ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದು ಹೋ ಮಹರಾಯ. ೧೯೯ ಪೂಜೆಯನ್ನು ಮಾಡಿ ಪ್ರದಕ್ಷಿಣೆಮಾಡುವ ವಿರ್ವಾಡನ್ನು ಅಪಾ ಜಿ ಹೂಡಿದನು. ಈ ಅಶ್ಚತ್ಯ ಪ್ರದಕ್ಷಿಣೇ ಕಾಲದಲ್ಲಿ ಬೇಕಾದ ತನ್ನ ಡಂಭವನ್ನೆಲ್ಲಾ ತೋರಿಸುತ್ತಾ ಬಂದನು. ಸೀತನ್ನು ತು ಳಸೀಪೂಜೆಗೆ ಹೋಗುವ ಹೊತ್ತನ್ನು ನೋಡಿಕೊಂಡಿದ್ದು ಆಗ ತಾನೂ ಅರಳೀಕಟ್ಟೆಗೆ ಹೋಗುತಾ ವಿಶೇಷವಾದ ಪರುರವಣೆ ಯಿಂದ ತಾನೂ ಒಬ್ಬನೇ ಇದ್ದು ಮಗಕ್ಕೆ ಪೂಜೆಮಾಡುತಾ ಅವಳು ಬೃಂದಾವನದ ಬಳಿ ಇರುವತನಕ ತಾನೂ ಇರುತಾ ಬಂದನು. ಆ ಕಾಲದಲ್ಲಿ ಈ ಅಪ್ಪಾಜಿ ಎನ್ನಿಸಿಕೊಂಡಿದ್ದ ಸಿದ ನು ಸೀತನ ಕಡೆ ನೋಡಿನೋಡಿ ಬೇಕೆಂದು ನಗುತಬಂದನು. ಇದನ್ನು ಸೀತೆ ಲಕ್ಷ್ಯಮಾಡಲಿಲ್ಲ. ವೋಟಿಗೆ ಹುಟ್ಟನ್ನು ಹಿಡಿ ಯಿರಿ, ದೇವರ ನಿವೇದನಕ್ಕೆ ಹಂಣನ್ನು ಹಿಡಿಯಿರಿ' ಎಂದು ನೆನೆವದಲ್ಲಿ ಮಾತಾಡಿಸಿಕೊಂಡು ಬರುತಾ ಸಮಿಾಪವಾಗಿ ಬರು ವುದಕ್ಕೆ ಆರಂಭಿಸಿದನು. ಸೀತೆಯು ಆಕಡೆಯೇ ತಿರುಗಿನೋ ಡದೆ ತನ್ನ ಪೂಜೆಯನ್ನು ಜಾಗ್ರತೆಯಾಗಿ ತೀರಿಸಿಕೊಂಡು ಮು ಖವನ್ನು ಗಂಟುಹಾಕಿಕೊಳ್ಳುತಾ ಜಾಗ್ರತೆಯಿಂದ ಹೊರಟು ಹೋಗುತಿದ್ದಳು. ಹೀಗೆ ಈ ನೀಚನ ಬಾಧೆ ಬಲವಾಗುತಾ ಬಂ ತು, ಇದನ್ನು ಇತರರಲ್ಲಿ ಹೇಳಿದರೂ ಕಮ್ಮ ಹೇಳದಿದ್ದರೂ ಕಷ್ಟ, ಪ್ರತಿದಿನವೂ ಅನುಭವಿಸುವುದು ಮತ್ತೂ ಕಷ್ಟ, ಹೀ ಗೆ ಆಗುತಾಬಂತು. ಸೀತಮ್ಮನ ಮನಸ್ಸು ಬಹು ಖಚಿತವಾ ಗಿಯೇ ಇತ್ತು. ಸಾಯಂಕಾಲದ ಹೊತ್ತಿನಲ್ಲಿ ಮೈಸೂರಿಂದ ತರಿಸಿದ ಉತ್ತಮವಾದ ಹೂವು ಎಲೇಪಟ್ಟಣದಲ್ಲಿ ಕಟ್ಟಿ ಅ ಮೃ ನಗುಡಿಯ ಪ್ರಸಾದವೆಂದು ಜೋಯಿಸರಮನೆಗೆ ಬರಲು