ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸಭಾಪರ್ವ 0 0 40 ಮಹಾಭಾರತ ನಿಧನವಲ್ಲದೆ ಧನವ ನೆವಿಸುವ ಹದನ ನೀನೇ ಬಲ್ಲೆ 1 ಯಾತನ ವಧೆಗೆ ಹರಿಯದು ತಮ್ಮ ಕೈಯಲಿ ಭೂಪ ಕೇಳೆಂದ || ೦೩ ಕಂಸನನು ಕೆಡಹಿದೆವು ಮುಖಿದೆವು ಹಂಸಡಿಬಿಕರ ಪಾಂಡ್ರಕನ ನಿ. ರ್ವಂಶವೆನೆ ಸದೆದೆವು ಮುರನರಕಾದಿದಾನವರ | ಹಿಂಸೆಯಿವನಲಿ ಮೇಖೆಗುದಿವ ನಿ ಸಂಶಯದಲಿ ಜಯದಲಿ ಯಾಗ ಧ್ವಂಸಕನ ನೆರೆ ಮುಖಿವುಪಾಯವ ಕಾಣೆ ತಾನೆಂದ || ೦೪ ಕೃಷ್ಣ ವಾಕ್ಯದಿಂದ ಯಾಗದಲ್ಲಿ ಧರ್ಮರಾಯನ ಉಪೇಕ್ಷೆ. ಈಸು ಗಹನವೆ ಕೃಷ್ಣ ಯಾಗ ದೈವಿಗಳು ಘನವಾದೊಡೆಮಗಿ ನೈಸಲೇ ವರರಾಜಸೂಯಾಧರಕೆ ಸಂನ್ಯಾಸ | ಈಸು ದೈತ್ಯರು ನಿಮ್ಮ ಕೈಯ್ಯಲಿ ಘಾಸಿಯಾದರು ಮಗಧನೊಬ್ಬನು ಮಾಸಲಳಿಯನು ಗಡ ಮಹಾದೇವೆಂದನಾಭೂಪ || ೨೫ ಯಾಗ ಮಾಡುವುದರಲ್ಲಿ ಭೀಮನು ಧೈರ್ಯವನ್ನು ಕೊಡುವಿಕೆ. ಅಹಹ ಯಾಗವತಕೆ ಭಂಗವ ತಹನೆ ಬೇಯ ಮುಕುಂದಕ್ಷಣೆ ಸ ೩ ಹಿತವಾಗಲಿ ಸಾಕು ನೋಡಾ ತನ್ನ ಸಾಹಸವ | ಬಹಳಬಲನೇ ಮಾಗಧನು ನಿನ ಗಹಿತನೇ ತಾ ವೀಳಯವ ಸುರ ಮಹಿಳಯರ ತೋಳಿನಲಿ ತೋಯುವೆನೆಂದನಾ ಭೀಮ || c೬ ಮುಕಿಸುವ ಮನ್ನೆಯರ ನಾಳವ ಮುಖವೆನಖಿಳ ದೀಪಪತಿಗಳ ತಮಿಸುವೆನು ವಸ್ತುವನು ತಾನವರ ನೆತ್ತಿಯಲಿ || 1 ಕಾಂಚಿ, ದ.