ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಟ 2 ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ನಿರ್ವಾಣಗೊಟ್ಟು 'ಬೇಲಿರಿಸೆಂದು ಮುನಿ ನಿಗರ್ವದಿಂ ಬಿನ್ನಯಿಸಿದನು|೬೦ ಜನನಾಥ ಮುನಿಯ ವಾಕ್ಯವ ಕೇಳಿ ನಿಬಿಡ ಸ್ತನಭಾರಭರಿತೆ ರುಕ್ಕಿಣಿಗೆ! ವಿನಯದಿ ಬೆಸಸಿದ ರತಿಕಂದರ್ಪಗೆ ಮಜ್ಜನವ ಮಾಡಿಸು ಹೊಗೆನಲು || ಲೇಸೆನು ತಂದು ಮಗಸೊಸೆಗೆಣ್ಣೆಯ ಪೂಸಿ ಪೊಂಬಟ್ಟಲೊಳ್ ನಿಲಿಸಿ! ಮಿಸಿದ ಬಳಿಕ ನಿಂಗರಗೆಯು ರನ್ನದ ಬಾನಿಗವನು ಕಟ್ಟಿದರು |೬೪ ದುಂಡುಮುತ್ತಿನ ರತ್ನ ಕೆವಣಿಸಿದ ಹೊನ್ನ ತೊಂಡಲ ಸಡಿದು ಮುದದಿ ಖಂಡೇಂದುಮುಖಕೆ ಕತ್ತುರಿಯಿಟ್ಟು ವಿಶಾರ್ವರ ಗಂಡಸ್ಥಳಕೆ ಕಜ್ಜಳನ | - ಕೆಳದಿ ಕೇಕ್ ಮಾಣಿ ಕವಯರತ್ನ ದಾರತಿ ಗಳ ತಂದು ಪೊಂಬರಿಯಂದೆ| ಕಳಸಕನ್ನಡಿವೊ, ಗೋಪಿಯರ್' ಶೋಭನಗಳನು ಮಾಡಿದರು ರಾಗದಲಿ || ಏನಿಭಾಯತೇ ಕ್ಷಣೆ ಯರ ಸಂದೇಹ ಬಾಣ ಪಂಚ ಕರತಿಯರನು || ಕೇಣವಿಲ್ಲದೆ ತಂದು ಸಂಭ್ರಮವೆತ್ತು ಕೆ ಲ್ಯಾಣ ಮಂಟಪವ ಸಾರ್ಜೆದರು || - ನೆಟ್ಟನೆ ತೆರೆವಿಡಿದರು ಕ್ಷೇತ್ರವಿಧಿಯಿಲ್ಲದೆ ಮೆಟ್ಟಕ್ಕಿಯ ಮೇಲೆ ನಿಲಿಸಿ | ಶ್ರೇಷ್ಠರು ಮಂಗಳಾಷ್ಟಕದಿ ನಿರೀಕ್ಷಣೆಗೆಟ್ಟಲು ದಂಪತಿಗಳಿಗೆ |೬v ಮಧುಪರ್ಕ ತಂಡುಲಾರೋಹಣ ಮೊದಲಾದ ವಿಧಿಯಿಂದಲಾಪುರೋಹಿತರು | ವಧುವನನಃಸಾಕ್ಷಿಯೊಳಗೆ ಧಾರೆಯ ಪದುಮಾಸ್ ಗೆದರುತ್ಸವದಿ|೬೯ ಶೂರ್ಪ+ಸಾಮುದ್ರಿಕೆಗುಡ ಮುಖ್ಯದಾನವು ವಿಫೊತ್ತವರಿಗೆ ಕೊಟ್ಟು! ದರ್ಪಕ ರತಿಗೂಡಿ ತಾಯಮಂದಿರದೊಳೆ ಗಿರ್ಸ ಸಂಭ್ರಮವನೇನೆಂಬೆ ||೭೦ - ಪ್ರಣಯೋಪಚಾರಗಳಿಂದೆಸದ್ವಾದ್ಯಘೋ ಪಣೆಯಿಂದೆಧವಳ ಶೋಭನಗೆ! ಗುಣನಿಧಿಶ್ರೀಕೃಷ್ಣರಾಯರು ಸಕಲನಿಬ್ಬಣ' ಗಡಿ ಪೊಕ್ಕರಾಲಯವ೭೧| - ಮುತ್ತಿನ ಸೀಸೆಯೊಳೆಸೆವ ರತ್ನಂಗಳ ತರ್ದ ಹಸೆಯ ವಿಷ್ಟರದಿ | ಹತ್ತಿದ ದಂಪತಿಗಳ ವಿಗ್ರಹಂಗಳು ತೆತ್ತಿಸಿದಂತೆ ಶೋಭಿಸಿತು [೭೨ ನೋಡಿದೊಡೆಂದೇ ದಿವಸದೆ ದಿನನಾಲ್ಕ ಜೋಡಿಸಿ ವೈವಾಹವಿಧಿಯ || ಮಾಡಿದರ್ ಮಂಗಳೋತ್ಸವದಿಂದೆ ಹಣವನಿಡಾಡಿದ ಕೃಷ್ಣ ಬ್ರಾಹ್ಮಣರ್ಗೆ | ಸಡಗರದಿಂ ಕೃಷ್ಣ ಸರ್ವಜ್ಞ ಸಭೆಗೆ ಹೊನ್ನುಡುಗೊರೆಗಳನಿತ್ತು ಕಳುಹಿ! ಮಡದಿ ರುಕ್ಕಿಣೆಗೂಡಿ ಮದವಕ್ಕಳ ತಂದು ಪೊಡೆಮುಡಿಸಿದರು ನಾರದಗೆ || ಕ. ಪ. ಆ-1. ಇಲ್ಲಿ, ಸ್ವಾತಂತ್ರವನ್ನು ಕೊಟ್ಟು, 2, ಕಾಡಿಗೆಯನ್ನು, 3 ವಿಣಮಾಡಿಸಿದ. 4, ಮೊರ, 5. ಮದುವೆಯಲ್ಲಿ ಕೊಟ್ಟ ಬಹುಮಾನಗಳು, ಟ" M p)