ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಬ್ಬೋಧ ಚಂದ್ರಿಕ. ದ.. “ “ ವರ್ಣಿಸಬೇಕು? ಆದ್ದರಿಂದ ಸಾ ಕಶಿಖಾಮಣಿಗಳಾದ ನಮ್ಮ ಶ್ರೀ ಶೇಷಾಚಲ ಸದು ರೂತ್ತಮರ ಯೋಗ್ಯತೆಯನ್ನು ಮಹಾತ್ಮರಾದ ವಾಚಕರೇ ತರ್ಕಿಸಬಹು ದಲ್ಲದೆ, ಅದನ್ನು ನಾವು ವರ್ಣಿಸಲಾರೆವು !! ಒಟ್ಟಿಗೆ, ಶ್ರೀ ಶೇಷಾಚಲಸದು ರುಗಳು ಆತ್ಮ ಸ್ವರೂಪವನ್ನೂ, ಪರಮೇಶ್ವರ ಸ್ವ ರೂಪವನ್ನೂ ಬಲ್ಲವರಾದ್ದೆ ೦೦ದ, ಜ್ಞಾನಿಗಳು, ಅರ್ಥಾತಿ ಮಕ್ತರು; ಅದರಲ್ಲಿ ಪರೋಪಕಾರ ಕೊಸ್ಕರ ತಮ್ಮ ಮುಕ್ತ ಸ್ಥಿತಿಯ ಆನಂದಕ್ಕೆ ಎರವಾಗಿ, ಲೋಕ ಕಲ್ಯಾಣಕ್ಕಾಗಿ ಜನ್ಮತಾಳಿದವರಾದ್ದರಿಂದ ವ,ಪಜ್ಞಾನಿಗಳು, ಅರ್ಧಾತ್ ಸವ ರ್ಥರು; ಹಾಗೆಯೇ ಸವುರ್ಥ ಸ್ಥಿತಿಯಲ್ಲಿಯೂ ಪರವುಸಾತ್ವಿಕರಾದ್ದರಿಂದ, ಲೋಕ ಸಂಗ್ರಹದ ಬಾಹ.ಲ್ಯಚಿಮೂಲಕ ಆವತ್ತು ಕೇವಲ ಸಮರ್ಥರೇ ಆಗಿರದೆ, ಸರನು ಕಾರುಣಿಕ ರಾದ ಸಮರ್ಥರಾಗಿರುವರು. ಈ ವರೆಗೆ ಪರೋಪಕಾರಕ್ಕಾಗಿ ಅವತ ರಿಸಿದ ಹಲವು ಸತ್ಪುರುಷರ ಚರಿತ್ರಗಳು ಕೇಳಿಕೆಯಲ್ಲಿ ಬಂದಿರುವವು, ಈ ಕರ್ನಾ ಟಕ ಪ್ರಾಂತದಲ್ಲಿ ಯೇ ಮೊನ್ನಿ ಮೊನ್ನಿ ನತನಕ ಹಲವುಜನ ಸತ್ಪರುಷರು ಆಗಿ ಹೋಗಿರುವರು. ಶ್ರೀ ನಾಗಲಿಂಗಪ್ಪನವರಂಥ ಸತ್ಪುರುಷರು ತಾಮಸರಾವರು; ಗರಗದ ಶ್ರೀ ಮಡಿವಾಳಪ್ಪನವರಂಥ ಸತ್ಪುರುಷರ ರಾಜಸರಾದರು; ಗಂಜಿಯ ಗಟ್ಟಿಯ ಶ್ರೀ ಚ ರ೦ ತಿಪ್ಪನವರಂಥ ಸತ್ಪುರುಷರು ವರ್ಣಾಶ್ರಮುನಿಯವ್ರತೀತ ರಾದರು; ಸದ್ಯಕ್ಕೆ ಪರಮನುಭವ ಜ್ಞಾನಿಗಳಾದ ಶ್ರೀ ಸಿದ್ದಲ್ಲಿ ರಾಢರು ಹುಬ್ಬಳ್ಳಿಯಲ್ಲಿ ಇರುವರು; ಅವರೆ ಚರಾಚರಾತ್ಮಕ ಜಗತ್ತನ್ನೇ ಈಶ್ವರಸ್ವ ರೂಪವೆಂದು ಭಾವಿಸಿ, ತಾವು ದಾಸಭಾವದಿಂದ ಕಲೆಬಾಗಿ ತಲೆ ಬಾಗಿ, ಸಣ್ಣಾಗಿ ಸೆಣ್ಣಾಗಿ ನಡೆದು, ವರ್ಣಾ ಶ್ರಮಧರ್ಮಗಳಿಗೆ ವ್ಯತ್ಯಯಬಾರದಂತೆ ಆಚರಿಸುತ್ತ, ಜಗತ್ತಿನ ಜನರೊಳಗಿನವ ರೊಬ್ಬ ರು ತಾವಾಗಿ ಯಾವತರದ ಲೌಕಿಕ, ಪಾರಮರ್ಥಿಕಾಡಂಬರಕ್ಕೂ ಒಳಗಾ ಗದೆ, “ಕೇಳುವವರಗದ್ದ ತುಟಿಗಳನ್ನು ಹಿಡಿದು, ಅತ್ಯಂತವಿನಯಕ್ತಿಗಳಿಂದ ಅಜ್ಞಾ ನರೂಪವಾದ ರೋಗದಿಂದ ನಾವಾಗದಂತೆ ಜನರನ್ನು ಮುಕ್ತರಾಗಮೂಡಲು ಯತ್ತಿ ಸುವ, ಹಾಗು ತನ್ನ ಮನೆಯಲ್ಲಿದ್ದ ದುಃಖವು ಪರರಮನೆಯಲ್ಲಿ, ಪರರಮನೆ ಯಲ್ಲಿದ್ದ ದುಃಖವು ತನ್ನ ಮನೆಯಲ್ಲಿ' ಎಂಬ ಸಾತ್ವಿಕಸಿದ್ದಾ೦ತದಿಂದ ನಡೆಯುತ್ತ, ಕಡೆ ತನಕ ತಮ್ಮ ಸಾಧತ್ವವನ್ನು ಕಾಯ್ದು ಕೊಂಡು ಪಾರಾದ ಮಹಾತ್ಮರೆಂದರೆ, ನಾವು ನೋಡಿದವರಲ್ಲಿ ಅಗಡಿಯ ಶ್ರೀ ಸಾಧುಗಳೊಬ್ಬರೇ, ಎಂದು ಸ್ಪಷ್ಟವಾಗಿ ಹೇಳುವೆವು! ಪ್ರಿಯವಾಚಕರೆ, ನಮ್ಮ ಗುರುಗಳು ಶ್ರೇಷ್ಠರೆಂಬ ಅಭಿಮಾನವು ಯಾರಿಗಾ ಬಿಟ್ಟಿ ರುವದಿಲ್ಲ, ಹಾಗೆ ಅಭಿಮನತಾಳುವದು ನಿರರ್ಥಕವೆಂತಲೂ