ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಧರ್ಮಸನ್ನು ಸಾರ. ೧೧ Mry 1 Ananth subray(Bot) (ಚರ್ಚೆ)hA - ಉತ್ಸವ, ಮಹಾಲಯ, ರಾಜಾಭಿಷೇಕ, ಇವುಗಳನ್ನು ಮಾತ್ರವೇ ಬಿ ಡಬೇಕು. ಇತರ ಕರಗಳನ್ನು ಬಿಡಕೂಡದು. ಅಪೂರ್ವ ವತಾ ರಂಭವೂ, ವ್ರತಸಮಾಪ್ತಿಯ ಮಲಮಾಸದಲ್ಲಿ ಕೂಡದು. ಮೊದಲಿ ನಿಂದಲೂ ಆಚರಿಸುತ್ತಿರುವ ಮಾಘಸ್ನಾನಮುಂತಾದದ್ದರ ಆರಂಭವೂ ಸಮಾಪ್ತಿಯ ಕ್ಷಯಮಾಸದಲ್ಲಿಯೂ ಆಗಬಹುದು. ಮಕರಸಂಕ್ರಾ ನಿಯುಕ್ತವಾದ ಕ್ಷಯಮಾಸದಲ್ಲಿನ ಪಾರ್ಣವಾಸ್ಥೆಯಲ್ಲಿ ಮಾಘಸ್ನಾ ನವನ್ನು ಆರಂಭಿಸಿ ಕುವ್ಯ ಸಾನಿಯಿಂದೊಡಗೂಡಿದ ಮಾಘಸ್ ರ್ಣವಾಸ್ಥೆಯಲ್ಲಿ ಪೂರಯಿಸತಕ್ಕದ್ದು. ಹೀಗೆ ಕಾರಿಕಮಾಸದಲ್ಲಿ ಯ ಊಹಿಸಬೇಕು. ಯಾವಾಗಲಾದರೆ ವೈಶಾಖ ಮುಂತಾದದ್ದು ಅಧಿಕಮಾಸವಾಗುವುದೋ, ಆಗ ವೈಶಾಖಸ್ನಾನ ಮೊದಲಾದ ಮಾಸ ವ್ರತಗಳಿಗೆ ಎಂದರೆ ಚೈತ್ರಪೂರ್ಣಿಮೆಯಲ್ಲಿ ಆರಂಭಿಸಿದವುಗಳಿಗೆ ಶುದ್ಧ ವೈಶಾಖಪಾರ್ಣವಾಸ್ಥೆಯಲ್ಲಿ ಸಮಾಪ್ತಿಯು, ಹೀಗೆ ಅವುಗ ೪ಗೆ ಮಾಸದಯದಲ್ಲಿಯೂ ಅನುಷ್ಠಾನ, ಯಾವುದನ್ನು ಮಲಮಾಸ ದಲ್ಲಿ ಬಿಡಬೇಕೆಂದು ಹೇಳಿದೆಯೋ, ಅದನ್ನು ಗುರುಶುಕ್ಕಾಸ್ತ್ರಗಳಲ್ಲಿ ಯ, ಬಾಲ್ಯ ವಾರ್ಧಕಗಳಲ್ಲಿಯೂ ಆಚರಿಸಕೂಡದೆಂದರಿಯತಕ್ಕದ್ದು. ಅದರಲ್ಲಿ ಅಸ್ತ್ರಕ್ಕಿಂತಲೂ ಮೊದಲು ಏಳುದಿವಸಗಳು ವಾರ್ಧಕವೆಂತ ಲೂ, ಉದಯಾನಂತರದಲ್ಲಿ ಏಳು ದಿವಸಗಳು ಬಾಲ್ಯವೆಂತಲ ಮಧ್ಯ ಮ ಪಕ್ಷವು. ಹದಿನೈದುದಿನಗಳು, ಐದು ದಿನಗಳು, ಮೂರುದಿನಗಳು, ಎಂಬ ಪಕ್ಷಗಳು ಆಪದ್ವಿಪಯ, ಅನಾಪದಿಷಯವೆಂಬ ಭೇದದಿಂದಲೂ, ದೇಶವಿಶೇಷಸರತದಿಂದಲೂ ಅನ್ವಯಿಸಿಕೊಳ್ಳತಕ್ಕದ್ದು, ಈ ವರ್ಜ್ಜಾ ವರ್ಜೀನಿರ್ಣಯವನ್ನು ಸಿಂಹದಲ್ಲಿ ಗುರುವಿರುವಾಗಲೂ ಅರಿಯತಕ್ಕದ್ದು. ಇದರಲ್ಲಿ ವಿಶೇಷವೇನೆಂದರೆ:-ಕರ್ಣವೇಧ, ಚೌಲ, ಮಂಜೇಬಂಧ, ವಿ ವಾಹ, ದೇವಯಾತ್ರೆ, ವತ, ವಾಸ್ತುಕರ, ದೇವಪ್ರತಿಷ್ಠೆ, ಸನ್ಮಾ ಸ, ಆವುಗಳನ್ನು ವಿಶೇಷವಾಗಿ ಬಿಡಬೇಕು. -ಸಿಂಹಸ್ತಾಪವಾದ ಗುರುವು ಮಘಾನಕ್ಷತ್ರದಲ್ಲಿಯಾಗಲಿ, ಸಿಂಹಾಂಶದಲ್ಲಿಯಾಗಲೀ ಇರುವಾಗ ಎಲ್ಲಾ ದೇಶಗಳಲ್ಲಿಯೂ ಸಕಲಶಭಕಾರೈಗಳಿಗೂ ನಿಷೇಧ