ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& (1) ನ. W M -೨ ಮೋಹನತರಂಗಿಣಿ ಉಗ್ಗಡಿಸುವ' ರಾಜಕೀರ ಜಾಣ್ಮಕ್ಕಿಗ | ಆಗ್ಗಡೆಯೊಳುಮುಂದೆ ವೆ - [mತೆಯೆ || ಹೆಗ್ಲಾಳ ಕಲಕಂಠ ರಭಸದಿಂದಡರಿದ | ಭರ್ಗನವರತಪೋವನಕೆ |pa|| ಸಂದಿಸಿ ಹೋಗುವೆನೆಂದೆನಲು ಬಾಗಿಲೆಳಿರ್ದ | ನಂದೀಶ ಮುಳಿಯಲಿ [ಕ್ಕಿದನು || ಕಂದಿದ ನೆರೆಯೆಳ ಸೆವ ಕಂದ ರ್ಸಗೆ | ಬಂದಿದಿರಾದಳಾಗಿರಿಜೆ |೨೧|| ಬೆಸಗೊ೦ಡಾಕ್ಷಣ ಕಾನು ನೀ ಒ'vಳಕೆ ರ್ಕತಗೊಂಡು ಬಂದುದೇ [ಕೆನಲು | ಅಸಮಾನ' ವೆಲೆ ಕುಸುಮ ರಂಗಸಿಸಬಂದೆ ತಾನೆಂದು ನುಡಿದ|೧೦|| ಗೊಲೆಗೊಳಿಸಿದ ಪ್ರಚಾರ ಸರೆಸನ್ನೆ ದಿಲೆಗೆಳ ಕುಸುಕಿರಿದು ತಲೆ ಬಳ್ಳಿತೆಂದು ಆಲನೆ ಹಾದು ಬೇಡ ಹೋ ಗೆಲಿಪಾಪಿ ಮನ್ನಧ ಮನಗೆ | ರ ಜ) ವದೆಶ ದಳ, ಶಿಗರ ತ ವ 71 ವೆತಾ ನಿಕಲೆ ತ || ಮಜೀವಿತೇಶ್ಚರನೆ ಸೀತೆ ಕೇಳ” ! ಮರ್ಜೀವಿ ತೆರಳೆಂದಳೆಲಿದು | ನೋಡವ್ವ ನನ್ನ ಸಾಹಸವ ನಿನ್ನಯ ಮೊಗೆ | ನೋಡದೆ ತಪಗೆಯ [ಶಿವನ || ಗೂಢಪ್ಪತ್ಮವನೆಡೆಯೆತ್ತು ನಿನಗೆ ಕೈ ಗೂಡದೆ ಬಿಡನೆಂದ ನಗುತ | ಇದು ನೀನೆನಗೊದಗ (ರ್ಜಟಿಯ ಮೇ | ಲೋಂದು ಪೂಸರಲಿಂದ [ಲೆಸೆಯೆ | ನೊಂದು ಲಲಾಟನೇತ್ರನ ತೆಗೆದರೆ ನಿನು | ಬೆಂದುಹೋದವೆ ಬೇಡ ಮಗನೆ ಓರಂತೆ ನಿನ್ನೊಳಿರ ಕೆಡಿದರೆ ಸುಮಾರ ಪುಟ್ಟುವ ಪುಟ್ಟಲೊಡನೆ ತಾರಕನದಟ ಖಂಡಿಸನೆಂದು ಸುರರಿಗೆ | ನಾರಾಯಣನು ಹೇಳಿದನು '೦೭| - ಕೇಶವ ಪರಮೇಷ್ಠಿ"ಗಳ ಸ್ಪಣೆಯಿಂದೆ ನಾ ಸಂವರಿಸಿಕೊಂಡು ಬಂದೆ | ಪೂಸರಲಿಂದೆಚ್ಚು ಶಿವನ ತಂದೀಗ ಸಂ | ಭಾಪಣೆಗೆಯುವೆ ನಿಮಗೆ |ov - - -- -- -- - - - - - ಕ. ಪ, ಅ.1. ಹೊಗಳುವ. 2. ಎರಡು ಕಡೆ, 3 ಶಿವನ. 4. ಶಿವನ; ಹೇಗೆ ? 5. ಸಿದ್ಧ ಮಾಡಿದ , ಗೊಲೆ = ಧನುಸ್ಸಿನ ಕೊಪ್ಪ, 6. ಹಗ್ಗ, 7, ದಳ್ಳುರಿಯಂತೆ ಉರಿಯುತ್ತಿರುವ ವಿಷಜ್ವಾಲೆಯಿಂದ ಮಹಿಮೆ ಹೊಂದಿದ ಕೃಷ್ಣ ಸರ್ಪ (2), 8. ಪರಾಕ್ರಮ, 9, ಬ್ರಹ್ಮ. ಓs |