ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. M ೬೨ ಕರ್ಣಾಟಕ ಕಾವ್ಯಕಲಾನಿಧಿ (ಸಂಧಿ ಮಕರಕೇತನ ಕೇಳು ಮದ್ದಲ್ಲಭನಲ್ಲಿ ಸಕಲಲೋಕಕೆ ಸಂಚರಿಸುವ || ಅಕಳ೦ಕ 1 ರತ್ನ ಪುಷ್ಪಕವಿದೆ ನೋಡೆಂದು ಪ್ರಕಟದೆ ಬಿನ್ನಯಸಿದನು |೧೪|| ನೋಡಿದ ಕಥೆ ಮಂಗಳವಪ್ಪ ಪ್ರತಿಸೂರ್ಯ ಮಡಿದಂತಿರ್ಸ ಪುಷ್ಪಕವ! ಮಾಡಿದ ಕೆಲಸಕ್ಕೆ ಪ್ರತಿಯಿಲ್ಲವೆನುತೆ ಕೊ೦ಡಾಡಿದನಧಿಕಸಂತ ದಿ ೧೫! ನೆನೆದ ಕಾರ್ಯವು ಸಿದ್ದಿ ತೆಂಗು ನಿರ್ಜರ ಜನನ ಬಿ ಟ್ಟು ರಕ್ಷಸನ ಮನಕೆ ಸಂತಸವಿತ್ತು ಬರಿಸಿದ ನಿಬಿಡ ವೃನ ವಧ್ರರತ್ನವನೆನಲು' ೧೬ || ಅತಿರಮ್ಯುನಡೆದ ನಾನಾವಸ್ತುಗಳ ತುಂಬಿ 1 ರತಿಸಹಿತಡರಿ ಪುಷ್ಪಕವ ! ಗತಿಸೂತ್ರವ ಮೆಟ್ಟಿ ತೆರಳಿದ ದಾರಾ ವತಿಯ ಮಾರ್ಗವನೋಡಿಕೊಳುತೆ| ಏನ ಬಣ್ಣಿಸಬಪ್ಪುದು ರತ್ನಗಚಿ ವಿವನ ಚರನಾರ್ಗದಲಿ | ವಿನಾಂಕನ ಕೊಂಡು ಬಂದುದಾಕ್ಷಣ ನವಮಾನವೇಗವ ಕೀಡಿಸಿ! ಓಡದ ಮುಗಿಲೆ ತೇಜನಸಿಕ್ಕಿ ಹಂಸಾರಥ ನಾರದನ ಹಿಂದಿಕ್ಕಿ ! .. ನೋಡಲಾಕ್ಷಣ ಪುಷ್ಪಕವಿದುದು ದೇವ ಚೂಡಾಮಣಿಯು ಸಟ್ಟ ಆಕೆ.೧೯ ಸ್ಮರನ ಪುಸ್ಸಕವ ಕಣೋಳು ಕಂಡು ಕೃಷ್ಣನ ಅರಮನೆಹೆಂಗಳು ಮುದದಿ ಪರಪುರುಷನನೀಕ್ಷಿಸಬಾರದೆಂದು ಮಂದಿರವನ್ನು ಹೊಕ್ಕರಾಕ್ಷೆಣದಿ !_oo| - ಕಾಮನ ಕಂಡಾಕ್ಷಣದಲ್ಲಿ ಸುರಸಾರ್ವಭೌಮತಿ ಕಪ್ಪನೆಂದೆನುತೆ | ವಾವಲೋಚನೆಯ ಗು ತನು ಪುಳಕಿತರಾಗಿ' ಭಾವುಕವಡೆದಿರ್ದರಾಗ !on * ಕಲಬರು ಕೃಷ್ಣನೆಂಬರು ಕೃಷ್ಣನಕ್ಕೆಂದು ಕೆಲವರು ದಕಟ್ಟುವ ಕೆಲಬರು ನೀನೇನ ಬಲ್ಲೆಯೆಂದಲಸದೆ ನೆಲೆ ನಿಂದು ನೋಡುತಲಿಹರು || - ಫಣಿತಲ್ಪನಾದುದುಂಟಾದಡೆ ಕೌಸ್ತುಭ ಮಣಿಯಲ್ಲಿ ವಕ್ಷಸ್ಸಳ ದಿ | ಗಣಿಸಿದೊಡಚ್ಚುತನಿರವಿಹುದೆಂದು ರುಕ್ಕಿಣಿ ನಿಂದು ನೋಡಿದಳಾಗ ೦೩! ಇನ್ನಾವ ಪುಸಿ ತಪವಿದ್ದು ಪಡೆದಳೆ ಚಿನ್ನದ ಬೊಂಬೆಯಂತವನ ಎನ್ನಯ ಕುವರನಿದ್ದೆಡೆಯಿಂಹನೆಂದು ಚೆನ್ನಾಗಿ ಮೊಗವ ನೋಡಿದಳು| ಪುಣ್ಣಮೆಯಾದುದು ಮುಖಚಂದ್ರಮಂಡಲ ತಣ್ಣಸವೆದೆಯೊಳಾದರಿಸಿ | ಕಣ್ಣಯಗೊಡೇನು ಕರುಳಲ್ಲು ದೆಂಬಂತೆ ಚಿಣ್ಣನ ತಾಯಿ ನೋಡಿದಳು ! ಕ. ಪ. ಆ-1. ಶ್ರೇಷ್ಠವಾದ 2 ನಡೆಸುವುದಕ್ಕೆ ಇರುವ ಯಂತ್ರಗಳನ್ನು ತಿರಿ ಗಿಸಿ, ಎಂದರೆ-ಈಗಿನ ಮೊಟಾರುಬಂಡಿಗಳನ್ನು ನಡೆಸಲಿಕ್ಕೆ ಮಾಡಿರುವ ಯಂ ತ್ರಗಳಂತೆ ಮುಂದಕ್ಕೆ ನಡೆಸಲಿಕ್ಕೆ ಮಾಡಿರುವ ಸಲಕರಣೆಗಳನ್ನು ಮೆಟ. ೬ ೬) ೧ ) {

ಬ ನಿಧ ನಿ ಬ