ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ದಿ ಮಾಡಿದ್ದುಣೋ ಮಹಾರಾಯ, ರ್ಬೊ-ಜಿಹರನರ್, ಪಟ್ಟಿ ಬಿಟ್ಟು ಹೋಗಿ ಚಕ್ರಮುರಿಯುವ ಹಾಗೆ ಇದೆ. ಗಾಡಿಬಿದ್ದು ಹೋದೀತೆಂದು ಖಾವಂದರ ಪಾದ ಗಾಡಿಯಿಂದ ಈಚೆಗೆ ಬರುವವರೆಗೂ ಚಕ್ರವನ್ನು ಹಿಡಿದುಕೊಂಡೆ. ದೊರೆ-ಯಾವಾಗ ಚಕ್ರದ ಪಟ್ಟಿ ಬಿಟ್ಟುಹೋಯಿತು ? ಬೌ೯-ಕಡಕೊಳದ ಸಮೀಪದಲ್ಲಿ ಬಿಟ್ಟುಹೋಯಿತು. ದಾರಿ ಯಲ್ಲಿ ಸದ್ದಾದ್ದು ಇದೇ ದೊರೆ-ಚಕ್ರ ಇಷ್ಟು ಮುರಿದುಹೋಗಿರುವಲ್ಲಿ ಗಾಡಿ ಬೀಳದೇ ಹೋದ್ದು ಆಶ್ಚರ, ಗಾಡಿಬಿದ್ದಿದ್ದರೆ ಕೈ ಕಾಲು ಮುರಿ ಯುವುದೋ ಪ್ರಾಣ ಹೋಗುವುದೋ, ಏನೋ ಅಪಾ ಯವಾಗುತಾ ಇತ್ತಲ್ಲ ! ರ್ಬ್ರೌ ಖಾವಿಂದ, ಚಕ್ರಸೋದರೂ ಅಪಾಯವಾಗದೇ ಇರ ತಕ್ಕದ್ದು ಗಾಡಿಯನ್ನು ಹೊಡೆಯತಕ್ಕ ಚಮತ್ಕ ತಿಯು ಫಲವಾಗಿದೆ. ದೊರೆ-ಬಹಳ ಸಂತೋಷವಾಯಿತೈಯ್ಯ, ಗಾಡಿ ಬಿದ್ದು ಹೋಗಿ ಅಪಾಯವಾಗಿದ್ದರೆ ನೀನು ಏನ ಮಾಡುತಿದ್ದೆ ? ಗಾಡಿ ಯನ್ನು ನಿಲ್ಲಿಸಬೇಕಾಗಿತ್ತು. ೯+ಮಹಾಸ್ವಾಮಿ, ನಾನು ಗಾಡಿಯನ್ನು ನಿಲ್ಲಿಸಿದ್ದರೆ ಅಪಾಯವಾಗುತಾ ಇತ್ತು. ಮತ್ತು ಸವಾರಿಗೆ ಬೇರೆ ಗಾಡಿ ಬರುವತನಕ ಕಾಡಿನಲ್ಲಿ ಖಾವಂದರು ನಿಂತಿರಬೇ ಕಾಗುತಿತ್ತು. ಸಾಯಂಕಾಲದ ಸಮಯವಾಗಿತ್ತು. ಕತ್ತ