ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

30 ಮಹಾಭಾರತ [ಸಭಾಪರ್ವ ನರಕಕರ್ಮವ ಮಾಡಿ ಇಹದೊಳು ದುರಿತಭಾಜನರಾಗಿ ಕಡೆಯಲಿ ಪರಕ ಬಾಹಿರರಾಗಿ ನಾನಾಯೋನಿಯೊಳು ಸುಟಿದು | ಹೊರಳುವರು ಕೆಲಕೆಲರು ಭೂಪರು ಧರಿಸುವರಲೈ ರಾಜಧರ್ಮದ ಹೊಗೆಯನು ಮದಿರೆ ಯೆಲೇ ಭೂಪಾಲ ಕೇಳಂದ || ೧೧೧ ನಗನ ಭರತನ ದುಂದ ಮಾರನ ಸಗರನ ಪುರೂರವಯಯಾತಿಯ ಮಗನ ನಹುಷನ ಕಾರ್ತವೀರ್ಯನ ನಳನ ದಶರಥನ | ಪಗಲಿರುಳುವಲ್ಲಭರ ವಂಶದ ವಿಗಡರಲಿ ಯಮಸೂನು ಸರಿಯೋ ಮಿಗಿಲ ಯೆನಿಸುವ ನೀತಿ 1 ಯುಂಟೇ ರಾಯ ನಿನಗೆಂದ | ಆಮುನೀಂದ್ರನ ವಚನರಚನಾ ತಾಮರಸಮಕರಂದಕೇಳಿಯ ಲೀಮಹೀಶಮನೊಮಧುವುತ ವುಬ್ಬಿ ತೊಲವಿನಲಿ | ರೋಮಪುಳಕದ ರುಚಿರಭಾವ ಪ್ರಮಪೂರಿತಹರುಷರಸದು ದ್ಯಾಮನದಿಯೊಳು ಮುಳುಗಿ ಮೂಡಿದನರಸ ಕೇಳಂದ | ೧೧೩ ನಾರದರಿಂದ ಮಾಡಲ್ಪಟ್ಟ ಧರ್ಮೋಪದೇಶದಿಂದ ತಮ್ಮನಾಗಿ ನಾರದರನ್ನು ಸ್ತುತಿಸುವಿಕೆ, ಎಲೆ ಮುನಿಯೆ ನೀವೆ ರಚಿಸಿದೀನಿ 2 ರ್ಮಲನೃಪಲಾನ್ನಯ 3 ಪ್ರಪಂಚವ ಬಳಸುವೆನು ಕಲಕೆಲವನಿನ್ನು ಆ ಬಳಸುವೆನು ಕೆಲವ | ಕೀರ್ತಿ ಡ. 2 ನೀ ಬೆಸಸಿದೀನಿ, ಡ, ರ್ಮುಲದನೃಪನೀತಿ,