ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸಂಧಿ ಕರ್ಣಾಟಕ ಕಾವ್ಯಕಲಾನಿಧಿ ಹನ್ನೆರಡನೆಯ ಸಂಧಿ | ಶಂಬರಾಸುರನ ವಧೆ :- ಭೂತಳದೊಳು ಸತ್ಯಭಾಮೆಗೋಸುಗ ಪಾರಿಜಾತವೃಕ್ಷವ ಕಿತ್ತು ತಂದ| ಧಾತನ್ನತನ ಕಾರುಣ್ಯದಿ ಮನ್ಮನೋ ನಾಥ ವಿಸ್ತರಿಸು ಮೇಲ್ಲ ತೆಯ||೧|| - ನೆನೆಯಲಾತ್ಕನೊಳುದಿಸಿದ ಮಾತ ನಾಲಗೆ ಗೊನೆಯಲ್ಲಿ ವಿಸ್ತರಗೆಯ್ಯು ಇನಿಯಳ ಕೇಳಿ ನಿನ್ನ ಕರ್ಣರಸಾಯನವೆನಲುಸಿರುವೆನೀಕೃತಿಯ ||೨|| ಲಿಪಿಕರ್ತುವಿನ ಮಾನಸಪುತ್ರ ಮರ್ಮ ವಿಪಿನಕುರಾರ ನೀ ಬಂದ | ಗುಪಿತನ ಪೇರೆಂದು ಬೆಸಿಗೆಳ ಲವ ಪುನರಪಿ ಪೆಟ್ಟ ಗಳ ರಾಯನೊಡನೆ, ವನಜಾಕ್ಷನಣುಗನ ಮರ್ದಿಸೆಂದೆನಲುದಾನವ ಮಾಡಿದೆ ಪಾಪಿ ನಿನ್ನ ! ಮನಸು ಸಫಲವಲ್ಲಗೆ ಪೋ ಪದದ ಕೆಂಡು ಮನಸಿಲ್ಲ ದೈತಂದೆ ಮಗನೆ |೪| ತಂದು ನಾ ಬಡಕುವ ತಾರಕನನು ಕಡಲೆಳ ಗಂದೆ ಹಾಯೆಕಿ ಮರ್ದಿಸಿದೆ | ತಂದೆ ನೀನೆನ್ನ ಮೇಲಿನ ಮಮಕಾರದಿ ಬಂದೆ ಬದುಕಿದೆನು ಜೀಯ |೫|| ಇಲ್ಲ ರಕ್ಕಸ ನೀನು ಕುವರನ ಕೈಯಾಟ ಕೊಲ್ಲದೆ ಕಡಲೊಳು ಬಿಸುಟೆ; ಹೊಲೈಹದೊಂದು ಪೆನು ಕಂಡೆಡಗಿ ಪೂ ವಿಲ್ಲ ನ ನೆಲೆ ನುಂಗಿತಾಗ[೬! ಒಬ್ಬರ ಕಣೆ ಗೋಚರಿಸದಂದದಿ ವಿಾನ ಗರ್ಭವ ರತಿದೇವಿ ಬಗಿಯ || ಅರ್ಭಕ ಪೊನಟ್ಟು ಬಂದನು ಬಳ ಚಂದ್ರ' ಸ್ಪರ್ಬಾನು ! ತಾನೆಂಬಂತೆ ೭ || ಲಲನೆ ತನ್ನಯ ವಿಲಾಸಿನಿ ವ ನಂದನನೆಂದು ಸಲಹಿದಳಾಚೆ ನಿನ್ನ || ಹಲವು ವಿದ್ಯೆಯ ಗರುಡಿಯ ಹೊಕ್ಕು ಕಲಿತನು ಗೆಲವುಂಟು ಸೋಲ [ಕೇ ನಿನಗೆ || ಪುಟ್ಟ ನೆಂದೆನ ಬೇಡ ಪರಮಶಕ್ತಿಯ ತಂದುಕೊಟ್ಟನು ಕೃಷ್ಣ ಮ (ನ್ಯ ಧಗೆ | ಧಟ್ಟಿಸಿ ನೀಬಾಹುಬಲದಿಂದೆ ಕಾದಲು ಪೆಟ್ಟನಿಕ್ಕದೆ ಬಿಡನೆಂದ |Fil ಕುಡಿಮೀಸೆ ಕುಣಿದುವು ನಾಸಿಕ ಹೆಗೆ ಸುತ್ತಿಕಿಡಿಗಳನಶ್ಚಿಮುಕ್ಕುಳಿಸೆ ಜಡಿದನು ಕೆಯ್ಯ ಖಡ್ಗವ ಜಳಪಿಸಿ/ದೈತ್ಯನುಡಿದ ಕರೋರವಾಕ್ಯಗಳ [೧೦|| ಕ, ಪ, ಅ-1, ಶಕ್ತಿವಂತನ, 2, ಬಹ; ಹೇಗೆ ? 3, ಉದಾಸೀನವೆಂದು ಸರಿಯಾದ ಪದ. 4, ರಾಹು, 5. ಸಣ್ಣವನು. m ಬ > ಣ