ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

`m m F]. ಮೋಹನತರ೦ಗಿಣಿ ರ್೪ ಮುಂತಣ ವಿಪಿನಾಂತರದಲ್ಲಿ ವೀರಶಿವಸಂತ ಪದಪರಿಚಯವನು ... ಸಂತಸಗೊನರಿಸುತಿರುತಿರೆ ರತಿ ತನ್ನ 'ಕಾಂತನ ಬೆದಕಿ ನೋಡಿದಳು [೩೦] - ಹಿಡಿವ ಪೂಸರಳುಗಳಿವೆ ನಿನ್ನ ಪರಮ ಸಂಗಡಿಗ ಚೈತನ ಕಣಿವಕೋ ನುಡಿವ ಏಕಾಳಿಗಳಿವೆ ತಳ ತಳಸುವ | ನಿಡಿಗಣ್ಣ ನಿಂದಳ ಮತ ೩೩|| - ಹಿಂಡಿನಗಲಿದ ಹುಲ್ಲೆಯ ನಸೆ 1 ಮೊಳಗಿಪ್ಪ ! ಗಂಡೇ ತನ್ನ ವಲ್ಲಭನ|| ಕಂಡುದುಂಟಾದಡೆ ತೋಳು ತೋರೆನುತಲಿ | ಪುಂಡರೀಕಾಕ್ಷಿ ಕೇಳಿದಳು|| ಅಲ್ಲಿಗಲ್ಲಿಗೆ ಸಾಲುಸಾಲಾಗಿ ನಿಂದಿಹ | ಜಯ ಮೃಗಪಕ್ಷಿಗಳಿರಾ || ಮಲ್ಲಿಗೆಗೋಲನ ಕಂಡರೆ ತೋರೆಂದು ! ಸೊಲ್ಲಿ ಸಿದಳು ದೈನ್ಯದಲಿ ||೩೫| ನೆಲನಾಕಾಶ ದಿಕ್ಕೆಂಟು ಪೋಡಶಕೋಣ ! | ಜಲಗಿರಿ ನಳಿನಂಗಳಿರಾ || ಅಲ೦ಬನ ಕಂಡರೆ ತೋ'ಸೆಂದು ವ್ಯಾಕುಲದಿಂದೆ ಹಲುಬಿದಳ ಬಲೆ |೩೬ || ಸನಜಘುನನ ಪೊತ್ತ ಪದ ಮುಗಳಕೈಲೆ, ಚನತಸ್ತ ಜಲವ ಸಿಂಪಿಸುತ|| ಸುನಪರಿತಾಪಗೆ ರತಿದೇವಿ ಬಂದಳು | ಮನದೆತಯನ ನೋಡಿಕೊಳುತ || ಚರಣಾಂಗುಳಿ ಯೆಡಹಿದಡಾತಾವಿಲಿ | ಹರನಡಿ ಸಲಹಲೆಂದೆನುತ || ತರಹರದಲಿ ಬಂದಳ ಬುಜಾಕ್ಷಿ ಶಂಬರಾಸುರನ ಸಟ್ಟಣವನೀಕ್ಷಿಸುತ೩v ತಪನನುಪ್ಪ ತೆಯೆಂಗೆ ತನುಲತೆ ಬೆಂಡಾಗಿ ಅಪನಾಂಭೋರುಹಕಗಿ|| ಅಪರಾಹ್ನಕಾಲದಿ ರತಿ ಶಂಬರಾಸುರ, ನಸವನವನು ಪೊಕ್ಕಳ೦ದು ೩೯ || ಲೋಲಲೋಚನೆ ಬರಿದುದ ಕಾಣುತ ನನ್ನ ಪಾಲರು ಪಕ್ಷಪಾತದಲಿ | ಬಾಲೇಂದುಕಾಂತಸೋಮನಗೆ ಬಿಗಿದ ವಿ' ಶಾಲಸರಸಿಯ ತೊದರು [೪೦; ಪಳಕಿನ ಪಟ್ಟಿಕೆಯಲಿ ಫೋಬಾಲೆಯ | ಸುಟಿಯಲ್ಲಿ ರತಿಯ ಕುಳ್ಳಿರಿಸಿ) ನಳಿನಾಕ್ಷಿಯರೊಡತಿಯ ಕಾಲೆರಡುಮಾಂದ೪ರನು ಜಲದೊಳದ್ದಿದರು | ಹದಿನಾಲುಬಣ್ಣದ ಸೊನ್ನೆಯ ಸರಳಳ : ಕುದಿಗಾಸಿ ನೀರೊಳಟ್ಟಂತೆ || ಉದಿಸಿತು ಫಳ ಫುಳು ಫಳಫಳು ಧ್ವನಿ ತಂಗೊಳದೊಳು ತನು [ತಾಪದಿಂದೆ [೪೦] ಲಾಲಿಪ ಸದ್ಯ ಕೈರವನಾಳ ಸತುಗುಂದಿವಾಲಿದುವೆಗಳು ಬಾಡಿ || ಆಲಿಗಳ ಲುಗದ ವನಚರ ಬೆಂಡೆದ್ದು ತೇಲಿದನುಷ್ಟ ಸಂಘಟಿಸಿ ೪೩! ಕ, ಪ, ಆ-1. ಕಾಮವಿಕಾರ, 2, ಗಂಡುಹುಲ್ಲೆ. 3. ೧೬ ವಿದಿಕ್ಕುಗಳು, 4. ಮುಖಕಮಲ, 5, ಸತ್ವ, ಪ್ರಕಾಶ. 6. ಕಣ್ಣುಗಳು, 7