ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

36 ಮಹಾಭಾರತ [ಸಭಾಪರ್ವ ಬಂದನಿಂದ್ರಪ್ರಸ್ಥಕಿವರಿದಿ ರ್ವಂದರೊಸಗೆಯ ಗುಡಿಯ ತೋರಣ ದಿಂದ ಕನ್ನ ಡಿಕಳಶದಲಿ ಕೊಂಡೊಯ್ದ ರಾ 1 ಹರಿಯ | V ಪುರಕೆ ಬಿಜಯಂಗೈಸಿ ತಂದರು ಹರಿಯನರಮನೆಗಸಿಟರಂತಃ ಪುರದ ಕಾಣಿಕಗೊಂಡು ಬಾಂಧವಜನವನುಚಿತದಲಿ | ಕಫ ಧರ್ವರ ಸಂವಾದ. 9 ಹರಸಿ ಮಧುರಪ್ರೀತಿಯಿಂದಾ ದರಿಸಿ ಮಂತ್ರಾಳ್ಚ ನೆಯ ಮಂ ದಿರದಲೇಕಾಂತದಲಿ ನೃಪತಿಗೆ ನುಡಿದನಸುರಾರಿ | ರ್_ ಏನು ಕಲಿಸಿದರೆ ಪ್ರಯೋಜನ ವೇನು ನಿನ್ನು ತಾಹಶಕ್ತಿಯ ದೇನು ದುರ್ಘಟವೇನು ಶಂಕಿತವೇನು ಸಂಕಲ್ಪ | ದಾನವರ ಕೌರವರ ವೈರದೊ ೪ನು ವಿಗ್ರಹ ವಿಲ್ಲಲೇ ಹದ ನೇನೆನಲು ಕಷ್ಟ ಕ ಮಾಡಿದನು ಭೂಪ || ೪ ದನುಜರಲಿ ಕುರುಸೇನೆಯಲಿ ಭಯ ಎನಗೆ ಭಾರವೆ ನಿಮ್ಮಡಿಯ ಪದ ವನಜವಿದು ಸೀಸಕವಲೇ ತನ್ನು ತಮಾಂಗದಲಿ | ಮುನಿಯ ಹೇಳಿಕೆ ಬೊಪ್ಪಗಮರೇಂ ದ್ರನಲಿ ಸಮರಸವಿಲ್ಲ ಗಡ ನ ಮೈನಿಬರಲಿ ಸಾಮರ್ಥ್ಯವಿದ್ದು ದಕೇನು ಫಲವೆಂದ | ೧೧ 1 ಕೊಂಡಾಡಿದರು, ಚ ಡ