ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪ ಮಾಡಿದ್ದು ಣೋ ಮಹಾರಾಯ. ಲ್ಯಾ ಅವರಿಗೆ ಕೆಲನಗಳು ಕೈಗೂಡುವವು. ನಮ್ಮ ಮನೆಯ ಹಿತ್ತಲಿಬಾಗಿಲಲ್ಲಿ ನಿಂತುಕೊಂಡರೆ ಒಂದು ಕಲ್ಲು ಎಸಗೇ ದೂ ರದಲ್ಲಿ ಜೋಡಾಗಿ ಎರಡು ಬೃಂದಾವನಗಳು ಕಾಣುವವುಹೀಗೆಂದು ವಂಕನ್ನು ನು ತನ್ನ ತಾಯಿಯ ಚರಿತ್ರೆಯನ್ನು, ಹೇಳಿದಳು. ಅಲ್ಲಿದ್ದವರು ಎಲ್ಲರೂ- ಮಹಾ ಪತಿವ್ರತೆ, ಆಕೆ ಯ ವಾದವೇಗತಿ ಎಂದು ಕೊಂಡಾಡಿದರು. ಎಲ್ಲರ ಸಂಗಡ ತಾನೂ ಕೂತುಕೊಂಡು ಸೀತಮ್ಮ ನು ಎಲೆಯನ್ನು ಹತ್ತಿಸು ತಿರುವಾಗ ಈ ಕಥೆಯನ್ನೆಲ್ಯಾ ಕಿಏಗೊಟ್ಟು ಚೆನ್ನಾಗಿ ಕೇಳಿ ಆಗಾಗ್ಗೆ ಕಂಣಿನಲ್ಲಿ ನೀರನ್ನು ಹಾಕು ಮಾತನಾಡದೆ ಸು ಮೃ ನೇ ಇದ್ದಳು. ಸೀತಮ್ಮ ನು ಮಾರನೆ ದಿನನದಿಂದ ಬೆಳಗ್ಗೆ ಎದ್ದ ಕೂಡ ಆ ಗಂಡನ ಕಾಲಿಗೆ ನಮಸ್ಕಾರ ಮಾಡಿ ತರುವಾಯ ಮನೇ ಕೆಲಸವನ್ನು ಮುಗಿಸಿಕೊಂಡು ನುಡಿ ಉಮ್ಮು, ನಿತ್ಯ ಗೌರಿ ಪೂಜೆಯನ್ನು ಮಾಡಿ ಅರುಂದಮ್ಮ ನ ಬೃಂದಾವನದ ಬಳಿಗೆ ಅಣಿಮಾಡಿದ ತಮ್ಮ ಬಲಸಮೇತ ಹೋಗಿ ಅಲ್ಲಿ ಪೂಜೆ ಮಾಡಿ ಪ್ರದಕ್ಷಣೆ ನಮಸ್ಕಾರವನ್ನು ಮಾಡಿ ಮನೆಗೆ ಬಂದು ಭೋಜನ ಮಾಡಿದಳು. ಆದಿನ ಮೊದಲ್ಗೊಂಡು ಕೇವಲ ಭ ಕ್ಕಿಯಿಂದ ಈ ಆಚರಣೆಯನ್ನು ಮಾಡುತ್ತಾ ಇದ್ದಳು. ಇವ ಳು ಹೀಗೆ ಭಕ್ತಿಯಿಂದ ನಡೆದುಕೊಳ್ಳುವ ಸಂಗತಿ ಮನೆಯ ಲ್ಲಿ ಎಲ್ಲರಿಗೂ ತಿಳಿಯಿತು. ಒಳ್ಳೆ ಕೆಲನವಾದ ಲಿ೦ದ ಯಾರೂ ಆಕ್ಷೇಪಣೆ ಮಾಡಲಿಲ್ಲ. ಅತ್ತೆಯಾದ ತಿಷ್ಟು ನಿಗೆ ಸೀತ ನ್ನು ಯಾವ ಕೆಲಸ ಮಾಡಿದರೂ ಆಕ್ಷೇಪಣೆ ಮಾಡಿ ನು