ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨] ಜರಾಸಂಧವಧಪರ್ವ ಅರಸ ಕೊ ನಿನ್ನ ವನನೀತನು ವರಕುಮಾರಕನೆನ್ನ ಹೆಸರಲಿ ಕರೆವುದಿತನ ಸೀಟಿ ಬೆಟ್ಟವಳಾನು ಬೆದಅದಿರು | ಜರೆಯೆನಿಪುದಭಿಧಾನವೆನ್ನದು ವರಜರಾಸಂಧಕನಿವನು ಸುರ ನರರೊಳಗೆ ಬಲಗೈಯ್ಯನಹನೆಂದಿತ್ತಳರ್ಭಕನ || ೪v ಆಕೆಯು ಆಮಗುವನ್ನು ರಾಜನಿಗೆ ಕೊಡಲು ಅದನ್ನು ಸಂರಕ್ಷಿಸುವಿಕೆ. ಅಸುರೆಯನು ಮನ್ನಿಸಿದನಾಕೆಯ ಹೆಸರ ಮಗನಿವನೆಂದು ಲೋಕ ಪ್ರಸರವರಿಯಲು ನಲವಿನಲಿ ಸಲಹಿದನು ಮಾಗಧನ || ಅಸುರರಲಿ ಮರ್ತ್ಯ ರಲಿ ಸುರರಲಿ ಜನಕವುಳವನೆನಿಸಿದನು ಸಾ ಹಸದ ಜೋಡಣೆ ಮೆದುದವನಲಿ ಭೂಪ ಕೇಳಂದ || ೪೯ ಅಂಥವನ ವಿಜಯ ಯಾತ್ರೆಗೆ ತಮ್ಮಂದಿರನ್ನು ಕಳುಹಂದು ಕೃಷ್ಣನ ಅಪ್ಪಣೆ. ಅದನೀಮಾಗಧನ ಮುಖದ ಲ್ಲದೆ ನೃಪಾಲಕರಂಜಿ ಕಪ್ಪದೊ ಳೊದಗಲಿಯರು ಮೆಖೆಯಲೀಯರು ಯಜ ಮಂಟಪವ | ಇದು ನಿಧಾನವು ಭೀಮಪಾರ್ಥರಿ ಗಿದು ಮುಹೂರ್ತವು ವೀಳಯವ ತಾ ಕದನವಿಜಯದ ವೀರಸೇಸೆಯನಿಟ್ಟು ಕಳುಹೆಂದ || ೫೦ | ಮ : ಯುದೇತಕೆ ರಾಜಸೂಯದ | ಹೊಖೆಗೆ ನಿಮ್ಮದು ರಾಣಿ ” ಕವನಾ ನಯೆ ನೀನರ್ಥಾಭಿಮಾನಪ್ರಾಣದೊಡೆಯನಲೆ | 1 ನಂದನನ, ಡ. 2 ಕೇಳಿಕ, ಖ್ಯ