ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

50 ಮಹಾಭಾರತ [ಸಭಾಪರ್ವ ಆಸರೋರುಹಬಂಧು ಚರಮದಿ ಶಾಸತಿಯ ಚುಂಬಿಸೆ ಗಿರಿವ್ರಜ ದಾನಿಖರವನು ಹತ್ತಿದರು ಹರಿಭೀಮಫಲುಗುಣರು || HV ಅಲ್ಲಿರುವ ಬೆಟ್ಟದ ಮೇಲೆ ಭೇರಿಯನ್ನು ಒಡೆಯುವಿಕೆ, ವೃಷಭಚರ್ಮನಿಬದ್ದ ಭೇರಿಗೆ ಆಸೆದುವಕ್ಷತೆಗಂಧಮಾಲೈ ಪಸರದಲಿ ಶೈಲಾಗ್ರದಲಿ ಸಂಪನ್ನ ಪೂಜೆಯಲಿ | ಅಸುರರಿಪುಭೀಮಾರ್ಜುನರು ತ ದ್ವೀಪಮಭೇರಿತ್ರಯವ ಹೊಯ್ದೆ ಬಿಸಿದರದ್ಯುತರವ ಮಸಗೆ ಕೆಡಹಿದರು ಖಾತಿಯಲಿ || HF ಭೇರಿಯ ವೃತ್ತಾಂತ, ಭೇರಿಗಳ ಮಗಧಂಗೆ ಕೊಟ್ಟವ ರಾರು ತಾನಿದು ವರವೊ ಸಹಜವೂ ಕಾರಣವ ಹೇಪೆಂದು ಜನಮೇಜಯನು ಬೆಸಗೊಳಲು | ಧಾರುಣೀಪತಿಗಂದು ಮಿಗೆ ವಿ ಸಾರದಿಂದರುಹಿದನು ಹಿಂದೆ ಸು ರಾರಿಭಸ್ಮಾಸುರನು ಶಿವನ ವಿರೋಧಿಸಿದ ಹದನ ||| &೦ ಹರಿಯ ನೆನೆಯಲು ಶಂಭು ಕರುಣಾ ಕರನು ಬಿಜಯಂಗೈದು ದೈತ್ಯನ ಶಿರದೊಳಸುರನ ಕರವನಿಡಿಸಲು ಮರಣಗಂಡಲ್ಲಿ | ಮರಳಿ ಜನಿಸಿದನವನು ಧರೆಯಲಿ ಸುರನರರ ಪರಿಭವಿಸೆ ರಣದಲಿ ನರೆದು ದಿವಿಜಸಮೂಹ ಬಿನ್ನೆ ಸಿದುದು ಪಶುಪತಿಗೆ || ೧