ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರಿದ } ರಾಜಸೂಯಾರಂಭಪರ್ವ 43 ಮಾಗಧನನ್ನು ಜಯಿಸುವುದು ಮುಖ್ಯವೆಂದು ಕೃಷ್ಣ ವಾಕ್ಯ ವಿಗಡಮಾಗಕೆ ನಿಖಿಲರಾಯರು ನೃಗ ಮರುತನು ಕಾರ್ತವೀರ್ಯಾ ದಿಗಳು ಕೆರಳಿಕ ರಾದರು ರಾಜಸೂಯದಲಿ ! ಬಗೆಯಲಿದು ದುಸ್ಸಾಲ ವಿದಳ ಗಗಡು ಮಾಗಧನವನ ಮುಗಿದೊಡೆ ಸುಗಮ ನಿಮ್ಮ ವ್ಯಂಗೆ ಸುರಪದವೆಂದನಸುರಾರಿ : ೩೪ ಆರವನು ಹಿರಿದಾಗಿ ನೀ ಕೈ ವಾರಿಸುವೆ ಕಮಲಾಕ್ಷ ಮಾಗಧ ನಾರುಭಟೆ ತಾನೇನು ವರವೊ ಸಹಜವಿಕ್ರಮವೊ | ವೀರರೆದೆ ಸಿಡಿಲಂತೆ ಸಕಲವ | ಹೀರಮಣರಿದಿರೊಳಗಿವನು ವಖ ವೈರಿ ಗಡ ಬೆಸಸೆಂದೊಡೆಂದನು ನಗುತ ಮುರವೈರಿ ॥ ೩೫ ಮಾಗಧನ ಕಥೆಯಲ್ಲಿಟ್ಟು ಹದುಥನೆಂಬ ರಾಜನು ಪುತುರಿಲ್ಲದ ದುಃಖದಿಂದ ವನಕ್ಕೆ ಹೋಗುವಿಕೆ. ಧರಣಿಪತಿ ಕೇಳೆ ಬೃಹದ್ರಥ ನರಸು ಮಾಗಧಮಂಡಲಕೆ ತ ತುರಗಿರಿವ್ರಜವೆಂಬುದಲ್ಲಿ ಸಮಸ್ತವಿಭವದಲಿ | ಧರೆಯ ಪಾಲಿಸುತಿರ್ದನಾತಂ ಗರನಿಯರು ಸೇರಿದರು ಕಾಶೀ ಶರನ ತನುಜೆಯರಿಬ್ಬರದುಭುತರೂಪು ಸುಗುಣೆಯರು || ೩೬ ಅವರೊಡನೆ ಸುಖಸತ್ಕಥಾಸಂ ಭವವಿನೋದದಲಿರುತಲೀ ವೈ ಭವವು ನಿಮ್ಮ ಪುತ್ರರಿಲ್ಲದೆ ಲೋಕ 1 ವಿಲ್ಲೆಂದು | ಬ M 1 ನಾಕ, ಡ,