ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

t ಅ ಣ ೧೪] ಮೋಹನತರಂಗಿಣಿ ಬಿಸಚಾಕ್ಷಿಯರು ತೋಯು ಪೊಜವಟ್ಟು ಬಂದಾಗ ವಸನವ ಮುರಿದು [ಹಿಂಡಿದರೆ | ಎಸೆವ ನಿರ್ಮಲದೇಹಲಾವಣ್ಯಪರಿಪೂರ್ಣ ರಸ ಸುರಿವಂತಾದುದಬಲೇ !೫೭|| ಕೆಂಬಾವುಡೆ' ಯುಡಿವಸನವು ತೋಯು ನಿತಂಬವು ದೃಶ್ಯತೆವಡೆದು ! ಪೊಂಬಾಟದೊಡೆ ತೋಳು ನುಣೋಲೆ ಮೆಂತೆಯ 'ತಾಂಬರ ನೋಡಿ [ಹಿಗ್ಗಿದನು [೫v) ಕಿಂಚನ್ನ ಮಕಾರದೆ ಕ್ಷಮೂಲಾವಣ್ಯ' ಲಾಂಛಿತ ವರವಧಟಿಯರ | ಹಂಚಿಕೊಂಡಿರ್ವರೋಕಯನಾಡೆಂದು ಪy'ಪಂಚ ತಾವೇ ಕೇಳ ಬಲೆ। ತೋಳ ಮಲಗಳಡೆವಂತೆ ಪೆರ್ವೊಲೆಯ ಚಡಾಳ ದಿ ಮೆರೆವ [ಹೆಣ್ಣುಗಳು | ಆಳ ಹಂಚಿದರು ರುಕ್ಕಿಣಿ ಸತ್ಯಭಾಮೆಯರ್, ಮೇಳಕೆ ತಕ್ಕತಕ್ಕವರ (೩೦| ಎಡಗರದೊಲುವ ಸುಲಿಸಲು ಪೊಳೆವ ಪೆ ರ್ಜೆಡೆಯಲಮಾಲೆ [ಹೊಂಗೆಜ್ಜೆ | ಬಿಡಯವಿಲ್ಲದ ಹೊನ್ನಂಡೆಗಾತಿಯರುಬೆಂ'ಗಡೆಯ ಸಾರಿದರು ರುಕ್ಕಿಣಿಯ!!. ಅತ್ಯಂತರೂಪಯೌವನಗಾರ್ತಿಯರುಹೊಂಬತ್ತುತಿಯೆಡೆಯಾಡುವಂತೆ ಕೆತ್ತಿದ ರನ್ನ ಬೇರ್ಕೊನೆಯ ಕೈಕೊಂಡು ಸತ್ಯಭಾಮೆಯನು ಸಾರಿದರು| ಪಲ್ಲ ನಾಧರದಂತ (ಕಂಚ ಪೊಗರುಗುವ) ಧಮ್ಮಿಲ್ಲದೆನಿವಹೆಣ್ಣುಗಳು!! ಫುಲ್ಲ ದಳಾಕ್ಷಗೆ ಪೊಸವೇಟ ಪುಟ್ಟುವಂ ತೆಲ್ಲರಿಬ್ಬಗೆಯಾದರಾಗ |೬೩|| ಉಚ್ಚ ನ ದೋಲವೊಂದು ಮನದೊಳು ಮೊಳದೊರ್ವ ಮಚ ರವೊಂದು [ಕಾಂತನಿಗೆ || ಹೆಚ್ಚಳವಡಿಸಿ ಕೊಂಬು 1೦ಬೇರ್ಕೆಟಿವೆಯೋ ಇಚ್ಚಾಡುತಿರ್ದರೋ [ಕುಯು ||೩೪|| ಅಂಡೆಯ ನಗಹಿ ಕುಂಕುಮರಸದು ಡೆಯ ಕೊಳವೆಯ ಚಿಗಿದು | 3 m ಬ ಬ ಒ ಕ, ಪ, ಆ-1. ಕಂಪುಬಟ್ಟೆ ; ಪಟ್ಟೆಸೀರೆ, 2, ದ್ರಾಕ್ಷಿಣ್ಯ, 3. ಚಿನ್ನದ ಬೊಂಬ, 4, ಕಾ೦ತಿಯು ಪ್ರಸರಿಸುವ, 5, ವಿಕಸಿತವಾದ ಪುಷ್ಪ, 6. ಪೊಸತಾದ ವಿರಹ. 7: ತೃ, ಉತ್ಸವ. 3. ತೃ, ಮತ್ಸರ, 9. ಹೆಚ್ಚು ಮಾಡಲು ; ಉಬ್ಬಿಸುವುದಕ್ಕೆ, 10° ಶೃಂಗ,