ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧] ಸಭಾಖ್ಯಾನಪರ್ವ ಇಚಿದು ಧರಣಿಗೆ ಸುಳಿದು ನೀತಿ ಸ್ಥಿತಜಡರನು ತಿದ್ದಿ ತಿಳುಹುವ ಸುಲಭತನದಲಿ ದೇವರು ನಿನಗಾರು ಸರಿ ಯಂದ | ೧೧8 ಮುನಿಯ ಬಿನ್ನ ಹವಿಂದು ನೀವಿಂ ದ್ರನ ವಿರಿಂಚಿಯ ಯಮನ ವರು ಣನ ಧನಪತಿಯ ಶೇಷನ ಸಭಾಮಧ್ಯದಲಿ ಸುಟವಿರಲೇ | ಇನಿತು ರಚನೆಗೆ ಸರಿಯೋ ಮಿಗಿಲೋ ಮನುಜಯೋಗ್ಯಸ್ಥಾನವೋ ಮೇ ಣೆನಲು ನಗುತೆಂದನು ಮುನೀಶ್ವರನಾಯುಧಿಷ್ಠಿರಗೆ 1 || ೧೧೫ ಜನಪ ಕೇಳುತ್ತೇಧ ಶತಯೋ ಜನ ತದರ್ಧದೊಳಗಲದಳತೆಯ ದೆನಿಪುದಿಂದ್ರಸ್ಥಾನ ವಲ್ಲಿಹುದಳಸುರನಿಕರ | ಜನಪರಲ್ಲಿ ಯಯಾತಿಯಾತನ ಜನಕ ನಳನ್ನಗಭರತ ಶಿ ಪರವ ರೆನಿಪರಖಿಳತುಗಳಲಿ ಸಾಧಿಸಿದರಾಸಭೆಯ | ವೈದಿಕೋಕ್ತಿಗಳಲಿ ಹರಿಶ್ಚಂ ದ್ರಾದಿರಾಯರು ರಾಜಸೂಯದ ಲಾದಿವಿಜಸಭೆಗ‌ಳಯರಿಂದ್ರಂಗೆ ಕರಿ ಮಿಗಿಲು | ಆದುದಾ ಪುರುಹೂತಸಭೆಯೋ ಪಾದಿ ಯಮನಾಸ್ತಾನದಲ್ಲಿ ವಿ ಪಾದದಲಿ ನಿಮ್ಮ ನಿಹನಾತನ ಸವಿಾಪದಲಿ || ೧೧೬ ವರುಣಸಭೆಯೊಳಗಿಹುವು ಭುಜಗೇ ಸ್ಪರಸಮುದ್ರ ನದೀನದಾವಳಿ ಗಿರಿತರುವ ಜವೆನಿಪ ಸಂಖ್ಯಾರಹಿತವಸ್ತುಗಳು | 1 ರಾಯನ ನುಡಿಗೆ ನಗುತಿಂತೆಂದನಾಮುನಿದ ಡ 2 ೯ ವಿಸ್ತೀರ್ಣ, ಕ. ೩ 3 ನಹತ್ರ, ರ, !! 0 ..