ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೭ ಮಾಡಿದ್ದುಣೋ ಮಹರಾಯ. ದೀಕ್ಷಿ-ಮಧ್ಯಾಹ್ನದಿಂದಲೂ ನಾರ ಓದುತಾ ವ್ಯಾಸಂಗಮಾ ಡುತಲೇ ಇದು ಬುದ್ಧಿ ಹೆಚ್ಚಾಗಿ ದಣಿದಿರುವಾಗ ಕ್ಲಿಷ್ಟವಾದ ಹೊಸಸಂಗತಿಗಳು ಮನಸ್ಸಿಗೆ ಹತ್ತುವುದಿಲ್ಲ. ನಾರ-ತಾವು ಹೇಳುವುದು ಯಳೇಮಕ್ಕಳಿಗೂ ಸಹಾ ತಿಳಿಯು ಕೈ. ನನಗಂತೂ ತಾವು ಹೇಳಿದ ಅಂಶ ಅರೆದು ಹು ಯಿದ ರಾಗಾಯಿತು, ದೀಕ್ಷಿ-ಆಗ ಅವನ ಬುದ್ಧಿ ಎಷ್ಟು ಆಯಾಸ ಪಟ್ಟಿ ಅಷ್ಟು ಆಯಾಸ ನನ್ನು ಬುಟ್ಟಿಗೆ ಆಗಿರಲಿಲ್ಲ. ಮತ್ತು ಒಂದುವೇಳೆ ಅನ), ಕೈಶ ನಮಗೆ ಉಂಟಾಗಿದ್ದಾಗ್ಯೂ ದೊಡ್ಡವರಾದರಿಂದ ನಾವು ತಡೆದುಕೊಳ್ಳಬಲ್ಫ್ವು. ಅ ನನು ಇನ್ನೂ ಬಾಲಕನಾದ್ದರಿಂದ ತಡೆಯಲಾರ. ನಾ ಬುದ್ಧಿ ಇದ್ದರೆ ಸರಿ, ದೊಡ್ಡವರೇನು ? ಚಿಕ್ಕನ ರೇನು ? ಬುದ್ಧಿಗೆ ಆಯಾಸವೆಂದರೇನು ? ಹುಡು ಗರು : ರಕೋಸ್ಕರ ಹಾಗೆ ಅತ್ತ ಇತ್ತ ಗಮನ ನನ್ನು ತೊಟ್ಟು ಹೇಳಿಕೊಟ್ಟ 6 ಠವನ್ನು ತಿಳಿದು ಕೊಳ್ಳದೇ ಕಾಲಹರಣ ಮಾಡುತ್ತಾರೆ. ಬಿಸಿಬಿಸಿಯಾಗಿ ನೆಲ್ಯು ನಿವನ್ನು ಸೆಳೆದರೆ ಆ ಮಂಕುತನವೆಲ್ಲಾ ಹೋಗಿ ಜ್ಞಾನ ಉಂಟಾಗುತ್ತೆ. ದೀಕ್ಷೆ-ಹಾಗಲ್ಲ ಉವಾಧ್ಯಾಯರೆ. ವಿದ್ಯಾಭ್ಯಾಸ ವಿಚಾರವಾಗಿ ನನಗೂ ನಿನಗೂ ಇರುವ ಭಿನ್ನಾಭಿಪ್ರಾಯ ಇಲ್ಲಿಯೇ, ಯಳೇಮಕ್ಕಳು ತೊದಲು ಮಾತನಾಡುತ್ತಾರೆ. ಎರಡು ಮೂರು ವರುಷ ವಯಸ್ಸು ಆದಹಾಗೆಲ್ಲಾ ಮಾತನ್ನು ವ್ಯ