ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫y . 3 ಒ ಟ ಕರ್ಣಾಟಕ ಕಾವ್ಯಕಲಾನಿಧಿ [ಸ೦ಧಿ - ವಿಾನ ತಂದವಗೆ ಬೇಡಿದ ವಸ್ತುಗಳ ಕೊಟ್ಟು ಭೂನಾಥ ತಾತ್ಪರಿಯದಲಿ|| ತಾನೋರ್ವ ಹೆಗ್ಗಡತಿಯ ಕೈಯ ಕಳುಹಿದ ಬೋನದ ಮನೆ'ಗೀವುದೆನುತ ನಿಡಿದೇಹ ಸರ್ಣಚಾ ಯೆ ಮಂಜಿಷ್ಟೆ ಬಾಡುವ ಸೆನ ತಂದವಳು!! ಏಡಿನಡುವಿನ ಮಾಯಾಂಗನೆಗಿತ್ತುಬೆ| ಗಡಿಗೆಯ ನಾಡಹೇಳಿದಳು ೩೩ ತಾ ಸರಿಹಸ್ತಯುಗ್ಯದೊಳಾಂತು ಪಿಡಿದು ವಾರಾನಿಯೊಳರ್ದ ಸೆಟ್ಟೇನ || ಭಾಸಿತ ದಿವ್ಯದೇಹವ ಕಂಡು ಕಣ್ಣೀರ | ಸೂಸಿದಳಖಿಳ ದುಃಖದಲಿ||೩೪|| - ಸಾಗರದೊಳಗಿರ್ದು ಜಲಗನ ಬಲೆಯೊಳ | ಗಾಗಬರ್ಪುದೆ ನೀ ನಿನ್ನ || ಭೋಗ ಬೊಗ್ಲಾ ದುದೆನುತ ವಿಚ್ಛೇದನೋ ದ್ಯೋಗವ ನೆನೆದಳಯಲಿ| ಮಿಸುನಿಯ ಕಾಲಗೆಯ ಮೇಲೆ ಸೆನಃ ಬಸಿಯ ಬಗಿವನೆಂದೆನುತ | ಅಸಿಧಾರೆಯಲಿ ಮೆಲ್ಲೆ ರ್ದೆಯ ಬಗಿಯಲಾ| ಶಿಶು ಪೊಡಮಟ್ಟು ದಾಶ್ಚರ್ಯ || - ಜಲಚರ ಗರ್ಭದಿಂ ಪೊಡಮಟ್ಟು ಬರಲಾ | ವಿಲಸಿತಶಿಶುವ ರೂಪಿಂಗೆ || ಅಲರಂಬನರಸಿಯ ದೃಢಚಿತ್ತ ದೃಗುಸು | ಚಲಿಸದೆ ನಿಂದು ನೋಡಿದಳು || ನಿಟ್ಟಿ ಸಲಕ್ಷ್ಮಿಯು ಬೆಂಡೆದ್ದು ನವಿರ್ಗುಡಿ ಗಟ್ಟಿತು ಬೆಮರ್ವನಿ ಮೊಳೆತು|| ಪುಟ್ಟತು ಗದ್ದದ ಮೆಯ ರುಮು ಝಮ್ಮೆಂದು ತಟ್ಟಿತು ಮನದರ್ಭೆ - [ರತಿಗೆ |೨| ಪರಮಪವಿತ್ರತೆಯಾಗಿರ್ದು ತನಗೀ | ತರಳನ ಮೇಲೆ ಭಾನಕವ | ಇರಲೀಯದೆಡಲನೀಡಾಡುವೆ ನೆನಲಾಗಿವರನಭೋವಚನ ಸೊಲ್ಲಿಸಿತು|| - ಕಂದನ ಕಾದುಕೆ ವಿಾನ ಗರ್ಭದಿ ಪುಟ್ಟಿ ಬಂದ ಮನ್ಮಥ ಶಂಬರನ, ಕೊಂದಾಕ್ಷಣ ನಿನ್ನಾಳಿದನಾದಸ | ನೆಂದುದು ವರನಭೋವಚನ ||೪೪ || ಸತ್ಯವಿದಹುದು ನನ್ನಾಳಿದನಾದ ನಿ | ಮಿತ್ಯದಿ ಮನ ಮರ್ಥಿಸಿತು || ಅತ್ಯಂತ ಮಮಕಾರದಿ ಸಲಹುವ ಪಾರು | ಸತ್ಯವ ನೆನೆದಳಯಲಿ ||೪೫ * ಬಿಸಿನೀರಿಂದ ಮೆಯೊಳೆದು ಪಕ್ಕೆಯೊಳೂರ | ಗಿಸಿ ವಸ್ತ್ರದಿಂ [ಮುಚ್ಚೆ ಹೊದಿಸಿ | ಭಸಿತವ ಮಂತ್ರಿಸಿ ಕಪ್ಪಿಟ್ಟು ನಯನದೊ | ಆತಾಂಜನವನಿಕ್ಕಿದಳು;8೬.! ಗಂಡನ ಪಿಡಿದು ನುಂಗಿದ ವಿಾನ ತಾ ಆನಿ ಖಂಡನ ಕೊಯ್ದಂತಾಯ್ತು! ಕ. ಪ. ಅ-1. ಅಡಿಗೆಯ ಮನೆ. 2. ಕೆಂಪುಬಣ್ಣದ ಲತೆ. 3. ಬೆನ. 4. ಮೈ ಯು. 5. ಪರಿಪಾಕವಾಗುವುದೆನುತ. 6. ಕತ್ತಿಯ ಅಲಗು. 7. ಇಲ್ಲಿ ಮೀನು, 8, ಕೂದಲು, 9, ವಿಭೂತಿಯನ್ನು,