ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

38 ಸಂಧಿ -೦] ರಾಜಸೂಯಾರಂಭಪರ್ವ” ಸೋಮವಂಶದ ರಾಯರೊಳಗು ದ್ದಾಮರಸ 1 ಬಲಗೈಕುಮಾರ ಸೈಮನೀವಿರಲಯಗರಿದೇನೆಂದನಾಮುನಿಸ || ೧೦೦ ಮುನಿಯ ಮಾತಿನ ಬಲೆಗೆ ಸಿಲುಕಿತು ಜನಪತಿಯ ಚೈತನ್ಯಮೃಗವೀ ತನ ವಚೋವರುಷದಲಿ ನೆನೆದವು ಕರವೃತ್ತಿಗಳು | ಮನದಲಿಂಕುರ 2 ವಾಯು ನಾಲಗೆ ಗೊನೆಯಲೆರಡೆಲೆಯಾಯ್ತು ಯಜ್ಞದ ನೆನಹು ಭಾರವಣೆಯಲಿ ಬಿಗಿದುದು ಧರ್ಮನಂದನನ || ೧೦೩ ಕಳುಹಿದನು ಸುರಮುನಿಯನುದರದೊ ೪ಟಿದುದಂತಸ್ತಾಪ ಯಜ್ಞದ ಬಲುಹ ನೆನೆದಡಿಗಡಿಗೆ ಕಂಪಿಸಿ ಕೈಯ್ಯ ಗಲ್ಲದಲಿ | ಒಲಿದೊಲಿದು ಮಿಗೆ ಭಾವದಲಿ ಕಳ ವಳಿಸಿ ಯೋಚಿಸಿ ಮತ್ತೆ ಭೂಪತಿ ತಿಲಕ ಚಿಂತಿಸಿ ನೆನೆಯುತಿರ್ದನು ವೀರ ನಾರಣನ || ೧.೦೪ ಒಂದನೆಯ ಸಂಧಿ ಮುಗಿದುದು. ಎ ರ ಡ ನೆ ಯ ಸ ೧ ರಿ . ಸೂಚನೆ ಬಲಿಮಥನಫಲುಗುಣರು ಸಹಿತ ಗ ಳಯನೇಕಾಂಗದಲಿ ರಣದಲಿ ಕಲಿಜರಾಸಂಧನನು ಸೀಟಿದೆ ಬಿಸುಟನಾಘಮ || - - - 2 ಮನದೊಳಿದು ನೆಲೆ, ಡಿ. 1 ತೆರ, ಡ BHARATAVon. IV. 5