ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೮ 5. 6 ಮಾಡಿದ್ದು ಮಹರಾಯ. ಹೆಚ್ಚಾಗಿ ಹೆಚ್ಚಾಗಿ ಆಡುತ್ತಾರೆ. ಆದರೆ ಅವರು ಅಕ್ಷರಗಳನ್ನು ಜೋಡಿಸಬಲ್ಲರೆ ? ಲೆಕ್ಕ ಮಾಡಬಲ್ಲರೆ ? ಇಲ್ಲ. ಅದಕ್ಕೆ ಇನ್ನೂ ಕೆಲವು ವರುಷಗಳು ಆಗಬೇಕು. ದೇಹ ಬಲಿತಹಾಗೆಲ್ಲಾ ತಲೆಯ ಮಿದಳು ಬಲಿಯುತಾ ಬರುತ್ತೆ. ಹಾಗೆಯೇ ಭೇದಾಭೇದಗಳನ್ನೂ ಸಾಮಾ ನ್ಯ ಧರ್ಮಗಳನ್ನೂ ಬುದ್ದಿಯಿಂದ ತಿಳಿದುಕೊಳ್ಳುತಾರೆ ವಯಸ್ಸು ಹೆಚ್ಚಿದಹಾಗೆಲ್ಲಾ ಈ ತಿಳವಳಿಕೆ ಹೆಚ್ಚಾ ಗುತಾ ಬರುತ್ತೆ, ದೇಹದಾರ್ಡ್ಯ ಹೆಚ್ಚಾಗಿರುವ ಗೊ ಈವರು ಹೆಚ್ಚು ಹೊತ್ತು ಕೆಲಸಮಾಡುತ್ತಾರೆ. ಶಕ್ತಿ ಕಮ್ಮಿ ಯಾಗಿರುವ ಬಾಲಕರು ಕಡಮೆಯಾಗಿ ಕೆಲಸ ಮಾಡುತಾರೆ. ಹುಡುಗರಿಂದ ಹೆಚ್ಚಾಗಿ ಕೆಲಸ ಮಾಡಿ ಸಿದರೆ ಅವರಿಗೆ ಆಯಾಸ ಹೆಚ್ಚಾಗುತ್ತೆ. ದೊಡ್ಡವ ರಿಗೆ ಜಾಗ್ರತೆಯಾಗಿ ಆಯಾಸವಾಗುವುದಿಲ್ಲ. ದೇಹಕ್ಕೆ ಹೇಗೆಯೋ ದೇಹಸಂಬಂಧವುಳ್ಳ ಬುದಿಗೂ ಹಾ ಗೆಯೇ, ಇದು ಅನುಭವಸಿದ್ಧವಾದ ವಿಚಾರವಾಗಿದೆ ಹೀಗೆ ಚಿಕ್ಕವರಿಗೆ ಬುದ್ಧಿಶಕ್ತಿ ಕಡಮೆಯಾಗಿಯ ದೊಡ್ಡವರಿಗೆ ಹೆಚ್ಚಾಗಿಯೂ ಇರುವುದು, ಬುದ್ಧಿಗೆ ಆಯಾಸವುಂಟು. ದೊಡ್ಡವರಿಗೆ ಹುಡುಗರು ಎಲ್ಲಾ ವಿಚಾರದಲ್ಲಿಯೂ ಸಮಾನರು ಎಂದು ತಾವು ತಿಳಿಯ ಕೂಡದು. ನಾರ-ಹಾಗಾದರೆ ಕೇಳಿದ್ದಕ್ಕೆ ತಟ್ಟನೆ ಕೆಲವು ಹುಡುಗರು ಉತ್ತರ ಕೊಡುತಾರಲ್ಲ ? ಉಳಿದವರೂ ಹಾಗೆಯೇ ಯಾಕೆ