ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫ ಮಾಡಿದ್ದು ಣೋ ಮಹಾರಾಯ, ಇಲ್ಲ. ಆದರೂ ನನಗೆ ಏಟು ಬೀಳುತ್ತೆ. ರಾತ್ರಿ ಬಾಯಿ ಪಾಠ ಮುಗಿದಮೇಲೆ ಹುಡುಗರಿಗೆ ಮಾನ್ಯ ಸೊನ್ನೆ ಹಾ ಕುವಾಗಂತೂ ಗೊತ್ತೇಯಿಲ್ಲ. ಮೊನ್ನೆ ಬೆಳಿಗ್ಗೆ ನಾನು ಮೊದಲು ಮಠಕ್ಕೆ ಹೋದೆ, ಆಮೇಲೆ ಎಲ್ಯಾ ಹುಡು ಗರೂ ಬಂದರು. ನಾನು ಅವಲಕ್ಕಿ ಪುರಿ ಕೊಡಲಿಲ್ಲಅಂತ ಸಿದ್ದ-ಮಹಾದೇವ ಹದಿನೈದನೆಯವನು ಎಂದು ಸುಳಾ೪ ಗಿ ಕೂಗಿದ. ಪಂತರು ನನ್ನನ್ನು ಕೇಳದೆ, ನನಗೆ ಹದಿನೆ ದು ಏಟುಗಳನ್ನು ಬಲವಾಗಿ ಹೊಡೆದರು. ಕೈ ಊಟ ಮಾಡುವುದಕ್ಕಾಗುವುದಿಲ್ಲ. ಸದಾ ಹಾಗೆ ಹೊಡೆಯಬೇಡಿ ಎಂದು ನಾನು ಹೇಳುತ್ತೇನೆ, ಸುನ್ನು ನಿರು. ಮಹಾ-ನಾಳೆಯಿಂದ ನಾನು ಮನೆಯಲ್ಲಿಯೇ ಓದುತ್ತೇನೆ, ನಾ ರವನ್ನೆಲ್ಲಾ ನಿನ್ನ ಹತ್ತರ ಸರಿಯಾಗಿ ಒಪ್ಪಿಸುತ್ತೇನೆ. ಸದಾ ಹಾಗೆ ಮಾಡಬಾರದು. ಮಠಕ್ಕೆ ಹೋಗಬೇಕು. ಮಹಾ-ಅಲ್ಲಿಗೆ ಹೋದರೆ ನನಗೆ ಅಳು ಬರುತ್ತೆ, ನನ್ನನ್ನು ಹೊಡೆದರೂ ಹೊಡೆಯಲಿ, ಚಿಕ್ಕ ಹುಡುಗರನ್ನೆಲ್ಲಾ ಬಹಳ ನಾಗಿ ಹಿಂಸೆಮಾಡುತಾರೆ, ತಪ್ಪಿರಲಿ ಇಲ್ಲದೇ ಇರಲಿ, ಹುಡುಗರನ್ನು ಕೋದಂಡಕ್ಕೆ ಎತ್ತಿ ತೂಗಕಟ್ಟಿ, ಕಾಲ ಮೇಲೆ ಹೊಡೆಯುತ್ತಾರೆ. ಗುಗ್ಯರಗೋಲುಹಾಕಿ ಹಿಂದು ಗಡೆ ಮೆಣಸಿನಕಾಯ ಹೊಗೇ ಹಾಕುತ್ತಾರೆ. ಗೋಡೆಗೆ ಕುರುಚಿ ಕೂರಿಸಿ ಹಲಗೆ, ಚಪ್ಪಡೀಕಲ್ಲು, ಏನು ಸಿಕ್ಕಿ ದರೆ ಅದನ್ನು ತಂದು ಹೇರುತಾರೆ. ಆ ಹುಡುಗರು ಅಳು