ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ಮಾಡಿದ್ದು ಣೋ ಮಹರಾಯ. ಜನರೆಲ್ಲಾ ಆಡಿಕೊಳ್ಳುವಮಟ್ಟಿಗೆ ಅಧಿಕಾರಿಗಳ ಬಾಳು ಅಬ್ಬೆ ಯಾಯಿತು. ಈ ಅವಾಂತರದಲ್ಲಿ ಅಮೂಾಲನ ತಲೆ ಹೋಗು ತೊಂದು ಜನರೆಲ್ಯಾ ತಿಳಿದಿದ್ದರು. ಈ ದೊಂಬೀ ವಿಚಾರವು ಕೃಷ್ಣರಾಜ ಒಡೆಯರವರೆಗೂ ತಿಳಿಯಿತು. ಮೊದಲಿನಿಂದಲೂ ಈ ಆಖಾಲನು ರಾಜಾನುಗ್ರ ಹಕ್ಕೆ ಪಾತ್ರನಾಗಿದ್ದ ಕಾರಣ ಸಮಾಜದಲ್ಲಿದ್ದ ಅಧಿಕಾರಿಗಳು ಹೆದರಿ ಆಮಿಾಲನಿಂದ ತಪ್ಪಿಲ್ಲವೆಂದು ಅರಿಕೇನಾಡಿದರು. ರನು ಸೈಯ್ಯ ಏನನ್ನೂ ಅರಿತ ಪ್ರಾಣಿಯಲ್ಲ. ಈ ದೊಂಬಿಯನ್ನು ಅವನು ಎಬ್ಬಿಸಿರಲಾರ, ಇದೆಲಾ ಕೆಲವು ಪುಂಡುಜನರ ಕೆಲ ಸವೇ ಸರಿ, ಎಂದು ಅಪ್ಪಣೆಯಾಯಿತಂತೆ, ಅರಮನೆಯಲ್ಲಿ ಓ ಡಾಡಿಕೊಂಡು ಕೃತ್ರಿಮ ಸಂಧಾನವನ್ನು ಮಾಡುತ್ತಾ ಇದ್ದ ಕೆಲ ವರ ಮುಖೇನ ಈ ಸಂಗತಿಯು ತಿಳಿಯಿತು. ಆಗಿನಿಂದ ನಾ ರಮಣರಾಯನ ಡೊಂಕುನಡತೆ ಹೆಚ್ಚು ತಾ ಇನ್ನೂ ಇತರ ವಿಧದಲ್ಲಿಯೂ ಕಾಣಿಸುತ್ತಾ ಬಂತು. ಇದರ ಫಲ ಮುಂದೆ ಗೊತ್ತಾಗುವುದು, ೪ ನೆ ( ಅ ಧ್ಯಾ ಯ. ಅತ್ತ ಸಂಜನಾಡಿಯಲ್ಲಿ ಸದಾಶಿವ ದೀಕ್ಷಿತನು ತನ್ನ ತಾಯಿ ಪಾರ್ವತಮ್ಮ , ತನ್ನ ಮಗನಾದ ಮಹಾದೇವ ಇವರೊಡನೆ ವಲಸೆ ಬಂದು ನಿಂತು ಮಾವಂದಿರಾದ ನೀಲಕಂಠಜೋಯಿಸರ ಆಸ್ತಿಯನ್ನೆಲ್ಲಾ ರೂಡಿಸಿ ಗೌರವದಿಂದ ಜೀವನಾ ಮಾಡುತಾ ಇದ್ದನು. ತಿನ್ನು ಮ್ಮ ನು ದೊಡ್ಡವಳಾದಳು. ಈಕೆಗೆ ಮಹಾ