ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಮೋಹನತರಂಗಿಣಿ ೪೫ - ನಿನಗೆ ವೈಧವ್ಯಲಕ್ಷಣವಿಲ್ಲ ಮನದೊಳು/ನೆನೆದೊಡೆ ಬರ್ಸ ನಿನ್ನಾಳ ! ಮನಸಿಜನನಿಸಿ ಜೀವಿಸನೆಂದು ಮುತ್ತೈದೆತನವಿತ್ತನೀಸ್ಪರ ರತಿಗೆ |೪oy ಆಡಿದ ಶಿವನ ವಾಕ್ಯವ ಕಾಣಬೇಕೆಂದು ! ನೋಡಿಳಾ ದೃಷ್ಟಿಯಲಿ || ಗಾಡಿಕಾನ ಕಂಡು ಸುನಪರಿತೋಪವ | ವಾಡಿದಳ೦ತರಂಗದಲಿ |೪|| ಸರ್ವಾಭರಣ ಭೂಷಿತ ನಿಮ್ಮ ವರವಾಕ್ಯ | ತಪ್ಪದಿಂದೆನಗೆ ಸಿದ್ಧಿಸಿತು | ಪುಷ್ಪಬಾಣನ ಕಂಡೆನಿನ್ನೊಂದು ಬಿನ್ನಹದರ್ಸಕವೈರಿ ಚಿತ್ರಸು 18-೨|| ಸಿತಗಿರಿಯಂತಿದೆ ಮದ್ಯಲ್ಲಭನಂಗ | ಬೆತಭಗ್ನಗೆಯ್ಯಬೇಕೆನಲು | ಕೃತಪುಣ್ಯ ನಾಗಲೆಂದಭವ ತನ್ನೊಡಲೆ ಧೂಳತನಮಾಡಲುಕಂಡಳ ಬಲೆ|೪೩ - ಆದುದು ಕಾಮಗಿಂದತಿಶಯಪುಣ್ಯವು | ಮಾದೇವ ಕೇಳ ಪುರಿಗೆ || ಹದಗೆ ಕಳುಹ ಚಿಸಬೇಕೆಂದು ರತಿ ಸಂದಕೆ ನೊಸಲ ಚಾಚಿದಳು | ನಾಗಕಂಕಣ ಕರಯುಗದಿಂದೆ ಪಿಡಿದೆತ್ತಿ ಪೂಗೋಲನರ್ಧಾಂಗಿಗಾಗ ! ರಾಗದಿ ವಸ್ತ್ರ ಭೂಷಣವಿತ್ತು ಕರುಣದಿ ಪೋಗೆಂದು ಬಿಟಡಿಡನೆ | * ಕುಳಿರುವೆಟ್ಟಿನ ಕುವರಿಯತ್ರಿಪದಯುಗ | ನಳನಸುಗಂಧವಿದ್ದೆಡೆಗೆ || ಅ೪ “ಎಂದೆಂಗುವಂತೆಲಗಿ ತೆಗೆದಪ್ಪಿ | ತಿಳುಹಿದಳವಳ ದುಕ್ಕವನು|೪೬ || - ಚಂದನಗಂಧಿ ನಿನ್ನಾಳ ಚಿತ್ತಜನಾದ ನಂದಳವಳಿಯದಿರಾ || ಕಂದರ್ಪ ಕೃಷ್ಣನಾತ್ಮಜನಾಗಿ ಪುನರಪಿ | ಬಂದವನಾಂತು ವಿಗ್ರಹವ 118೭| - ಮಗಳ ನೀನಾತನ ಕೈವಿಡಿದೆಂದಿನ ! ಬಗೆಯ ಸುಖಂಗಳ ನಾಂತು | ಮಿಗೆ ಜೀವಿಸುತಿರೆಂದುಡುಗೋಲಿಗಳನಿತ್ತು ನಗರಾಜಸುತೆ ಕಳುಹಿದಳು[8v - ಮುಕ್ಕಣ್ಣ ನರಸಿಯ ಬೀsಂಡು ರತಿದೇವಿ | ದುಕ್ಕದಿಂದಾಯಾಸ [ಗೊಳುತ | ಅಕ್ಕರಿಗನ 7 ನೇಲಿಕೊಂಡು ತೀವ್ರದಿ ಬಂದು ಕೊಕ್ಕಳು ಕುಸುಮಾವತಿಯ | ವರಮೋಹನತರಂಗಿಣಿಯೆಂಬ ಕಾವ್ಯವ | ಬರೆದೋದಿ ಕೇಳಿದ ಜನರ ತರಣಿಚಂದ್ರನರುಳ್ಳನಕ ಸತ್ಯಸೆಯಿತ್ತು ಪೊರೆವಲಕ್ಷ್ಮೀಕಾಂತಬಿಡದೆ || - ಅಂತು ಸಂಧಿ v ಕ್ಯಂ ಪದ ೪೭೩ ಕ್ಯಂ ಮಂಗಳಂ – ದಿ • ಣ ಈ ಕ. ಪ. ಅ-1. ಮನದಲ್ಲಿ ಹುಟ್ಟಿದವನು, ನೆನಸಿಕೊಂಡಾಗ ಹುಟ್ಟುವನು. 2. ಸುಂದರನ. 3. ಹಿಮವತ್ಪರ್ವತ, 4, ದುಂಬಿ. 5. ಶರೀರವನ್ನು, 6. ಮೂರು ಕಣ್ಣುಳ್ಳವನು-ಯಾರು ? 7. ಗಿಳಿಯನ್ನು, 13