ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಮಹಾಭಾರತ [ಸಭಾಪವೂ ಅವನಿಪತಿ ವೈರಾಗ್ಯದಲಿ ರಾ ಜವನು ಬಿಸುಟು ತಪಃಪ್ರಭಾವ ವ್ಯವಹರಣದಲಿ ತನುವ ನೂಕುವೆನೆಂದು ಹೊಅವಂಟ || ೩೭ ಮಾರ್ಗದಲ್ಲಿ ಚಂಡಕೌಶಿಕ ದರ್ಶನ. ಊರ ಹೊವಡುತತ ಕಂಡನು ಮಾರಿಕಾಂಕ್ಷಿಪ್ರವರನನು ಮುನಿ ವೀರಕೌಕ್ಷೇಯಕನನರ - 1 ಚಂಡಕೌಶಿಕನ | ನಾರಿಯರು ಸಹಿತವನ ಚರಣಾಂ ಭೋರುಹಕ್ಕಭಿನಯಿಸಲತಿ ವಿ ಸ್ತರಿಸಿದನಾಶೀರ್ವಚನವನು ಮುನಿ ನೃಪಾಲಂಗೆ || ೩v ರಾಜನು ಅವರ ಮುಂದೆ ತನ್ನ ಸಂಕಟವನ್ನು ಹೇಳಲು ಅನುಗ್ರಹಿಸುವಿಕೆ. ಏನಿದರಸನೆ ವದನದಲಿ ದು ಮ್ಯಾನವೆನಲನಪತೃತಾಚಿಂ ತಾನುರೂಪದ ದುಗುಡವಿದು ನಿಮ್ಮಂಫಿಸೇವೆಯಲಿ | ಹಾನಿ ದುಷ್ಕೃತಕಹುದಲೇ ಸುತ ಹೀನರಾಜಮ್ಬಿಸುಟೆನೆನಗೀ | ಕಾನನದ ಸಿರಿ ಸಾಕೆನುತ ಬಿಸುಸುಯ್ದು ನಾಭಸ || ೩ ರಾಯನ ತೊಡೆಯ ಮೇಲೆ ಬಿದ್ದ ಹಣ್ಣನ್ನು ಸತಿಗೆ ಕೊಡೆಂದು - ಋಷಿಗಳ ಅಪ್ಪಣೆ. ಐಸಲೇ ಸುತಹೀನರಾಜ್ಯವಿ ಳಾಸ ನಿಪ್ಪಲವಹುದೆಲೇ ಸಂ ತೋಷವೇ ಸುತಲಾಭವಾದೊಡೆ ಹೊಲ್ಲೆಯೇನಿದಕೆ 2 || 1 ಕಾಂಕ್ಷೆಯನಾಂಗಿರಾತ್ಮಜ, ಚ 2 ಹೊಲ್ಲವೇನೆನುತ ಕ, ಖ, - - - - - – – –