ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ಲ ಣ ಮೋಹನತರಂಗಿಣಿ ೨೩ ಪೂರಾಯಭುಕ ನವ್ಯಾಂಬರಸಗಂಧಸಾರಸೋರ್ಮುಡಿಯಲರ್ವಾಲೆ | ರಾರಾಜಿಸ ರತ್ನಭೂಷಣಗ ರ್ಭೋಪಚಾರವ ಕೈಕೊಳಿಸಿದರು ?೬೭| - ಸಡಗರದಿಂ ಕೃಷ್ಣ ಸೋಳ 1 ಸಾಸಿರ ಸೆ ; ಇಡದಿಂ ಪೊಕ್ಕನಾಲಯವ | .. ಮಡದಿ ರುಕ್ಕಿಣಿದೇವಿ ನವಮಾಸವನಾಂತು ಸಡೆದಳು ವರಕುಮಾರಕನ|| * ಮಂಗಳವಾದ್ಯ ಶೋಭನವಾದ್ಯ ಜಾತಕ | ಮಂಗಳ ಬುಧವತಿಯಿಂದ | ಸಂಗತವಡಿಸಿ ಪ್ರದ್ಯುಮ್ಯಾಖ್ಯವೆಂದೆಂಬ | ತುಂಗನಾಮವನಿಟ್ಟರೊಲಿದು ! ಜಗದೊಳು - ಕೃಷ್ಣರಾಯದೇವಗೆ ಗಂಡು ಮಗನಾದನೆಂಬ ಸಂಭ್ರಮದಿ|| ಅಗಣಿತವಿದ್ಯಾಧಿಕರು ಒಂದಲಸದೆ ಹೋಗwದರಬುಜಾಂಬಕನ ೭೦|| ಉಪವಿಸಲರಿದು ಕೃಷ್ಣನ ಹಸ್ತ ಸುರಪಾದಸ -ಗುರವೆನಿಸಿ ಬೇಡಿದುದ | ಅಪರಿಮಿತಾಶ್ರಿತಜನರಿಂಗೆ ಕೆಟ್ಟ ತ್ರಿ- ಕೃಪೆಯಿಂದ ಕಸ್ಕರಿಸಿದನು || - ನಂದನ ತನಗಾದನೆಂದು ರುಕ್ಕಿಣಿ ನಲ | ವಿಂದೆ ಗೌಪಗೊಳಿರಲಿ | ಮುಂದೊರ್ವ ಗಳನುಮ್ಮನೆಂದು ಚಿಂತಿಸಿ ಭಾನು | ಸಂದನ, ಪಡುಗಡ |ಲೆಳಗೆ ೬೦ || ಅಸಿಮಯದಿ ಸಡರ್ಗಳ 'ನೆತ್ತಿದರು ಸುಪ್ರ: ಕಾರಮಂದಿರದೊಳೆ ತರಿಸಿ | ಲೇಸಪ್ಪ ಮಣಿಮಂಚದ ಮೇಲೆ ವಿಶುವೆಳ ನೇಸಂತೋಗಿರ್ದನೆಲಿದು! - ಎಣ್ಣೆಯನೂಡಿ ನೀರೆರೆದು ತೂವಿರಿ'ದಾಗ | ಕಕ್ಷೆಗೆ ಕಜ್ಜಳ ವೆಚ್ಚ || ಬಣ್ಣಿಸಿ ಸೋಡರ್ವೆಟ್ಟಸಿಟ್ಟು ಪಾಲೆರೆದೋವಿಜಣ್ಣನ ಪಕ್ಕೆಗೈದಿದಳು | ೭೫|| - ಶಿಶುವಿನ ಭಾಳಾಂತರ'ದೊಳಿಟ್ಟಳು ಮcತಿನಿದ ವಿಭೂತಿಯ ಬೆಟ್ಟ | ಮಿಸುನಿ1' ಯಂತ್ರದ ಮಣಿಮಾಲೆಯ ತೋಳೆ ಬಂಧಿಸಿದಳ ತ್ಯಂತ ಭಕ್ತಿಯಲಿ |೬೬! ಸನವನಗುಡುವ ಹೆಂಗಳಿಗೆ ಸೇಟ್ಳು ಹತ್ತು ದಿನದೆಡೆಸಂದಿನ ರಾತ್ರಿ ! ಮನಜೋಪಾನದೊಳಿಡಬೇಕೆಂದು | ವನಜಾಕ್ಷಿ ಮತ್ತು ತಿಕ್ಕಿದಳು1 1 1 ಕ. ಪ. ಅ-1. ಹದಿನಾರು (ಮಲಾಟ), 2 ಬೇಡಿದುದನ್ನು ಕೊಡುವ ದೇವತೆ ಗಳ ಮರ, ಕಲ್ಪವೃಕ್ಷ. 3. ಮಗ 4. ಬಿದ್ದನು. 5. ದೀವಿಗೆಗಳನ್ನು 6, ಊದಿ ರಕ್ಷೆಯಿಟ್ಟು 7. ಕಪ್ಪು ಹಚ್ಚಿ. 8. ಗಂಡುಮಗು, 9. ಹಣೆಯ ಮಧ್ಯ, 10, ಚಿನ್ನ, 11, ಮಲಗಿಕೊಂಡಳು. ಣ ಣ ಣ

ಣ - - - -