ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ. (ಸಂಧಿ.

  • * * * * *
  • * * * * *

••• vv - ಸುರುಚಿರವರವಾಣೀಸಂದುತಂ | ಧುರನತಿಚತುರಕಲಾಪಂ ಸಲನೆ | ದರಸಂ ಕಣೋ ಸ್ಪಂಬಡೆದ೦ ನಾಗದವನಂದದೊಳು || ೬೬ ಹಿಂದಿರ್ವರು ನಾವೆಕ್ಕೆಯೊಳಗೆ ಹೋ || ರ್ವಂದದೆ ಸೋಮಪ್ರಭನೃಪನಭಿನವ || ಕಂದರ್ಪ೦ ಜನಿಸಿದನಾದೊಡೆ ತರಿಲತೆಯನಾಂತು || ಇಂದುಕಲಾಚೂಡನ ಪೆದಲೆದುಂ | ಕೆಂದಳಿರ್ವಹೈದುನೆಟ್ಟಿದೆ ಬಿಡವೆಂ | ದಿಂದೀವರನಾಭನುಮಭಾಸನನುಂ ಚಿಂತಿಸುತಿಹರು (1) !! ಸರಿಸಿಜಶಂಖವಿರಾಜಿತಹಸ್ತಂ | ನಿರುತವನಂತಲಸದೊಗಯುತಂ | ವರರುಚಿರಸಮುಚಿತಗಾತ್ರಂ ಬಹಲೋಕಾಧಾರಂ || ತರುಗೇಜನಕಾಮೋದಯಕಾರಣ | ನುರುವಿಕ್ರಮನಾಪುರುಷೋತ್ತಮನೆನೆ | ಕರಮೆಸೆದಂ ವಿಷ್ಣುವಿನಂದದೊಳಾಪ್ರಭುಕುಲಮಣಿದೀಪಂ ||೬v ಇದು ಸುರನರಫಣಿಪರಿವೃಢವಿನವಿ ತ | ವಿದಿತವಿನದುಗುಣಗಣಯುತಜಿನಪತಿ || ಪದಸರಸಿಜವದಮಧುಕರನತಿಚತುರಕಲಾಪರಿಪೂರ್ಣ 6 || ಸದಮಲಚರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪಕಾವ್ಯದೊ | ಲೋದವಿ ಮನೋಹರಮಂ ಪಡದತ್ತೂಂದನಯ ಮಿನುಸ ಸಂಧಿ || ೬F ಒಂದನೆಯ ಸಂಧಿ ಸಂಪೂರ್ಣ೦.