ಪುಟ:ಬತ್ತೀಸಪುತ್ತಳಿ ಕಥೆ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m m M ಟ ಕರ್ಣಾಟಕ ಕಾವ್ಯಕಲಾನಿಧಿ. ಆಲೋಟಸಿ, ವೇದಶಾಸ್ತ್ರ ವಂ ತೆಗೆದು ನೋಡಲಾಗಿ, ಅದಲ್ಲಿ ಒಂದು ಬಸವ ನೀರು ಕುಡಿದರೆ ಹಣ ತೀರೀತು ಎಂದು ಇರುವುದು ನೋಡಿ, ಅದೇ ಮರಗೆ ಗೋವುಗಳ ಆಕೆಯ ಬಳಿಯಲ್ಲಿ ನಿಲ್ಲಿಸಿ ಪರೀಕ್ಷೆ ಮಾಡಲಾಗಿ ; ಯಾವತ್ತು ಗೋವುಗಳ ನೀರ ಕುಡಿಯದೆ ಸುಮ್ಮನೆ ಇರಲಾಗಿ : ಅದು ಲೋ೦ದು ಗೂಳಿ ತನ್ನ ಬಾಲ ನೆನೆಯದಂತೆ ನೀರಿಗಿಳಿದು ಕಂಠಪೂರ್ತಿಯಾಗಿ ನೀರ ಕುಡಿದುದನ್ನು ಸರ್ವಜನರೂ ಕಂಡು, ವಸುಪಾಲನ ಹಣ ಬಡ್ಡಿ ಸಹ ತೀರಿತೆನ್ನಲಾಗಿ ; ಆನಸುಶಲ-ಹೇಗೆ ತೀರಿತೆನ್ನಲಾಗಿ ;-ನೀನು ಕೊಟ್ಟ ಹಣ, ಅದು ಬಡ್ಡಿಗೆ ಬಂದು ಬಸವ ನೀರ ಕುಡಿಯಲಾಗಿ ನಿನ್ನ ಹಣ ಬಡ್ಡಿ ಸಹ ತೀರಿತು. ಆವೊಂದು ಬಸವ ನೀರ ಕುಡಿದ ಫಲ ನಿನ್ನದು. ಕಡವೆ ಗೋವು ನೀರು ಕುಡಿದ ಫಲ ಜಯಪಾಲನದು ಎಂದು ಎಲ್ಲರೂ ಆಡಿದ ಬಳಿಕ, ಉಳಿದ ಗೋವುಗಳನ್ನೂ ನೀರ ಕುಡಿದುದನ್ನು ವಸುಪಾಲನು ಕಂಡು, ತನ್ನ ಬಾಯಿಂವ ಜಯಪಾಲನಿಗೆ-ನಾನು ಕೊಟ್ಟ ಹಣ ಬಡ್ಡಿ ಸಹ ತೀರಿತೆಂದು, ಸಕ ಆರ ಮುಂದೆ ಚ೪, ಪತ್ರ ನೀ೪ ಹೋದನು. ಅದುಕಾರಣ ಅನ್ನೋದಕ ದಶನಕ್ಕೆ ಉನ್ನತವಾದ ದಾನವಿಲ್ಲ-ಎಂದು ಆಹೆಣ್ಣು ಮಗು ಸೇಳಿದುದ ರಾ ಯನು ಕೇಳಿ, ಆಶ್ಚರದಿಂದ ತನ್ನ ಅರಮನೆಗೆ ಬಂದು, ಬಹಳ ಅನ್ನಸತ್ರ ವಂ ಹಾಕಿಸಿ ಕೆರೆ ಕಟ್ಟೆ ಮಿತಿಯಿಲ್ಲದೆ ಕಟ್ಟಿಸಿ, ಇದ ಹೇಳಿದ ವರರುಚಿಗೆ ಸವಲಕ್ಷ ವರಹ ಕೊಟ್ಟನು, ಎಂದು ಹೇಳಲು; ಪದ್ಮಾವತಿಯೆಂಬ ಪುತ್ರ ಆಯು ನಗುತ್ತ ಹಾಸ್ಯಗೈದು ಪೇಳಿದ ಉಪಕಥೆ :- ಕೇಳ್ಳೆಯ ಚಿತ್ರ ಶರ್ಮನೇ ನಮ್ಮ ವಿಕ್ರಮಾದಿತ್ಯರಾಯನು ಈ ರಾಜ್ಯವ ಸುಖದಿಂದ ಪಾಲಿಸುವಲ್ಲಿ ಒಂದು ದಿನ ಕಾಲಕೇತು ಎಂಬ ವಿದೂ ಪಕ ಸರ್ವಾಂಗಕ್ಕೆ ಭಸಿತವಂ ಧರಿಸಿ, ಮೊಸಕಟ್ಟಿಗೆ ನೆಲಮನೆಯೆಂಬ ಮಾತಿನಿಂದ ಪರಿಹಾಸ್ಯಂಗಳಾಡುತ್ತ ರಾಯನ ಎದುರಿಗೆ ಬರಲಾಗಿ : ರಾಯ ನು ಮೆಜ್ಜಿ ಕೂಟ ದ್ರವವಂ ಕೊಟ್ಟು--ನೀನು ಯಾವ ದೇಶ ? ಎನ್ನ ಲಾಗಿ ; ಅವನು-ನಾನಾದೇಶವಂ ಚರಿಸುವವನಿಗೆ ಒಂದು ಸ್ಥಳವೆ ? ಎನ್ನ `ಲಾಗಿ ; ರಾಯ-ನೀ ಚರಿಸಿದ ದೇಶದಲ್ಲಿ ಅತಿಶಯವೇನು ? ಎಂದು ಕೇಳ ಲು ; ಅದಕ್ಕೆ ಅವನು-ದ್ರಾವಿಡದೇಶದಲ್ಲಿ ಒಬ್ಬ ವಾಣಿಜನೆಂಬ ಚಾರು ದತನು ಮತ್ತು ಯೋಜನ ವಿಸ್ತೀರ್ಣವಾದುದೆಂದು ಕೆಲತೆಯಂ ನಿರ್ಮಿ ಒ