ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

57 ೩ ೮ ೯ ಬ M ಸಂಧಿ ೨] ಜರಾಸಂಧವಧಪರ್ವ 57 ತಮ್ಮ ವೃತ್ತಾಂತವನ್ನು ಕೃಷ್ಣನು ಹೇಳುವಿಕೆ. ಕೇಳಿ ಮಾಡುವುದೇನು ತಾನಸು ರಾ೪ಧೂಳಿಪಟಲದ್ರನ ಪಲಚೌಪಟಮಲ್ಲನೀತನು ಭೀಮಸೇನ ಕಣ || ಭಾಳನೇತ್ರನ ಭುಜಬಲದ ಸಮ ಪಾಳಿಯರ್ಜನನಿತನೇಟಾ ಕಾಳಗವ ಕೊಡು ನನ್ನೊಬ್ಬರಿಗೆಂದನಸುರಾರಿ | V8 ಕೇಳಿ ಕೆದರಿದ ಬಿಳಿನಗೆಯಲಡ ಬೀcತೇಲುತ ಬಿಟುವನಿಯ ಕ ಕಣ್ಣಾಲಿಗಳ ರೋಮ್ಮೆದ್ದ ರೋಮದ ಜಡಿವ ಬಿಡುದಲೆಯ | ಸೂಳುನಗೆ ಬೇಳನಗೆಯಲಡಿಗಡಿ ಗಾಳುಮುಖಗು ಸದಲಿದ್ದು ಕ ರಾಳಮತಿ ಸಂತೈಸಿದನು ತನ್ನ ವರಿಗಿಂತಂದ || v೫ ಕೃಪ ವಾಗಧರ ನರಸರಾಪಹಾಸ - $ ಈತನಾರೆಂದವಿರೈ, ನ ಮ್ಯಾ ತನೀತನು ನಮ್ಮ ಕಂಸಂ ಗೀತನಳಿಯನು ನಮಗೆ ಮನು ಮಗನು ದೇವಕಿಗೆ | ಈತ ಕಾಣಿರೆ ಹಿಂದೆ ಆರಾ ಸೀತಿದುರ್ಗದಡಿ ಬದುಕಿದ ನೀತ ಬಲಗೈ ಬಂಟನೆಂದನು ಮಗಧಪತಿ ನಗುತ || vk ಕೊಳಲ ರಾಗದ ರಹಿಯೊ ಕಲ್ಲಿಯ ಕಲಸುಗೂಳ ಹಳ್ಳಿಕಾತಿಯ ರೋಳಗುಡಿಯ ಹಾದರವೊ ತುಮಿಗಾಹಿಗಳ ಗಾಹುಗಳೂ 1 || -~~ -. ----- - - - - - - - - - - - - ... 1 ಹುಗಳೊ, ಕ. BHARATA VoL, IV.