ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| ಟ ಮೋಹನತರಂಗಿಣಿ ನೀರಾನೆ ನೇಗಿಲು' ಪಾಠೀನ ಕಮಠ ಶಿಂಶುಮಾರ ಕರ್ಕಟ ಭಕ ) ಘೋರಾಯಿ ಮೊದಲಾದ ದುಷ್ಟಜಂತುಗಳಿಂದ ವನರಾಶಿ ಕಣ್ ರಂಜಿಸಿತು! ತಂಡತಂಡದಿ ಹೊಅವಳಯದಿ ಡಿಂಡೀರ? ಖಾಂಡುರ ಶಂಖಪವಾಳ || ದುಂಡುಮುತ್ತುಗಳಿಂದ ಮೆರೆಯಲ್ಲಿ ಯಕ್ಷರಂಡೆಯಂತಿರ್ದುದೇನೆಂಬೆ|| ದೈವಾಧೀನದಿ ವಿ, ಮೈನಾಕನಕೃವರ್ತಿಸಿ ಕೊಳಲೆಂದು || ವೈವಸ್ವತನೂಲು ಬಹೆನೆಂದು ಕಡಲಳ್ಳೆ ಹೊಯ್ಯಂದದಿ ಕಂಪಿಸಿತು !೭|| ಹೊದ್ದಿರಲ್ಲರ್ವಿಯ ಹೆಸರು ಸಾರೆಂದು ಬುದ್ದಿಗಲಿಸಿ ಕೇಳದಿರಲು ಗದ್ದಿಸಿ ತೆರೆಗೆ ೪ಂದೆ ತಾಡಿಸುವಂತೆ ಗುದ್ದಿತು ಜಲನಿಧಿ ತಟವtv || - ವೇದ ತಸ್ಕರನ ತನ್ನೊಳಗಿಟ್ಟು ಕೊಂಡಪರಾಧಕ್ಕೆ ಪೋಲಮಡಲೊಡನೆ || ಮಾಧವ ಕರೆಸಲು ಮರಳಿ ಬಂದಂತಾಗಲಾದುದು ಕಡಲೋಟಭರಿತ ೯| - ಆಂಬುಧಿಮಧ್ಯದ ಧರೆಯೊಳು ಚತುರಾಸ್ಯನೆಂಬ ವಿದ್ಯಾಧಿಕನೊಲಿದು |.. ಕಂಚಸೂತನ ಪ್ರತಿಷ್ಠೆಯ ಮಾಡಿದಂದದಿ ಪೊಂಬೆಟ್ಟ ಕಣೆ ರಾಜಿಸಿತು!j೧೦ ಅಶರಧಿಯ ಮಧ್ಯದಿ ಸರ್ವದಾದಿ|ಶೇಷ ತಾನೆ ನೆಟ್ಟನೆ ನಿಂದು | ಶ್ರೀಶನ ವೈಕುಂಠವ ನೋಡುವಂತೆ ಶೈಲೇಶ ಹೇಮಾದ್ರಿ ರಂಜಿಸಿತು [೧೧|| ಎಂಬತ್ತು ನಾಲ್ಕು ಲಕ್ಷದ ಜೀವರುಗಳೆಂದೆಂಬ ಬೀಜವ ಸೃಷ್ಟಿಕರ್ತ || ಮುಂಬೆಳಸಿಗೆ ಪಣಕವ ಕಟ್ಟಿದಂದದಿ ಪೊಂಬೆಟ್ಟ ಕಣ್ಣೆ ರಂಜಿಸಿತು ೧೨] » ಆಪರತದ ದಕ್ಷಿಣಭಾಗದೊಳು ಜಂಬೂದ್ವೀಪದ ಮಧ್ಯದೊಳಿರ್ದು | ಸೋಪಸ್ಕರ ವೆತ್ತನಿಖಿಲದೇಶಂಗಳ ಸ್ವರೂಪವನೇವಣ್ಣಿಸುವೆನು |೧೩| ಮಾಳವ ಮಗಧ ಕಾಶ್ಮೀರ ಗುಜ್ಜರ ಗೌಳ ಚೋಳಸಂದೇಶಬೋಟ ಲಾಳ ಕನ್ನಡ ವಂಗ ಚೌಟ ಹೊಯ್ಸಳ ಮಲೆಯಾಳ ದೇಶಂಗಳೊಪ್ಪಿದುವು - ಇಂತಿವು ಮೊದಲಾದ ಬಹುದೇಶದಲ್ಲಿ ಶ್ರೀಕಾಂತಂಗೆ ತವರೂರೆನಿಸಿ - ಸಂತಸವಡೆದುದಾಸ್‌ರಾಷ್ಟ್ರ ಸಕಲದಿಗಂತಕ್ಕೆ ಸರ್ತಿವಡೆದು ೧೫ ನಗರ ಪಟ್ಟಣಖೇಡ ಖರ್ವಡ ಪುರಗ್ರಾಮಗಳೆಂಬ ನಾನಾ ಹೆಸರಾಂತು | ಸೊಗಯಿಸುತಿಪ್ಪುನಾದೇಶದಿ ಬಿಳುವಳ್ಳಿಗಳಲ್ಲ ಕೇಳಾಯತಾಕ್ಷಿ (೧೬|| 3. ಯಮ, ಕಷ್ಟ ಪದಗಳಿಗೆ ಅರ್ಥ-1, ಮೊಸಳೆ, 2. ನೊರೆ, 4. ಸಕಲಸಂಭಾರ, 5. ಸಣ್ಣ ಸಣ್ಣ ಹಳಿ ಗಳು.