ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೪ ಮಾಡಿದ್ದು ಮಹಾರಾಯ, ೧ ಣ ರಿಗೆ ಮಗನಾದೆ. ಕುಲದವರಿಗೆ ಊಟಮೊದಲಾದೈಲ್ಯಾ ಆಯಿ ತು, ನನಗೆ ಅಮಾಸೆ ಎಂದು ಹೆಸರಿಟ್ಟರು. ತರುವಾಯ ಆ ಊರಜನರೆಲ್ಲಾ ನನ್ನನ್ನು ಪ್ರೀತಿಯಾಗಿ ಕಾಣುತಿದ್ದರು. ಏನೆಲ್ಲಾ ನನ್ನ ಚಿಕ್ಕಪ್ಪನ ಹಿಂದೆಯೇ ಹೋ ಯಿತು. ಅಷ್ಟು ನಗುಡಿಯ ಹಿಂದಿನ ಗರಡಿಮನೆಗೆ ನನ್ನನ್ನು ಕರೆದುಕೊಂಡುಹೋಗಿ ಕೆಲವುದಿವಸ ಸಾದಕಮಾಡಿಸಿದರು. ತರುವಾಯ ಬೈಲುಸಾದನೆ, ದೊಂಡೇವರಸೆ, ಕತ್ತಿವರಸೆ, ಪ ಲಾವರಸೆ, ಬಾಕಿನವರಸೆ, ಕುಸ್ತಿ, ಓಡುವುದು, ಇವುಗಳೆಲ್ಲ ವನ್ನೂ ಹೇಳಿಕೊರರು. ಎಲ್ಲವನ್ನೂ ನಾನು ಜಾಗ್ರತೆಯಾಗಿ ಕಲಿತುಕೊಂಡೆ. ಅದರಲ್ಲಿ ಕೆಲವು ಹೊಸದರನೆಗಳನ್ನು ಮಾಡಿ ತೋರಿಸಿದೆ. ಆ ನೂರವರೆಲ್ಲರೂ ನನ್ನನ್ನು ನೋಡಿ ಆಶ್ಚ ಗ್ಯ ಪಟ್ಟರು. ಎಲ್ಲರೂ ನನ್ನನ್ನು ಉಪಚರಿಸಿ ತಿಂಡಿ ಕೊಡಿ ಸುತ್ತಿದ್ದರು. ನಮ್ಮ ಮನೆಯಲ್ಲಿಯೂ ಸುಖವಾಗಿ ಊಟ ವಾಗುತಿತ್ತು, ನಾನು ಉದ್ಮವೇಗಿ ಬೆಳೆದೆ. ದಿನದಿನಕ್ಕೆ ನನ ಗೆ ಉಮ್ಮಸ್ಸು ಬಹು ಬಲವಾಯಿತು. ಯಾವ ಕೆಲಸವೂ ಕಷ್ಟ ವಾಗಿ ಕಾಣುತಿರಲಿಲ್ಲ. ನನಗೆ ಭಯವೇ ಇರಲಿಲ್ಲ. ಯಾವು ದಕೂ ಮುಂದಾಳಾಗಿ ನುಗು ತಿದ್ದೆ, ಇತರರು ಕೈಲಾಗದು ಎಂದ ಕೆಲಸವನ್ನು ನಾನು ಮಾಡುತಿದ್ದೆ. ನನಗೆ ಸುಮಾರು ೧೮ ವರುಷವಾಯಿತು. ಒಂದು ಒಳ್ಳೇದಿನವನ್ನು ನೋಡಿ, ನನಗೆ ಬಚ್ಚಇಲ್ಲದಹಾಗೆ ತಲೆಯನ್ನು ಕೈರಮಾಡಿಸಿದರು. ಹೊಸಬಟ್ಟೆಯನ್ನು ಹೊದಿಸಿದರು, ಹುಬ್ಬಿನಹಾರವನ್ನು ಕತ್ತಿ ಗೆಹಾಕಿ ಊರೆಲ್ಲರೂ ಸೇರಿ ಅನ್ನ ನಗುಡಿಗೆ ಕರೆದುಕೊಂಡು