ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಸುನಪಟೈನಾನದೆ ತಿರುಚೂರ್ಣ ಗೋಪಿಚಂ | ದನ ಪಂಚಮುದ್ರೆಗ. _{ಡನೆ | ಮನಗೊಂಬ ಭಸಿತಗಂಧಾಕ್ಷತೆ ಭಾಳಲಾಂಛನವೆತ್ತು ದವನಿಸುರರು? |೪೫ ಚೇತನದೊಳು ವಿಷ್ಣು ನಾವಚಿಂತನೆ ಶುಚಿ ರ್ಭೂತರಾದವನಿಸುರರು !! ಗೀತಾರ್ಥವ ಪಠಿಸುತ್ತ ಬಂದರು ಪ್ರ ! ಖ್ಯಾತಸದ ಮನೆಗಳಿಗೆ ||8|| ಹೇಮಸಂಪುಟದಲ್ಲಿ ವಿಷ್ಣು ವಿಗ್ರಹ ಸಾಲಗ್ರಾಮದೇವರ ಪೂಜೆಗೆಯ್ದು | ಪ್ರೇಮದಿ ನಿಖಿಲೋಪಚಾರವನರ್ಪಿಸಿ : ನೇಮವ ನಿರ್ಣಯಿಸಿದರು |8೭!! - ಅದ್ದಿ ಕದನ ರಾಜ್ಞೆಯಲಿ ಸಂಕಲ್ಪವ | ತಿದ್ದಿಕೊಂಡೋಳ ಪುಗುವುದಕೆ | ಗುದ್ದಾಡಿದರು ಬಾಗಿಲುಹಿಡಿಯದೆ ಪೊಕ್ಕು | ಗದ್ದುಗೆವಿಡಿದರಿಕ್ಕೆಲದಿ 18v! ಬೆಂದಿಹಚ್ಚಡಕುಪ್ಪಸಗಳನಿಂಬಿಟ್ಟು | ಚಂದದ ಬೈರ್ವಾಸ ತಲೆಗೆ | ಬಂದಿಸಿದಮಳ ಪಟ್ಟೆಯ ಟೋಪಿಯ ಬ್ರಹ್ಮ- ರೋಂದಿತುಕುಳಿತು ಹಂತಿಯಲಿ ಹೊಂದಟ್ಟಿಯೊಳು ಕುಂಕುಮರಸಪೂರಿತ | ಗಂಧಾಕ್ಷತೆಗಳ ಕೊಟ್ಟು!! ಅಂದವಡೆದ ಕದಳಿಯ ಪರ್ಣದೊನ್ನೆಯ | ತಂದಿರಿಸಿದರೆಲ್ಲರಿಗೆ !{! - ಪರಮಸೌಖ್ಯವನಾಂತು ತಿಗುಳ ರು ಪಾತ್ರಾಭಿಗರಭಗವಾನ್ಸ ಮುಂತಾದ ವರ ಸಣ್ಣಕ್ಕಿಗರ ತೊವೆ ಪಳದ್ಯವ | ತರತರದಲಿ ಬಡಿಸಿದರು [೫೧!! ಜೇನು ಸಕ್ಕರೆ ಕ್ಷೀರ ರಸವಪ್ಪ ಫೇಣಿ ಸುಖಿನುಂಡೆ ವಡೆ ಗರಿಗೆದರು ನಾನಾಭಕ್ಷ ಭೋಜ್ಯಂಗಳ ಪರಮ ಸುಮಾನದೆ ಬಡಿಸಿದರೊಲವಿಂj೫೦ ಹುದಾಳದ ಸಾ ಶಿಖರಿಣಿ ಬಹುಕಟ; ದಳೆದ ನಿಂಬೆ ಹಣ್ಣ ಸವಿದು! ಗಳಲನೆ ಬಡಿಸಲೊಗ್ಗರಣೆಯೆಂಗಿನ ಕಂಪು/ಸುಳಿದುದು ಬಹಿಃಸ್ಥಳಕೆ /+{8 - ಭನನವಸ್ಟು ತವ ತಂದೆಯದರು ಪತ್ರಭಾ|ಜನ ತುಂಬಿ ಕಡೆಗೊಡಿನರಿಯೆ ಅನಲಾಕೃತಿಯ ಬ್ರಾಹ್ಮರು ಮುದದಿಂದಾಪೋ / ತನವ ಕೊಂಡರು [ಮಹೋತ್ಸವದಿ |\{! ಇತರಂಜಾನ್ನ ಸದ್ಭತ ತೊವೈಗೂಡಿ ನಿರ್ಮಿತವಾದ ತೋರದುತ್ತುಗಳ ಜತನದಪ್ಪದೆ ಕೈಕೊಂಡರು ಕೃಷ್ಣಾ ರ್ಪಿತವೆಂದು ಪರಿತೋಪವಡೆದು |೨೫| ಮಲ್ಲಿಗೆಯರಳ೦ತೆ ಬಿಚ್ಗ ರ ಮೊಸ ಕಳ್ಳೆಯ ಬಹಳುಪ್ಪುಗಾಯಿ | ಫುಲ್ಲಿಸಿ ಗಟ್ಟಿಯ ಕಟ್ಟದ ಏರಿಯರು | ಪುಲ್ಲಿಗೆಗಳು ತರತರಿಸೆ ೫೬! ಕ, ಪ, ಅ-1. ಅಡಿಗೆಯ ಮನೆಯ ಗೊತ್ತುಗಾರ. 2, ಬ್ರಾಹ್ಮಣರು, M s