದ ನುಗ್ರಹದಿಂ 180 ಜನನಂಧನೊಲುಮೆಯುಳ್ಳಾಗ ತನ್ನವರನು | ಗಣಿಸದಿರಲು ಕಾಲಾಂತರಕೆ || ಜನರ ಮುನಿದ ವೇಳೆಯೊಳು ಲೋಕದಿಂದ ತಾ | ಗಳುಗೊ 3 ವೂಲಾದಳಬಲೆ | ಅತ್ತಲಾ ವನಿತೆ ಸಮೂಹವನಗಲಿದ | ಇತಲಗಲಿದಳಚ್ಚುತನಾ ಸುತ್ತಲೆತ್ತಲುಯಿತ್ತಬಾಯೆಂಬರಿಲ್ಲಳ { ಲತ್ತನಿರ್ದಳು ಕಾಂತೆ ಬನದಿ V8ಎ ಇತ್ತಲಾಕಾಮಾವಸ್ಥೆ ಯೊಳಿರ್ದ ಕಾಂತೆಯ ರೊನೊಕಿಟ್ ಕೊಳಲ ನುಡಿಸಲು | ಮಕಾತಿನಿಯರೆಚ್ಚು ಕಂಡರು ಪಣ | ತಾರ್ತಿಕರನ ದಿವಾಕೃತಿಯಾ 18೩ ಅಗಲಿದ ಸಿರಿ ಕೈ ಸೇರಿದವೊಲಾಕಾಂತೆಯ | ರಘು-ಹರವರ್ತಿಯನಪ್ಪಿ | ದೃಗುಯುಗದೊಳು ಬಾವುಗಲು ಕಂಠಸ್ಸ ರ | ಬಿಗಿಯೆ ಬಿನ್ನೆ ಸಿದರಾಗ 188 ಆರಿಗಾವಪರಾಧಿಗಳು ದೇಸೇಂದಿ ಬುದ್ದಿ | ಯಾರ ಸೂತ್ರ ದೊಳಾಡುತಿಹುದು | ಆರನಾರೈಸುವುದೀಜೀವ ಬರಿದೆ ನೀ | ನಾರ ಮುನಿವೆ ಕೃ#ಯೆನಲು |೫ ಅಂತರಾತ್ಮ ಕನೆಂಬುದನು ಕಂಡ ಬಳಿಕ ವಿ | ಛಾತಿಯಿಂದೇಕರಸುವಿರಿ ||