ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ ೬ ಮಾಡಿದ್ದುಣೋ ಮಹಾರಾಯ, ಆದರೆ ಇವರೆಲ್ಲಾ ಊರಿಗೆ ದೂರವಾಗಿ ರಹಸ್ಯವಾದ ಒಂದು ಕಡೆ ಸವರಾತ್ರೆಯಲ್ಲಿ ಸೇರಿ ಬೇಕಾದ ಮಾತುಗಳನ್ನಾಡಿಕೊ ಳ್ಳುತಿದ್ದರು. ಮಳೆಗಾಲ ಕತ್ತಲೇ ಕಾಲ ಕಳೆದಮೇಲೆ ಈ ಜನರು ಒಬ್ಬೊಬ್ಬರಾಗಿ ಊರಿಗೆ ಬಂದು ಸೇರಿಕೊಳ್ಳುತಿ ದ ರು. ಇವರು ಹೊದ್ದು ಹೇಗೆ ಯಾರಿಗೂ ಗೊತ್ತಾಗು ತಿರಲಿಲ್ಲವೋ ಹಾಕಿಯೇ ಇವರು ಊರಿಗೆ ಬಂದದ್ದೂ ಗೊ ತಾಗುತಿರಲಿಲ್ಲ. ಒಂದುಸಾರಿ ಹೋಗಿಬಂದರೆ ಒಬ್ಬೊಬ್ಬ ಐನೂರು ರೂಪಾಯಿಗೆ ಕಡಮೆಯಿಲ್ಲದೆ ಸಂಪಾದನೆ ಮಾಡಿ ಕೊಂಡು ಬಂದು ಗೋಪ್ಯವಾಗಿ ಸೇರಿಕೊಂಡು ಇರುತಿದ್ದರು. ಇವರು ಮಾಡಿಕೊಂಡು ಬಂದ ಸಂಪಾದನೆಯು ಅವ ಜಿಯವರು ಕಣಿಯನ್ನೂ ಶಕುನನನ್ನೂ ಹೇಳಿದಮೇಲೆ ಅನ್ನು ನವರ ಪ್ರಸಾದದಿಂದಲ್ಲವೇ ಆದದು ? ಅಂಧಾ ಅನ್ನು ನವರ ಸೇವೆಗೂ ಅಪ್ಪಾಜಿಯವರ ಹಾದಕ್ಕೂ ಕಾಣಿಕೆಯನ್ನು ಕೊ ಡದಿದ್ದರೆ ಆದ ಸಂವಾದನೆ ದಕ್ಕೀತೆ ? ಆದ್ದರಿಂದ ಮೊಹಿಂ ಹೋಗಿ ಬಂದ ವೀರರೆಲ್ಲರೂ ಸಾಗಿಸಿಕೊಂಡು ಬಂದ ಐಶ್ನ ರ್ಯದಲ್ಲಿ ಒಬ್ಬೊಬ್ಬರೂ ಹತ್ತರಲ್ಲಿ ಒಂದು ಭಾಗವನ್ನು ಒಪ್ಪಿಸುತಿದ್ದರು. ಹನಿಹನಿ ಕೂಡಿ ಹಳ್ಳವಾಗಿ ಅಪ್ಪಾಜಿಯ ವರಿಗೆ ಗಂಟು ದಪ್ಪನಾಗಿಯೇ ಬರುತಿತ್ತು. ಹೀಗೆ ಬಂದ ಹಣದಲ್ಲಿ ಅಮ್ಮ ನವರಿಗೆ ಬೇಕಾದ ಒಡವೆಗಳನ್ನು ಮಾಡಿಸಿ ಮಿಕ್ಕನ್ನು ಬಡಬಗ್ಗರಿಗೂ ಬ್ರಾಹ್ಮಣರಿಗೂ ಉತ್ಸವಾದಿಗ ಳಿಗೂ ಪೂಜಾರಿಯು ವಿನಿಯೋಗಿಸುತಿದನು. ಮದುವೆಮುಂ ಜಿ ಇತರ ಹವ್ಯಕವಾದಿಗಳು ಎಂದು ಬಂದವರಿಗೆಲ್ಲಾ ಜನರ