ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೋಹನತರ೦ಗಿಣಿ 9F - ಕ ಟಿ ತರ್ಕಿಸ ಬಗೆದಾರರು ಕೂಡೆ ಬಹ ಕೊಳ ರ್ವಕ್ಕಿಯ ಕೆಲದಾಡಿಸುತ | ದಿಕ್ಕಿಗೆ ಹೆಸರಾಂತ ನಿಪಿಲೆಗೆ ಕವಳಳ | ನಿಕ್ಕಿ ಕಾದಿಸುತಿರ್ದ ಮದನ |೩೫| - ಚಂದಿರ ವೀರವಸಂತ ಮಂದಾನಿಲ | ಬಂದಿರೆ ನವರ ಕರೆದು | ಎಂದಿನಂತಿರಿ ಪೋಗಿಯೆನುತ ಬೀಳ್ಕೊಟ್ಟು ಸೌಗಂಧಿನಿಯರ ನೋಡುತಿರ್ದ|| - ಇನಿರಸವಾಂತ ಕರ್ವಿಲ್ಲಿಗೆ ಭವರಸಂ | ಜಿನಿಗೈದೆಡದ ಹಸ್ತದಲಿ || ದನಿಗೆಯುತಿರೆ ಬಲಗೆಯ್ಯ ಪೂಸರದೊರ್ವ ವನಿತೆ ನಿಂದಿರ್ದಳುತ್ಸವದಿ ||೩೭ - ರಮಣಿಯೊರ್ವಳು ನಿಖಿಳಾಯುಧದೊಳಗು ತಮವೆಂದು ಸುರಗಿಯ [ಪಿಡಿದು || ಫುನುಸುಮಿಸುವಸೊನ್ನೆಗೇದಗೆಯೆಸಂಬಜವಾಡೆಯ 'ವಳಪ್ಪಿದಳು - ಶೃಂಗೋಪಮಾನಕುಂತಲೆಕೆಳಕನ್ನೂರಿ/ ಹಿಂಗದಚಮರಗಾರ್ತಿಯರು!! ಹೊಂಗದಳಿಯ ಕೋಮಲ ಪತ್ರವೀಜನ ದಂಗನೆ ಮೆರೆದಳತಿ ನಲಿ!!೩೯|| ವಿಲಸಿತಪೊಗಪತ್ರಿಕೆಯ ನೇತ್ರಿಕೆಯಾದ ' | ಜಲಪತ ದಾರಕಿಯೊಡನೆ | ಸುಲಲಿತ ಕನಕದೊಂದೆಲೆಯ ಸಂಒಳಗೆಯ ಲಲನೆ ನಿಂದಿರ್ದಳಿ ನಲಿ.? ನಾಳವಿಚ್ಚೇದ ಸುವರ್ಣಸಂಕೇಜದ | ಕಾಳಾಂಜಿಯ ಪಿಡಿದವಳು | ಪೇಲಚ್ಚ ರಿಯ ಬಾಹತ್ತನಿಯೋಗದ | ಮೇಳ ದಂಗನೆಯರೆಪ್ಪಿದರು [೪೧ - ಅಂದವಡೆದ ನಾನಾಗೀತವಾದ್ಯಪ ! ಬಂಧ ಮುಂತಾದ ವಿದ್ಯೆಗಳು | ಬಂದರೆಯಿಲ್ಲದ ಹೆಂಗಳೆರ್ದರು ಕಂದರ್ಪನೊಡೋಲಗದಿ||೪|| - ಹೋಂಗಳಸವ ಕಿಳ್ಳಡಿಸುವ ವೃತಕುಚಂಗಳ ರತಿಯ ಮೇಳದಲಿ | ಕಂಗೊಳಿಸುವ ಕಾಮಗೆ ಬೃಹಸ್ಪತಿಪೂ | ದೊಂಗಲನಿತ್ತು ಸಂಧಿಸಿದ !೪೩ || ಬೋಧಾರ್ಹ ಬೃಹಸ್ಪತಿಯಾಶೀರ್ವಾದವನಾದರದಿಂ ಕುಡಿಡನೆ ! ಆಧಾರಗೆಯು ಕುಳ್ಳಿರಗೊಟ್ಟು ಕೇಳ ರತೀಧನ' ಬಂದ ಸುದ್ದಿಯನು | ಕಾವನೊಡನೆ ವಿಸ್ತರಿಸಿದ ಗುರು ವಾಸುದೇವ ನಾಗ1೧ ರಪ್ಪಣೆಯ | ಕೇವಲ ಗುಪ್ತವೆಂದುದು ಮನ್ಮ ಧನಾಗಜೀವ11ನೋ೪ ನುಡಿದನಿಂತೆಂದು| ಕ, ಪ, ಅ-1. ಬಾಲವನ್ನು ಅಲ್ಲಾಡಿಸುವ ಒಂದು ಬಗೆಯ ಹಕ್ಕಿ, 2, ಬಿಲ್ಲ ಹೆದೆ. 3, ಒಂದು ಬಗೆಯ ಆಯುಧ, 4, ಬೀಸಣಿಗೆ, 5, ಸೀರೆಯಾ ಗಿರುವುದು : 1 ಸ್ಯಾ ಜಟಾಂಶುಕಯೋನೇFತ ?” ಅಮರ, 6. ನ್ಯೂನತೆ. 7. ಜೊಂಪೆ, ಸರ, 8, 9. ಮನ್ಮಧ. 10. ಬ್ರಹ್ಮ, 11. ಬೃಹಸ್ಪತಿ, ದೇವತೆಗಳಗುರು, =