ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ರಾರಾಜಿಸುತಿಪ್ಪ ತೋಲ ಸಿಖಳಾಗ್ರಹಾರ ಪದ್ಮರ್ಶನಾರರಿಗೆ | ವೀರಮಾನ್ಯ ವನಿತ್ತ ಪುರಗಳೊಪ್ಪಿರ್ದು ದಾ|ದ್ವಾರಾವತಿಯ ದೇಶದೊಳು || ಅವವಗ್ರಾಮಾನುಗ್ರಾಮದಿ ಶಿವವಿಷ್ಣು ದೇವಾಲಯ ಪಾತ್ರಭೋಗ | ತೀವಿದ ಮೃಷ್ಟಾನ್ನ ಸತ್ರದೊಳೊತ್ತಿಲಿ.ಭಾವಿಸಿ ಕೊಳಗಳಪ್ಪಿದುವು (Invil ಸಮಯ ನಿಷ್ಠ ರುಮುನ್ನ ತಕೀರ್ತಿವಿದರು ವಿಕ್ರಮವಿದ್ಯಾಭಾಗ್ಯಾಧಿಕರು ಸುಮತಿಗಳಛವಾಚ್ಯುತಭಜಕರು ಸಂ ಭವದಿ ವರ್ತಿಸುವರೆಲ್ಲೆಡೆಯ || ಪೊಯೆಂಬುದು ಗಂಧಶಾಲಿಯೊಳ ಕೈಯೊಳು ಕೊಡೆಯೆಂಬ [ರಾತಪತ್ರವನು | ತಡೆಯೆಂಬುದಹಿಮಂತ್ರದೊಳಗಲ್ಲದಾದೇಶದೆಡೆಯೊಳೀಶಬ್ಬಂಗಳಿಲ್ಲ |೨೦|| ಕಂಟಕವೆಂಬುದು ಕೇತಕಿಯೊಳು ರಾಜ ಕಂಟಕ'ವೆಂಬುದಂಬಜದಿ || ಕಂಟಕವೆಂಬುದು ಹಲಸಿನೆಳಲ್ಲದೆ | ಕಂಟಕವಾದೇಶಕಿಲ್ಲ !೨೧ ದಂಡ ಸನ್ಯಾಸಿವರ್ಗದೊಳುಂಟು ಪುನರಪಿ ದಂಡ ಗೋಪಾಲರೊಳುಂಟು| ದಂಡ ಪುಂಡ್ರೆಕ್ಷುವಾಟದೊಳುಂಟು ಮಿಕ್ಕಿನದಂಡವಾದೇಶದೊಳ೨೦] ಕಟ್ಟುವರಿಕೆಯ ನೀವಿ'ಯೊಳಗೆ ಕೈ/ಗಟ್ಟುವಲ್ಕಂಕಣಗಳನು | ಕಟ್ಟುವರ್ಧನ್ನಿಲ್ಲ ವೆಲೆಯಮುಂಡಿಗೆಯನು ಕಟ್ಟು ಕುಟ್ಟೆಂಬುದಲ್ಲಿಲ್ಲ ||೨೩|| ಕುಟಿಲ ಕುಂತಲದೊಳು, ಮಧುಪಾನತೊಂಡೆವ: ಸ್ಟುಡಿಯೊಳು ಕರಿನ ಕಾಂತೆಯರ || ಫುಟಕುಚದೊಳಗಲ್ಲ ದೀನುಡಿಗಳು ಸಂಘಟಿಸವು ಸೌರಾಷ್ಟ್ರದಲ್ಲಿ ||೨| ಹಿಡಿವರು ವಾರನಾರಿಯರ ಬ ಲೆಗಳ ಕಡಿವರವರ ನಳಿತೋಳ || ಉಡಿಗೆಯ ಸುಲಿವರು ಸವಾಧರೆಯರು ಪೊಡವಿಯೊಳತಿಗಳರಿಲ್ಲ |೨೫|| ಕರಬಾವಿಗಳಿಲ್ಲ ದಗ್ಗಡದೆಡೆಯಲ್ಲಿ ತೋಟ ನೀರ ಕಂಬಿಯೊಳರಿಸಿ | ನೆಲಮ್ಮಸ್ಥರು ನಿರ್ಮಿತವನು ಮಾಡಿ ದವಟ್ಟಿಗೆಗಳೊಪ್ಪಿದುವು ೨೩ || ಪಟವಿದ್ದ ದೀರ್ಘದಂಡಾಂಕನರಾಶ್ರಯ ಮಠಭುಕ್ತಶಾಲೆ ಕಂಪೆಸೆವ || ಘಟಪೂರಿತಗಂಧಶೈತ್ರೋದಕದ ವಟಿಗೆಯ ಮನೆಗಳೆಪ್ಪಿದುವು ||೨೭|| ಕ.ಸ.ಅ. ಶಾಸ್ತ್ರ, 2. ಅರಸರಿಂದ ಬರುವ ಹಿಂಸೆ; ಚಂದ್ರನಿಂದ ಉಂಟಾಗು ವ ಹಿಂಸೆ. 3. ನಿರಿಯ ಗಂಟು. 4. ತುರುಬು, 5, ಅಡ್ಡ, 6, ಡೇರ,